ಕೆನಡಾ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಇದೊಂದು ತುಣುಕು ಲೇಖನ. ನೀವು ಇದನ್ನು ವಿಸ್ತರಿಸಲು ವಿಕಿಪೀಡಿಯಾಗೆ ಸಹಕರಿಸಬಹುದು.
Canada
ಕೆನಡಾ
ಕೆನಡ ದೇಶದ ಧ್ವಜ ಕೆನಡ ದೇಶದ ಲಾಂಛನ
ಧ್ವಜ ಲಾಂಛನ
ಧ್ಯೇಯ: A Mari Usque Ad Mare
(ಲ್ಯಾಟಿನ್‌ನಲ್ಲಿ "ಸಮುದ್ರದಿಂದ ಸಮುದ್ರಕ್ಕೆ")
ರಾಷ್ಟ್ರಗೀತೆ: O Canada
Royal anthem: God Save the Queen

Location of ಕೆನಡ

ರಾಜಧಾನಿ ಆಟ್ವಾ
45°24′ಉ 75°40′ಪ
ಅತ್ಯಂತ ದೊಡ್ಡ ನಗರ ಟೊರಾನ್ಟೊ
ಅಧಿಕೃತ ಭಾಷೆ(ಗಳು) ಆಂಗ್ಲ, ಫ್ರೆಂಚ್
ಸರಕಾರ ಸಂಸದೀಯ ಗಣತಂತ್ರ
ಮತ್ತು federal ಸಾಂವಿಧಾನಿಕ ಚಕ್ರಾಧಿಪತ್ಯ
 - ಚಕ್ರಾಧಿಪತಿ {{{leader_name1}}}
 - ಗವರ್ನರ್ ಜನರಲ್ ಮಿಕಾಯೆಲ್ ಷೀನ್
 - ಪ್ರಧಾನ ಮಂತ್ರಿ ಸ್ಟೆಫಾನ್ ಹಾರ್ಪರ್
ಸಂಸ್ಥಾಪನೆ  
 - ಬ್ರಿಟಿಷ್ ಉತ್ತರ ಅಮೆರಿಕಾ ಕಾಯಿದೆ ಜುಲೈ ೧, ೧೮೬೭ 
 - ವೆಸ್ಟ್ ಮಿನಿಸ್ಟರ್ ಸಂಹಿತೆ
ಡಿಸೆಂಬರ್ ೧೧, ೧೯೩೧ 
 - ಕೆನಡಾ ಕಾಯಿದೆ ಏಪ್ರಿಲ್ ೧೭, ೧೯೮೨ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 9,984,670 ಚದರ ಕಿಮಿ ;  (2nd)
  3,854,085 ಚದರ ಮೈಲಿ 
 - ನೀರು (%) 8.92 (891,163 km²)
ಜನಸಂಖ್ಯೆ  
 - ೨೦೦೭ರ ಅಂದಾಜು 32,810,700 (36th)
 - ೨೦೦೧ರ ಜನಗಣತಿ 30,007,094
 - ಸಾಂದ್ರತೆ 3.2 /ಚದರ ಕಿಮಿ ;  (219th)
8.3 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೫ರ ಅಂದಾಜು
 - ಒಟ್ಟು $1.105 trillion (11th)
 - ತಲಾ $34,273 (7th)
ಮಾನವ ಅಭಿವೃದ್ಧಿ
ಸೂಚಿಕ
(೨೦೦೪)
0.950 (6th) – high
ಕರೆನ್ಸಿ ಕೆನಡಾದ ಡಾಲರ್ ($) (CAD)
ಸಮಯ ವಲಯ (UTC-3.5 to -8)
 - ಬೇಸಿಗೆ (DST) (UTC-2.5 to -7)
ಅಂತರ್ಜಾಲ TLD .ca
ದೂರವಾಣಿ ಕೋಡ್ +1

ಕೆನಡಾ - ಉತ್ತರ ಅಮೇರಿಕ ಖಂಡದ ಒಂದು ದೇಶ. ಕಾಮನ್‍ವೆಲ್ತ್ ಒಕ್ಕೂಟಕ್ಕೆ ಸೇರಿದ ರಾಷ್ಟ್ರ.

ಆಟ್ವಾ ಈ ದೇಶದ ರಾಜಧಾನಿ. ಟೊರಾಂಟೋ, ಮ್ಯಾಂಟ್ರಿಯಲ್, ವಾನ್ಕೂವರ್, ಕ್ಯಾಲ್ಗರಿಗಳು ಈ ದೇಶದ ಮುಖ್ಯ ನಗರಗಳು. ಈ ದೇಶದ ಹವಾಮಾನದ ಮುಖ್ಯ ಅಂಶ - ವರುಷದ ೮-೧೦ ತಿಂಗಳು ಕೊರೆಯುವ ಚಳಿ.

ಭಾರತದಿಂದ ಅನೇಕ ವಲಸೆಗಾರರು ಬಂದು ಇಲ್ಲಿ ನೆಲಸಿದ್ದಾರೆ. ಈ ದೇಶದಲ್ಲಿ, ಅನೇಕ ಭಾರತೀಯ ಸಂಜಾತರು ಸಮಾಜದ ಉನ್ನತ ಸ್ಥಾನಗಳಿಗೇರಿದ್ದಾರೆ.

"https://kn.wikipedia.org/w/index.php?title=ಕೆನಡಾ&oldid=830347" ಇಂದ ಪಡೆಯಲ್ಪಟ್ಟಿದೆ