ಹೊನ್ನಾಳಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Honnali
ಹೊನ್ನಳ್ಳಿ
—  town  —
Honnali is located in Karnataka
Honnali
Honnali
Location in Karnataka, India
ರೇಖಾಂಶ: 14°15′N 75°40′E / 14.25°N 75.67°E / 14.25; 75.67
Country  India
State Karnataka
District Davanagere
ಎತ್ತರ ೫೪೦ ಮೀ (೧,೭೭೨ ಅಡಿ)
ಜನಸಂಖ್ಯೆ (2001)
 - ಒಟ್ಟು ೧೫,೫೭೪
 - ಸಾಂದ್ರತೆ ./ಚದರ ಕಿಮಿ (./ಚದರ ಮೈಲಿ)
PIN 577217

ಹೊನ್ನಾಳಿ ದಾವಣಗೆರೆ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಹೊನ್ನಾಳಿಯ ದಕ್ಷಿಣದಲ್ಲಿ ೪೦ ಕಿ.ಮಿ ದೂರದಲ್ಲಿ ಶಿವಮೊಗ್ಗ, ಉತ್ತರದಲ್ಲಿ ೪೬ ಕಿ.ಮಿ ದೂರದಲ್ಲಿ ರಾಣೆಬೆನ್ನೂರು, ಈಶಾನ್ಯದಲ್ಲಿ ೩೮ ಕಿ.ಮಿ ದೂರದಲ್ಲಿ ಹರಿಹರ ಮತ್ತು ಪಶ್ಚಿಮದಲ್ಲಿ ೩೭ ಕಿ.ಮಿ ದೂರದಲ್ಲಿ ಶಿಕಾರಿಪುರ ಇದೆ. ತುಂಗಭದ್ರಾ ನದಿ ಈ ತಾಲೂಕಿನಲ್ಲಿ ಹರಿಯತ್ತದೆ. ಇಲ್ಲಿನ ಜನರ ಪ್ರಮುಖ ವೃತ್ತಿ ಕೃಷಿ.

ಶ್ರೀ ಚನ್ನಪ್ಪಸ್ವಾಮಿಯವರು ಹಿರೇಕಲ್ಮಠ ಹೊನ್ನಾಳಿ ಇಲ್ಲಿನ ಪ್ರಮುಖ ಆರಾದ್ಯ ದೈವವಾಗಿದೆ.. ಹೊನ್ನಾಳಿಯು ಖಾಸಗಿ ಮತ್ತು ಸರಕಾರಿ ಬಸ್ ನಿಲ್ದಾಣಗಳನ್ನು ಹೊಂದಿದೆ....ಹಾಗೂ ಸರಕಾರಿ ಬಸ್ ಘಟಕವನ್ನು ಹೊಂದಿದೆ(ಶಿವಮೊಗ್ಗ ವಿಭಾಗ).... ಹೊನ್ನಾಳಿ ಯಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ಮಠವಿದೆ,, ಇದು ದ್ವಿತೀಯ ಮಂತ್ರಾಲಯವೆಂದೇ ಪ್ರಸಿದ್ದವಾಗಿದೆ..... ಹೊನ್ನಾಳಿಯು ಸುಸಜ್ಜಿತ ಸರಕಾರಿ ಪದವಿ ಕಾಲೇಜನ್ನು ಹೊಂದಿದೆ, ಬಿಎ,ಬಿಕಾಂ, ಬಿಬಿಎಂ, ಬಿಎಸ್ಸಿ ವಿಭಾಗ ಹೊಂದಿದೆ...ಹಾಗು ಒಂದು ಸರಕಾರಿ ಐಟಿಐ ಕಾಲೇಜನ್ನು ಹೊಂದಿದೆ,, ಬುಧವಾರವು ಹೊನ್ನಾಳಿಯ ವಾರದ ಸಂತೆ ದಿನ,'ಹಾಗು ಎರಡು ಚಿತ್ರಮಂದಿರಗಳಿವೆ..ಹಾಗು ಸುಸಜ್ಜಿತ ತಾಲುಕು ಕ್ರೀಡಾಂಗಣ ಮತ್ತು ನೂರು ಹಾಸಿಗೆ ಸಕಾ೵ರಿ ಆಸ್ಪತ್ರೆ ಇದೆ....ಎರಡು ಬಿ.ಇಡಿ ಕಾಲೇಜುಗಳಿವೆ....

ಉಲ್ಲೇಖಗಳು[ಬದಲಾಯಿಸಿ]

ಪ್ರಮುಖ ಹೆದ್ದಾರಿಗಳು....ಶಿವಮೊಗ್ಗ ಹೂಸಪೇಟೆ ರಾಜ್ಯ ಹೆದ್ದಾರಿ...ಹೊನ್ನಾಳಿ ಗದಗ ರಾಜ್ಯ ಹೆದ್ದಾರಿ....ಕುಮಟಾ ಕಾಡಡಮಡಗಿ ರಾಜ್ಯ ಹೆದ್ದಾರಿ

Karnataka-icon.jpg
ದಾವಣಗೆರೆ ತಾಲ್ಲೂಕುಗಳು
ಚನ್ನಗಿರಿ | ಜಗಳೂರು | ದಾವಣಗೆರೆ | ನ್ಯಾಮತಿ | ಹರಪನಹಳ್ಳಿ | ಹರಿಹರ | ಹೊನ್ನಾಳಿ
"https://kn.wikipedia.org/w/index.php?title=ಹೊನ್ನಾಳಿ&oldid=798281" ಇಂದ ಪಡೆಯಲ್ಪಟ್ಟಿದೆ