ಕಾರ್ಯಾಂಗ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ರಾಜನೀತಿ ಶಾಸ್ತ್ರದಲ್ಲಿ ದೇಶದ ದೈನಂದಿಕ ಆಡಳಿತವನ್ನು ನಡೆಸುವ ಸರ್ಕಾರದ ವಿಭಾಗವನ್ನು ಕಾರ್ಯಾಂಗವೆಂದು ಕರೆಯಲ್ಪಡುತ್ತದೆ. ತಾಂತ್ರಿಕವಾಗಿ ಈ ಅಂಗವು ಕಾನೂನುಗಳನ್ನು ನಿಶ್ಚಯಿಸುವಂತಿಲ್ಲ (ಅದು ಶಾಸಕಾಂಗದ ಕರ್ತವ್ಯ) ಅಥವಾ ನಿಯಮಿತ ಕಾನೂನುಗಳನ್ನು ವ್ಯಾಖ್ಯಾಯನಿಸುವಂತಿಲ್ಲ (ಅದು ನ್ಯಾಯಾಂಗದ ಕರ್ತವ್ಯ). ಆದರೆ ಸಾಮಾನ್ಯವಾಗಿ ಈ ವಿಭಾಜನೆ ಕಟ್ಟುನಿಟ್ಟಾಗಿ ಪಾಲಿತವಾಗುವುದಿಲ್ಲ. ಕಾರ್ಯಾಂಗದ ಮುಖ್ಯಸ್ಥರೆ ಸರಕಾರದ ಅಧ್ಯಕ್ಷರು.

"https://kn.wikipedia.org/w/index.php?title=ಕಾರ್ಯಾಂಗ&oldid=680058" ಇಂದ ಪಡೆಯಲ್ಪಟ್ಟಿದೆ