ಚರ್ಚೆಪುಟ:ಸಂವಿಧಾನ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಚಿತ್ರ[ಬದಲಾಯಿಸಿ]

ಸಂವಿಧಾನದ ಬಗ್ಗೆ ಕನ್ನಡದಲ್ಲಿ ಹೇಳುವಾಗ ಚಿತ್ರ ಭಾರತದ ಸಂವಿಧಾನದ್ದಾದರೆ ಚೆಂದ..— ಈ ಸಹಿ ಮಾಡದ ಕಾಮೆಂಟ್ ಸೇರಿಸಿದವರು Rasheedgm (ಚರ್ಚೆಸಂಪಾದನೆಗಳು)

ಅಮೇರಿಕ ದೇಶದ ಸಂವಿಧಾನ ಪ್ರಪಂಚದ ಅತ್ಯಂತ ಹಳೆಯ ಆಧುನಿಕ ಲಿಖಿತ ಸಂವಿಧಾನ. ಈ ಸಂವಿಧಾನ ನಮ್ಮ ಸಂವಿಧಾನದ ಮೇಲೂ ಅತ್ಯಂತ ಪ್ರಭಾವ ಬೀರಿದೆ. ಉದಾ. ನಮ್ಮ ಪೀಠಿಕೆಯಲ್ಲಿರುವ "we the people". ವಿಕಿಪೀಡಿಯ ವಿಶ್ವಕೋಶವಾಗಿರುವುದರಿಂದ ಪ್ರಪಂಚದ ಇತರ ದೇಶಗಳ ಸಾಧನೆಗಳನ್ನು ಚಿತ್ರಿಸುವುದೂ ಮುಖ್ಯ ಎಂದು ನನ್ನ ಭಾವನೆ. ಶುಶ್ರುತ \ಮಾತು \ಕತೆ ೧೬:೧೬, ೨೦ October ೨೦೦೭ (UTC)