ಕರ್ನಾಟಕದ ಜಿಲ್ಲೆಗಳು

ವಿಕಿಪೀಡಿಯ ಇಂದ
Jump to navigation Jump to search

ಜಿಲ್ಲೆಗಳು[ಬದಲಾಯಿಸಿ]

ಜಿಲ್ಲೆಗಳು ಮತ್ತು ಅಧಿಕೃತ ಘೋಷಣೆ ದಿನಾಂಕ

೧) ಬಾಗಲಕೋಟೆ (೧೫ ಆಗಸ್ಟ್ ೧೯೯೭)

೨) ಬೆಂಗಳೂರು ನಗರ (೧ ನವೆಂಬರ್ ೨೯೫೬)

೩) ಬೆಂಗಳೂರು ಗ್ರಾಮಾಂತರ (೧೫ ಆಗಸ್ಟ್ ೧೯೮೬)

೪) ಬೆಳಗಾವಿ (೧ ನವೆಂಬರ್ ೧೯೫೬)

೫) ಬಳ್ಳಾರಿ (೧ ನವೆಂಬರ್ ೧೯೫೬)

೬) ಬೀದರ್ (೧ ನವೆಂಬರ್ ೧೯೫೬)

೭) ಬಿಜಾಪುರ (ವಿಜಯಪುರ) (೧ ನವೆಂಬರ್ ೧೯೫೬)

೮) ಚಾಮರಾಜನಗರ (೧೫ ಆಗಸ್ಟ್ ೧೯೯೭)

೯) ಚಿಕ್ಕಬಳ್ಳಾಪುರ (೧೦ ಸೆಪ್ಟೆಂಬರ್ ೨೦೦೭)

೧೦) ಚಿಕ್ಕಮಗಳೂರು (೧ ನವೆಂಬರ್ ೧೯೫೬)

೧೧) ಚಿತ್ರದುರ್ಗ (೧ ನವೆಂಬರ್ ೨೯೫೬)

೧೨) ದಕ್ಷಿಣ ಕನ್ನಡ (೧ ನವೆಂಬರ್ ೧೯೫೬)

೧೩) ಉತ್ತರ ಕನ್ನಡ (೧ ನವೆಂಬರ್ ೧೯೫೬)

೧೪) ದಾವಣಗೆರೆ (೧೫ ಆಗಸ್ಟ್ ೧೯೯೭)

೧೫) ಧಾರವಾಡ (೧ ನವೆಂಬರ್ ೧೯೫೬)

೧೬) ಗದಗ ( ೧೪ ಆಗಸ್ಟ್ ೧೯೯೭)

೧೭) ಗುಲ್ಬರ್ಗ(ಕಲ್ಬುರ್ಗಿ)(೧ ನವೆಂಬರ್ ೧೯೫೬)

೧೮) ಹಾಸನ (೧ ನವೆಂಬರ್ ೧೯೫೬)

೧೯) ಹಾವೇರಿ ( ೨೪ ಆಗಸ್ಟ್ ೧೯೯೭)

೨೦) ಕೊಡಗು (೧ ನವೆಂಬರ್ ೧೯೫೬)

೨೧) ಕೋಲಾರ (೧ ನವೆಂಬರ್ ೧೯೫೬)

೨೨) ಕೊಪ್ಪಳ (೨೪ ಆಗಸ್ಟ್ ೧೯೯೭)

೨೩) ಮಂಡ್ಯ (೧ ನವೆಂಬರ್ ೧೯೫೬/೨೯ ಆಗಸ್ಟ್ ೧೯೩೯)

೨೪) ಮೈಸೂರು (೧ ನವೆಂಬರ್ ೧೯೫೬)

೨೫) ರಾಯಚೂರು (೧ ನವೆಂಬರ್ ೧೯೫೬)

೨೬) ಶಿವಮೊಗ್ಗ (೧ ನವೆಂಬರ್ ೧೯೫೬)

೨೭) ತುಮಕೂರು (೧ ನವೆಂಬರ್ ೧೯೫೬)

೨೮) ಉಡುಪಿ (೨೫ ಆಗಸ್ಟ್ ೧೯೯೭)

೨೯) ರಾಮನಗರ (೧೦ ಸೆಪ್ಟೆಂಬರ್ ೨೦೦೭)

೩೦) ಯಾದಗಿರಿ (೩೦ ಡಿಸೆಂಬರ್ ೨೦೦೯)

ವಿಭಾಗಗಳು[ಬದಲಾಯಿಸಿ]

ಆಡಳಿತವನ್ನು ಸುಲಭಗೊಳಿಸಲು ೩೦ ಜಿಲ್ಲೆಗಳನ್ನು ಕೆಳಗೆ ಕಂಡ ವಿಭಾಗಗಳಲ್ಲಿ ವಿಂಗಡಿಸಲಾಗಿದೆ

ಬೆಂಗಳೂರು ವಿಭಾಗ ಬೆಳಗಾವಿ ವಿಭಾಗ ಗುಲ್ಬರ್ಗಾ ವಿಭಾಗ ಮೈಸೂರು ವಿಭಾಗ
Karnataka-districts-Bengaluru.png Karnataka-districts-Belagavi.png
 • ೧೦.ಬಾಗಲಕೋಟ (೧೬,೫೨,೨೩೨, ೧೮.೮೪%),(ವಿಸ್ತೀರ್ಣ:೬೫೯೪ ಚ.ಕಿಮಿ)
 • ೧೧.ಬೆಳಗಾವಿ (೪೨,೦೭,೨೬೪, ೧೭.೪೦%),(ವಿಸ್ತೀರ್ಣ:೧೩೪೧೫ ಚ.ಕಿಮಿ)
 • ೧೨.[[ವಿಜಯಪುರ]

] (೧೮,೦೮,೮೬೩, ೧೭.೬೩%),(ವಿಸ್ತೀರ್ಣ:೧೦೪೭೫ ಚ.ಕಿಮಿ)

