ಚದರ ಕಿ.ಮಿ.

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಚದರ ಕಿ.ಮಿ. ಅಥವಾ ಚದರ ಕಿಲೋಮೀಟರ್ ಮೇಲ್ಮೈ ಕ್ಷೇತ್ರಫಲದ ಅಳತೆಯ ಘಟಕ. ಇದನ್ನು km2 ಎಂದು ಬರೆದು ಸೂಚಿಸಲಾಗುತ್ತದೆ.

ಒಂದು ಚದರ ಕಿಲೋಮೀಟರ್

   * ೧,೦೦೦,೦೦೦ ಚದರ ಮೀಟರ್ 
   * ೧೦೦ ಹೆಕ್ಟೇರ್
   * ೦.೩೮೬೧೦೨ ಚದರ ಮೈಲಿಗಳು 
   * ೨೪೭.೧೦೫೩೮೧  ಎಕರೆ 

ಇವುಗಳಿಗೆ ಸಮನಾಗಿದೆ