ವಿಷಯಕ್ಕೆ ಹೋಗು

ನ್ಯಾಯಾಂಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಜನೀತಿ ಶಾಸ್ತ್ರ ಮತ್ತು ಕಾನೂನಿನ ಪ್ರಕಾರ ನ್ಯಾಯಾಂಗ ಒಂದು ದೇಶದಲ್ಲಿ ಉದ್ಭವಿಸುವ ವಿವಾದ ಮತ್ತು ಬಿಕ್ಕಟ್ಟುಗಳಲ್ಲಿ ನ್ಯಾಯವನ್ನು ನಿರ್ಧರಿಸುವ ಸರಕಾರದ ಅಂಗ. ನ್ಯಾಯಾಲಯಗಳು, ನ್ಯಾಯಾಧೀಶರು ಮತ್ತಿತರರು ನ್ಯಾಯಾಂಗದಲ್ಲಿನ ಭಾಗಿಗಳು.