 • ೧೩.ಧಾರವಾಡ (೧೬,೦೩,೭೯೪, ೧೬.೬೫%),(ವಿಸ್ತೀರ್ಣ:೪೨೩೦ ಚ.ಕಿಮಿ)
 • ೧೪.ಗದಗ (೯,೭೧,೯೫೫ ೧೩.೧೪%),(ವಿಸ್ತೀರ್ಣ:೪೬೫೭ ಚ.ಕಿಮಿ)
 • ೧೫.ಹಾವೇರಿ (೧೪,೩೭,೮೬೦, ೧೩.೨೯%),(ವಿಸ್ತೀರ್ಣ:೪೮೫೧ ಚ.ಕಿಮಿ)
 • ೧೬.ಉತ್ತರ ಕನ್ನಡ (೧೩,೫೩,೨೯೯, ೧೦.೯೦%),(ವಿಸ್ತೀರ್ಣ:೧೦೨೯೧ ಚ.ಕಿಮಿ)
Karnataka-districts-Kalaburagi.png
 • ೧೭.ಬಳ್ಳಾರಿ (೨೦,೨೫,೨೪೨, ೨೨.೩೦%),(ವಿಸ್ತೀರ್ಣ:೮೪೧೯ ಚ.ಕಿಮಿ)
 • ೧೮.ಬೀದರ (೧೫,೦೧,೩೭೪, ೧೯.೫೬%),(ವಿಸ್ತೀರ್ಣ:೫೪೪೮ ಚ.ಕಿಮಿ)
 • ೧೯.ಕಲಬುರಗಿ (೩೧,೨೪,೮೫೮, ೨೧.೦೨%),(ವಿಸ್ತೀರ್ಣ:೧೬೨೨೪ ಚ.ಕಿಮಿ)
 • ೨೦.ಕೊಪ್ಪಳ (೧೧,೯೩,೪೯೬, ೨೪.೫೭%),(ವಿಸ್ತೀರ್ಣ:೮೪೫೮ ಚ.ಕಿಮಿ)
 • ೨೧.ರಾಯಚೂರು (೧೬,೪೮,೨೧೨, ೨೧.೯೩%),(ವಿಸ್ತೀರ್ಣ:೫೫೫೯ ಚ.ಕಿಮಿ)
 • ೨೨.ಯಾದಗಿರಿ (೨೦೧೦ರಲ್ಲಿ ಹೊಸದಾಗಿ ರಚನೆಯಾಗಿದೆ)
Karnataka-divisions-Mysuru.png
 • ೨೩.ಚಾಮರಾಜನಗರ (೯,೬೪,೨೭೫, ೯.೧೬%),(ವಿಸ್ತೀರ್ಣ:೫೬೮೫ ಚ.ಕಿಮಿ)
 • ೨೪.ಚಿಕ್ಕಮಗಳೂರು (೧೧,೩೯,೧೦೪, ೧೧.೯೮%),(ವಿಸ್ತೀರ್ಣ:೭೨೦೧ ಚ.ಕಿಮಿ)
 • ೨೫.ದಕ್ಷಿಣ ಕನ್ನಡ (೧೮,೯೬,೪೦೩, ೧೪.೫೧%),(ವಿಸ್ತೀರ್ಣ:೪೮೪೩ ಚ.ಕಿಮಿ)
 • ೨೬.ಹಾಸನ (೧೭,೨೧,೩೧೯, ೯.೬೬%),(ವಿಸ್ತೀರ್ಣ:೬೮೧೪ ಚ.ಕಿಮಿ)
 • ೨೭.ಕೊಡಗು (೫,೪೫,೩೨೨, ೧೧.೬೪%),(ವಿಸ್ತೀರ್ಣ:೪೧೦೨ ಚ.ಕಿಮಿ)
 • ೨೮.ಮಂಡ್ಯ (೧೭,೬೧,೭೧೮, ೭.೧೪%),(ವಿಸ್ತೀರ್ಣ:೪೯೬೧ ಚ.ಕಿಮಿ)
 • ೨೯.ಮೈಸೂರು (೨೬,೨೪,೯೧೧, ೧೫.೦೪%),(ವಿಸ್ತೀರ್ಣ:೬೨೬೯ ಚ.ಕಿಮಿ)
 • ೩೦.ಉಡುಪಿ(೧,೦೯,೪೯೪, ೬.೮೮%),(ವಿಸ್ತೀರ್ಣ:೩೫೯೮ ಚ.ಕಿಮಿ)

ಜಿಲ್ಲೆಗಳು ಮತ್ತು ತಾಲ್ಲೂಕುಗಳು[ಬದಲಾಯಿಸಿ]

ಕರ್ನಾಟಕ ರಾಜ್ಯದ ಒಟ್ಟು ವಿಸ್ತೀರ್ಣ:೧೯೧೭೯೧ ಚ.ಕಿಮಿ.

