ಜಿಲ್ಲೆ
Jump to navigation
Jump to search
ರಾಜ್ಯದ ಹಲವು ರಾಜಕೀಯ ವಿಭಾಗಗಳು ಹಾಗೂ ನಿರ್ವಹಣಾ ವಿಭಾಗಗಳಿಗೆ ಜಿಲ್ಲೆ ಎನ್ನುತ್ತಾರೆ. ಒಂದು ದೇಶವನ್ನು ಹಲವು ರಾಜ್ಯಗಳಾಗಿ ವಿಂಗಡಿಸಿದರೆ, ಒಂದು ರಾಜ್ಯವನ್ನು ಹಲವು ಜಿಲ್ಲೆಗಳಾಗಿ ವಿಂಗಡಿಸಲಾಗುತ್ತದೆ. ಆಡಳಿತ ವಿಕೇಂದ್ರೀಕರಣ, ಭೌಗೋಳಿಕ, ಭಾಷಿಕ ಮೊದಲಾದ ಅಂಶಗಳಿಗನುಗುಣವಾಗಿ, ಜಿಲ್ಲೆಗಳ ವಿಂಗಡಣೆ ನಡೆಯುತ್ತದೆ. ಒಂದು ಜಿಲ್ಲೆಯ ಭಾಗಗಳಾಗಿ ಅನೇಕ ತಾಲೂಕುಗಳು ಇರುತ್ತವೆ.[೧]
ಕರ್ನಾಟಕದ ಹಲವು ಜಿಲ್ಲೆಗಳು[ಬದಲಾಯಿಸಿ]
- ಲೇಖನ ಕರ್ನಾಟಕದ ಜಿಲ್ಲೆಗಳು ನೋಡಿ
ಉಲ್ಲೇಖಗಳು[ಬದಲಾಯಿಸಿ]
![]() |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |