ಸರಕಾರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಸರಕಾರ ಒಂದು ಪ್ರದೇಶದ ಜನರ ಮೇಲೆ (ಅಥವಾ ಇತರ ರೀತಿಯ ಜನರ ಗುಂಪಿನ ಮೇಲೆ) ಅನ್ವಯಿಸುವಂತಹ ಶಾಸನಗಳನ್ನು ಹೊರಡಿಸಿ, ಅವನ್ನು ಕಾರ್ಯಗತಗೊಳಿಸುವಂತಹ ಅಧಿಕಾರ ಇರುವ ಒಂದು ಸಂಸ್ಥೆ. ಸಾಮಾನ್ಯವಾಗಿ ಇದು ದೇಶಗಳ ಕಾರ್ಯಾಂಗಗಳಿಗೆ ಅನ್ವಯಿಸುತ್ತದೆ.

ವಿಧಗಳು[ಬದಲಾಯಿಸಿ]

ಮುಖ್ಯ ಲೇಖನ: ಸರಕಾರದ ವಿಧಗಳು

ಎಷ್ಟು ಜನರ ಕೈಯಲ್ಲಿ ಅಧಿಕಾರವಿದೆಯೆಂಬುದರ ಮೇಲೆ ಸರಕಾರಗಳನ್ನು ಮೂರು ವಿಧಗಳಾಗಿ ವಿಂಗಡಿಸಬಹುದು.

"https://kn.wikipedia.org/w/index.php?title=ಸರಕಾರ&oldid=680001" ಇಂದ ಪಡೆಯಲ್ಪಟ್ಟಿದೆ