ಇಟಲಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Repubblica Italiana
ರಿಪಬ್ಬ್ಲಿಕ ಇಟಲಿಯಾನ

ಇಟಲಿ ಗಣರಾಜ್ಯ
ಇಟಲಿ ದೇಶದ ಧ್ವಜ ಇಟಲಿ ದೇಶದ ಲಾಂಛನ
ಧ್ವಜ ಲಾಂಛನ
ರಾಷ್ಟ್ರಗೀತೆ: Il Canto degli Italiani (also known as Fratelli d'Italia)

Location of ಇಟಲಿ

ರಾಜಧಾನಿ ರೋಮ್
41°54′ಉ 12°29′ಪೂ
ಅತ್ಯಂತ ದೊಡ್ಡ ನಗರ ರೋಮ್
ಅಧಿಕೃತ ಭಾಷೆ(ಗಳು) ಇಟಲಿಯನ್ ಭಾಷೆ1
ಸರಕಾರ ಗಣರಾಜ್ಯ
 - ರಾಷ್ಟ್ರಪತಿ ಜಿಯಾರ್ಜಿಯೊ ನಪೊಲಿಟಾನೊ
 - ಪ್ರಧಾನ ಮಂತ್ರಿ ರೊಮನೊ ಪ್ರೊಡಿ
ಸ್ಥಾಪನೆ  
 - ಏಕೀಕರಣ ಮಾರ್ಚ್ ೧೭ ೧೮೬೧ 
 - ಗಣರಾಜ್ಯ ಜೂನ್ ೨ ೧೯೪೬ 
ಯುರೋಪಿನ ಒಕ್ಕೂಟ
ಸೇರಿದ ದಿನಾಂಕ
ಮಾರ್ಚ್ ೨೫ ೧೯೫೭ (ಸ್ಥಾಪಕ ಸದಸ್ಯ)
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 301,318 ಚದರ ಕಿಮಿ ;  (71st)
  116,346.5 ಚದರ ಮೈಲಿ 
 - ನೀರು (%) 2.4
ಜನಸಂಖ್ಯೆ  
 - 2006ರ ಅಂದಾಜು 58,751,711 (22nd)
 - ಅಕ್ಟೊಬರ್ ೨೦೦೧ರ ಜನಗಣತಿ 57,110,144
 - ಸಾಂದ್ರತೆ 195 /ಚದರ ಕಿಮಿ ;  (54th)
499.4 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2005ರ ಅಂದಾಜು
 - ಒಟ್ಟು $1.668 trillion (8th)
 - ತಲಾ $28,760 (21st)
ಮಾನವ ಅಭಿವೃದ್ಧಿ
ಸೂಚಿಕ
(2004)
0.940 (17th) – high
ಕರೆನ್ಸಿ ಯುರೊ ()2 (EUR)
ಕಾಲಮಾನ CET (UTC+1)
 - ಬೇಸಿಗೆ (DST) CEST (UTC+2)
ಅಂತರ್ಜಾಲ TLD .it3
ದೂರವಾಣಿ ಕೋಡ್ +39
1 French is co-official in the Aosta Valley; German is co-official in Trentino-South Tyrol.
2 Prior to 2002: Italian Lira.
3 The .eu domain is also used, as it is shared with other European Union member states.

ಇಟಲಿ Listeni/ˈɪtəli/ (ಇಟಾಲಿಯನ್:Italia [iˈtaːlja]), ಅಧಿಕೃತವಾಗಿ ಇಟಾಲಿಯನ್ ರಿಪಬ್ಲಿಕ್ (ಇಟಾಲಿಯನ್:Repubblica italiana[note ೧]), ಯು ಯೂರೋಪಿನ ದಕ್ಷಿಣ ಮಧ್ಯ ಭಾಗದ ಒಂದು ಗಣರಾಜ್ಯ. ಇದರ ಉತ್ತರದಲ್ಲಿ ಆಲ್ಫ್ಸ್ ಪರ್ವತಶ್ರೇಣಿಯ ಜೊತೆಗೇ ಫ್ರಾನ್ಸ್, ಸ್ವಿಝರ್ ಲ್ಯಾಂಡ್, ಆಸ್ಟ್ರಿಯಾ ಮತ್ತು ಸ್ಲೊವೇನಿಯಾ ಗಳಿವೆ. ದಕ್ಷಿಣದಲ್ಲಿ ಇಟಲಿ ಪರ್ಯಾಯದ್ವೀಪ, ಮೆಡಿಟರೇನಿಯನ್ ಸಮುದ್ರದಲ್ಲಿನ ಸಿಸಿಲಿ, ಸಾರ್ಡಿನಿಯಾ ಎಂಬ ಎರಡು ಬೃಹದ್ ದ್ವೀಪಗಳೂ ಹಲವಾರು ಸಣ್ಣಪುಟ್ಟ ದ್ವೀಪಗಳು ಇವೆ. ಇಟಲಿಯ ಒಡಲಲ್ಲಿ ಸ್ಯಾನ್ ಮರಿನೊ ಹಾಗೂ ವ್ಯಾಟಿಕನ್ ಎಂಬ ಎರಡು ಸ್ವತಂತ್ರ ರಾಷ್ಟ್ರಗಳಿವೆ. ಅದೇ ರೀತಿ ಇಟಲಿಯ ಒಂದು ಪ್ರಾಂತ್ಯವಾದ ಚಾಂಪಿಯೋನೆ ಯು ಸ್ವಿಝರ್ಲೆಂಗಡಿನಲ್ಲಿದೆ. ಇಟಲಿಯ ಭೂಪ್ರದೇಶದ ವ್ಯಾಪ್ತಿ 301,338 km2 (116,347 sq mi) ಆಗಿದ್ದು temperate seasonal ಹವಾಗುಣ ಹೊಂದಿದೆ.
Cite error: <ref> tags exist for a group named "note", but no corresponding <references group="note"/> tag was found, or a closing </ref> is missing

"https://kn.wikipedia.org/w/index.php?title=ಇಟಲಿ&oldid=609423" ಇಂದ ಪಡೆಯಲ್ಪಟ್ಟಿದೆ