India Karnataka divisions map kn.png
೨೦೦೭ರ ಹೆಚ್ಚಳಕ್ಕೆ ಮುಂಚಿನ ಕರ್ನಾಟಕದ ೨೭ ಜಿಲ್ಲೆಗಳು
ಜಿಲ್ಲೆಗಳು ದಿನಾಂಕ ತಾಲೂಕುಗಳು
೧)ಬಾಗಲಕೋಟೆ ೧೫ ಆಗಸ್ಟ್ ೧೯೯೭ *ಬಾದಾಮಿ* ಬಾಗಲಕೋಟೆ* ಬೀಳಗಿ * ಹುನಗುಂದ * ಜಮಖಂಡಿ * ಮುಧೋಳ
೨) ಬೆಂಗಳೂರು ನಗರ 1 ನವೆಂಬರ್ 1956 *ಆನೇಕಲ್ *ಬೆಂಗಳೂರು ಉತ್ತರ *ಬೆಂಗಳೂರು ಪೂರ್ವ *ಬೆಂಗಳೂರು ದಕ್ಷಿಣ
೩)ಬೆಂಗಳೂರು ಗ್ರಾಮಾಂತರ 15 ಆಗಸ್ಟ್ 1986 *ದೇವನಹಳ್ಳಿ *ಹೊಸಕೋಟೆ * ದೊಡ್ಡಬಳ್ಳಾಪುರ *ನೆಲಮಂಗಲ
೪)ಬೆಳಗಾವಿ 1 ನವೆಂಬರ್ 1956 1)ಅಥಣಿ 2)ಬೈಲಹೊಂಗಲ 3)ಬೆಳಗಾವಿ 4)ಚಿಕ್ಕೋಡಿ 5)ಗೋಕಾಕ 6)ಹುಕ್ಕೇರಿ 7)ಖಾನಾಪುರ 8)ಕಿತ್ತೂರು 9)ರಾಯಬಾಗ 10)ರಾಮದುರ್ಗ 11)ಸವದತ್ತಿ
೫)ಬಳ್ಳಾರಿ 1 ನವೆಂಬರ್ 1956 ೧) ಹೊಸಪೇಟೆ ೨) ಬಳ್ಳಾರಿ ೩)ಹಗರಿಬೊಮ್ಮನಹಳ್ಳಿ ೪) ಕಂಪ್ಲಿ ೫)ಹೂವಿನಹಡಗಲಿ ೬) ಕೂಡ್ಲಿಗಿ ೭) ಸಂಡೂರು ೮)ಶಿರಗುಪ್ಪ 9)ಕೊಟ್ಟೂರು
೬)ಬೀದರ್ 1 ನವೆಂಬರ್ 1956 ೧) ಬೀದರ್ ೨)ಬಸವಕಲ್ಯಾಣ ೩)ಭಾಲ್ಕಿ ೪)ಹೊಮ್ನಬಾದ ೫)ಆರಾದ್
೭)ಬಿಜಾಪುರ/ವಿಜಯಪುರ 1ನವೆಂಬರ್ 1956 ೧)ಬಿಜಾಪುರ ೨) ಇಂಡಿ ೩)ಮುದ್ದೆಬಿಹಾಳ ೪) ಸಿಂದಗಿ ೬)ಬಸವನ ಬಾಗೇವಾಡಿ
೮)ಚಾಮರಾಜನಗರ 15 ಆಗಸ್ಟ್ 1997 ೧)ಚಾಮರಾಜನಗರ ೨) ಗುಂಡ್ಲುಪೇಟೆ ೩)ಕೊಳ್ಳೆಗಾಲ ೪)ಯಳಂದೂರು
೯)ಚಿಕ್ಕಬಳ್ಳಾಪುರ 10 ಸೆಪ್ಟೆಂಬರ್ 2007 ೧)ಬಾಗೆಪಲ್ಲಿ ೨) ಚಿಕ್ಕಬಳ್ಳಾಪುರ ೩) ಚಿಂತಾಮಣಿ ೪)ಗೌರಿಬಿದನೂರು ೫) ಗುಡಿಬಂಡೆ ೬)ಶಿಡ್ಲಘಟ್ಟ
೧೦)ಚಿಕ್ಕಮಗಳೂರು 1 ನವೆಂಬರ್ 1956 ೧)ಚಿಕ್ಕಮಗಳೂರು ೨) ಕಡೂರು ೩)ಕೊಪ್ಪ ೪)ಮುಡಿಗೆರೆ ೫)ನರಸಿಂಹರಾಜಪುರ ೬)ಶೃಂಗೇರಿ ೭)ತರಿಕೆರೆ
೧೧)ಚಿತ್ರದುರ್ಗ 1 ನವೆಂಬರ್ 1956 ೧) ಚಿತ್ರದುರ್ಗ ೨) ಚಳ್ಳಕೆರೆ ೩) ಹಿರಿಯೂರು ೪) ಹೊಳಲ್ಕೆರೆ ೫)ಹೊಸದುರ್ಗ ೬) ಮೊಳಕಾಲ್ಮೂರು
