ವಿಷಯಕ್ಕೆ ಹೋಗು

ಸಂವಿಧಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಮೇರಿಕಾ ದೇಶದ ಸಂವಿಧಾನ

ಸಂವಿಧಾನವು ಯಾವುದೇ ಸಂಸ್ಥೆಯನ್ನು ಅಥವಾ ರಾಜಕೀಯ ಸಂಘಟನೆಯನ್ನು ಆಡಳಿತ ಮಾಡಲು ಬೇಕಾಗುವ ಆಯಕಟ್ಟು, ವಿಧಾನಗಳು ಮತ್ತು ಕಾನೂನುಗಳನ್ನು ನಿರೂಪಿಸುವ ವ್ಯವಸ್ಥೆ. ಸಾಮಾನ್ಯವಾಗಿ ಇದು ಲಿಖಿತ ರೂಪದಲ್ಲಿ ಇರುತ್ತದೆ. ದೇಶಗಳ ಸರಕಾರಗಳ ರೂಪುರೇಷಗಳನ್ನು ನಿರ್ದಿಷ್ಟಿಸುವ ಸಂವಿಧಾನಗಳನ್ನು ರಾಷ್ಟ್ರೀಯ ಸಂವಿಧಾನಗಳೆನ್ನುತ್ತಾರೆ. ಹಲವೊಮ್ಮೆ ರಾಷ್ಟ್ರೀಯ ಸಂವಿಧಾನಗಳು ತಮ್ಮ ಪ್ರಜೆಗಳ ಹಕ್ಕುಗಳನ್ನು ಮತ್ತು ಕರ್ತವ್ಯಗಳನ್ನೂ ನಿರೂಪಿಸುತ್ತವೆ.

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

"https://kn.wikipedia.org/w/index.php?title=ಸಂವಿಧಾನ&oldid=739954" ಇಂದ ಪಡೆಯಲ್ಪಟ್ಟಿದೆ