ಚನ್ನರಾಯಪಟ್ಟಣ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಚೆನ್ನರಾಯಪಟ್ಟಣ್ಣ
ಚೆನ್ನರಾಯಪಟ್ಟಣ್ಣ ನಗರದ ಪಕ್ಷಿನೋಟ
ಚೆನ್ನರಾಯಪಟ್ಟಣ್ಣ ರಸ್ತೆ
India-locator-map-blank.svg
Red pog.svg
ಚೆನ್ನರಾಯಪಟ್ಟಣ್ಣ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಹಾಸನ
ನಿರ್ದೇಶಾಂಕಗಳು 12.9° N 76.39° E
ವಿಸ್ತಾರ
 - ಎತ್ತರ
 km²
 - ೮೨೭ ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (೨೦೦೧)
 - ಸಾಂದ್ರತೆ
೩೩,೨೪೦
 - ೫,೦೯೦.೩೫/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - ೫೭೩ ೧೧೬
 - +೦೮೧೭೬
 - ಕೆಎ-೧೩

ಚೆನ್ನರಾಯಪಟ್ಟಣ್ಣ ಹಾಸನ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇದು ಬೆಂಗಳೂರಿನಿಂದ ೧೪೭ ಕಿ.ಮೀ ದೂರದಲ್ಲಿದೆ. ಇದಕ್ಕೆ ಕೊಳತ್ತೂರು/ಅಮೃತಪುರ ಎಂಬ ಹೆಸರುಗಳಿವೆ. ಈ ನಗರದ ಹೆಸರು ಚನ್ನಿಗರಾಯಪಟ್ಟಣ - ನಗರವನ್ನು ಆಳುತಿದ್ದ ರಾಜನ ಹೆಸರಿನಿಂದ ಬಂದಿದ್ದುದು. ಚೆನ್ನರಾಯಪಟ್ಟಣ್ಣ ದ್ದಲ್ಲಿ ಆರು ಹೋಬಳಿಗಳಿವೆ. ೧. ನುಗ್ಗೇಹಳ್ಳಿ ೨. ಹಿರಿಸಾವೆ ೩. ಬಾಗೂರು ೪.ಶ್ರವಣಬೆಳಗೊಳ ೫. ದಂಡಗನಹಳ್ಳಿ ೬.ಕಸಬಾ

ಚನ್ನರಾಯಪಟ್ಟಣ ಮುಖ್ಯವಾದ ವ್ಯಾಪಾರಿ ಕೇಂದ್ರವಾಗಿದೆ. ಇಲ್ಲಿ ಮಾರಾಟವಾಗುವ ವಸ್ತುಗಳಲ್ಲಿ ತೆಂಗು ಮತ್ತು ಬೆಲ್ಲ ಮುಖ್ಯವಾದವುಗಳು. ಪ್ರತಿ ಶನಿವಾರ ಇಲ್ಲಿ "ಸಂತೆ" ನಡೆಯುತ್ತದೆ. ಸಂತೆ ಸುತ್ತ ಮುತ್ತಲಿನ ಎಲ್ಲಾ ಹಳ್ಳಿ ಮತ್ತು ಸಾಗತವಳ್ಳೀ ಎನ್ದ ಹೆಛಿಗೆ ಜನರು ಸಂತೆಗೆ ಬಂದು ವ್ಯಾಪಾರ ಮಾಡುತ್ತಾರೆ. ಬಹುಮುಖ್ಯವಾದ ಜಾತ್ರಾ ಸಮಾರಂಭ ೭ ದಿನಗಳ ಕಾಲ ನಡೆಯುತ್ತದೆ. ಇಲ್ಲಿಗೆ ರಾಜ್ಯದ ವಿವಿಧ ಜಿಲ್ಲೆಗಳಂದ ಬಂದು ದೇವರ ಕೃಪೆಗೆ ಪಾತ್ರರಾಗುತ್ತಾರೆ. ''ಆನಕೆರೆಯಮ್ಮ'' ಮತ್ತು 'ಶ್ರಿ ಮೆಳಿಯಮ್ಮ' ಇಲ್ಲಿಯ ಬಹು ಮುಖ್ಯವಾದ ದೈವ.

ಪ್ರೇಕ್ಷಣೀಯ ಸ್ಥಳಗಳು[ಬದಲಾಯಿಸಿ]

  • ನಾಗೇಶ್ವರ ಸ್ವಾಮಿ ದೇವಾಲಯ, ನವಿಲೆ
  • ಚನ್ನಕೇಶವ ದೇವಾಲಯ, ನುಗ್ಗೇಹಳ್ಳಿ
  • ಶ್ರವಣ ಬೆಳಗೊಳ]]
  • ಚೌಡೇಶ್ವರಿ ದೇವಸ್ಥಾನ, ದಸರಿಘಟ್ಟ


೧. ಹಾಸನ ಇತಿಹಾಸ ೨. ಹೊಯ್ಸಳ ಟೂರಿಸಮ್

Karnataka-icon.jpg
ಹಾಸನ ತಾಲ್ಲೂಕುಗಳು
ಅರಕಲಗೂಡು | ಅರಸೀಕೆರೆ |ಆಲೂರು | ಚೆನ್ನರಾಯಪಟ್ಟಣ | ಬೇಲೂರು | ಸಕಲೇಶಪುರ |ಹಾಸನ | ಹೊಳೇನರಸೀಪುರ