೧೨)ದಕ್ಷಿಣ ಕನ್ನಡ 1 ನವೆಂಬರ್ 1956 ೧)ಮಂಗಳೂರು ೨) ಬಂಟ್ವಾಳ ೩) ಪುತ್ತೂರು ೪)ಬೆಳ್ತಂಗಡಿ ೫)ಸುಳ್ಯ
೧೩)ದಾವಣಗೆರೆ 15 ಆಗಸ್ಟ್ 1997 ೧)ದಾವಣಗೆರೆ ೨)ಹರಿಹರ ೩) ಚನ್ನಗಿರಿ ೪)ಹರಪ್ಪನಹಳ್ಳಿ ೫)ಹೊನ್ನಾಳಿ
೧೪)ಧಾರವಾಡ 1 ನವೆಂಬರ್ 1956 ೧)ಧಾರವಾಡ ೨) ಹುಬ್ಬಳ್ಳಿ ೩) ಕಲಘಟಗಿ ೪)ಕುಂದ್ಗೊಲ್ ೫)ನವಲಗುಂದ
೧೫)ಗದಗ 1 ನವೆಂಬರ್ 1956 ೧)ಗದಗ ೨)ಮುಂಡರಗಿ ೩) ನರಗುಂದ ೪)ರೋಣ ೫)ಶಿರಹಟ್ಟಿ
೧೬)ಗುಲ್ಬರ್ಗ/ಕಲ್ಬುರ್ಗಿ 1 ನವೆಂಬರ್ 1956 ೧)ಗುಲ್ಬರ್ಗ ೨) ಅಫ್ಜಲ್ ಪುರ ೩) ಆಳಂದ ೪) ಚಿಂಚೋಳಿ ೫) ಚಿತ್ತಾಪುರ ೬)ಜೀವರ್ಗಿ ೭)ಸೇಡಂ
೧೭)ಹಾಸನ 1 ನವೆಂಬರ್ 1956 ೧)ಹಾಸನ ೨)ಆಲೂರು ೩) ಅರಕಲಗೂಡು ೪) ಅರಸಿಕೆರೆ ೫)ಬೇಲೂರು ೬)ಚನ್ನರಾಯಪಟ್ಟಣ ೭)ಸಕಲೇಶಪುರ
೧೮)ಹಾವೇರಿ 15 ಆಗಸ್ಟ್ 1997 ೧) ಹಾವೇರಿ ೨)ಬ್ಯಾಡಗಿ ೩)ಹಾನಗಲ್ ೪)ಹೀರೆಕೆರೂರು ೫)ರಾಣಿಬೆನ್ನೂರು ೬)ಸವಣೂರು ೭)ಶಿಗ್ಗಾಂವಿ
೧೯)ಕೊಡಗು 1 ನವೆಂಬರ್ 1956 ೧) ಮಡಿಕೇರಿ ೨)ಸೋಮವಾರಪೇಟೆ ೩)ವಿರಾಜಪೇಟೆ
೨೦)ಕೋಲಾರ 1 ನವೆಂಬರ್ 1956 ೧)ಕೋಲಾರ ೨)ಬಂಗಾರಪೇಟೆ ೩) ಮಾಲೂರು ೪)ಮುಳಬಾಗಿಲು ೫)ಶ್ರೀನಿವಾಸಪುರ
೨೧)ಕೊಪ್ಪಳ 24 ಆಗಸ್ಟ್ 1997 ೧) ಕೊಪ್ಪಳ ೨)ಗಂಗಾವತಿ ೩) ಕುಷ್ಟಗಿ ೪)ಯಲ್ಬುರ್ಗ
೨೨)ಮಂಡ್ಯ 1 ನವೆಂಬರ್ 1956/ 29 ಆಗಸ್ಟ್ 1939 ೧) ಮಂಡ್ಯ ೨) ಮದ್ದೂರು ೩) ಮಳವಳ್ಳಿ ೪) ಪಾಂಡವಪುರ ೫) ಕೃಷ್ಣರಾಜಪೇಟೆ ೬)ನಾಗಮಂಗಲ ೭)ಶ್ರೀರಂಗಪಟ್ಟಣ
೨೩)ಮೈಸೂರು 1 ನವೆಂಬರ್ 1956 ೧) ಮೈಸೂರು ೨) ಹೆಗ್ಗಡದೇವನಕೋಟೆ ೩)ಹುಣಸೂರು ೪)ನಂಜನಗೂಡು ೫)ಪಿರಿಯಾಪಟ್ಟಣ ೬)ಕೃಷ್ಣರಾಜನಗರ ೭)ಟಿ.ನರಸಿಪುರ
೨೪)ರಾಯಚೂರು 1 ನವೆಂಬರ್ 1956 ೧)ರಾಯಚೂರು ೨)ದೇವದುರ್ಗ ೩) ಲಿಂಗಸೂರು ೪)ಮಾನ್ವಿ ೫) ಸಿಂಧನೂರು
೨೫)ಶಿವಮೊಗ್ಗ 1 ನವೆಂಬರ್ 1956 ೧)ಶಿವಮೊಗ್ಗ ೨)ಭದ್ರಾವತಿ ೩)ಸಾಗರ ೪)ಹೊಸನಗರ ೫)ಶಿಕಾರಿಪುರ

೬)ಸೊರಬ ೭)ತೀರ್ಥಹಳ್ಳಿ

೨೬)ಉತ್ತರಕನ್ನಡ 1 ನವೆಂಬರ್ 1956 ೧)ಕಾರವಾರ ೨)ಅಂಕೋಲಾ ೩)ಕುಮಟಾ ೪)ಭಟ್ಕಳ ೬)ಹಳಿಯಾಳ ೭)ಶಿರಸಿ ೮)ಹೊನ್ನಾವರ ೯)ಜೋಯಿಡಾ ೧೦)ಮುಂಡಾಗೋಡು ೧೧)ಸಿದ್ಧಾಪುರ
೨೭)ತುಮಕೂರು 1 ನವೆಂಬರ್ 1956 ೧)ತುಮಕೂರು

೨)ಗುಬ್ಬಿ ೩)ಕುಣಿಗಲ್ ೪)ಮಧುಗಿರಿ ೫)ಪಾವಗಡ ೬)ಚಿಕ್ಕನಾಯಕನಹಳ್ಳಿ ೭)ಶಿರಾ ೮)ಕೊರಟಗೆರೆ ೯)ತುರುವೇಕೆರೆ ೧೦)ತಿಪಟೂರು

೨೮)ಉಡುಪಿ 25 ಆಗಸ್ಟ್ 1997 ೧)ಉಡುಪಿ ೨) ಕಾರ್ಕಳ ೩) ಕುಂದಾಪುರ
೨೯)ರಾಮನಗರ 10 ಸೆಪ್ಟೆಂಬರ್ 2007 ೧)ರಾಮನಗರ

೨)ಕನಕಪುರ ೩)ಮಾಗಡಿ ೪)ಚನ್ನಪಟ್ಟಣ

೩೦)ಯಾದಗಿರಿ 30 ಡಿಸೆಂಬರ್ 2009 ೧)ಯಾದಗಿರಿ ೨)ಶಹಾಪುರ ೩)ಸುರಪುರ