ಭಾರತದ ಸರ್ವೋಚ್ಛ ನ್ಯಾಯಾಲಯ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಭಾರತದ ಸರ್ವೋಚ್ಛ ನ್ಯಾಯಾಲಯ
Emblem of the Supreme Court of India.svg
ಸರ್ವೋಚ್ಛ ನ್ಯಾಯಾಲಯದ ಮುದ್ರೆ
ಸ್ಥಾಪನೆ ಜನವರಿ ೨೮, ೧೯೫೦
ದೇಶ ಭಾರತ
ಸ್ಥಳ ಭಗವಾನ್ ದಾಸ್ ರಸ್ತೆ, ನವ ದೆಹಲಿ, ಭಾರತ, 110201
ಅಕ್ಷಾಂಶ ಮತ್ತು ರೇಖಾಂಶ 28°37′20″N 77°14′23″E / 28.622237°N 77.239584°E / 28.622237; 77.239584Coordinates: 28°37′20″N 77°14′23″E / 28.622237°N 77.239584°E / 28.622237; 77.239584
ಧ್ಯೇಯವಾಕ್ಯ यतो धर्मस्ततो जयः॥ (Yato dharmas tato jayah) Whence law (dharma), thence victory.
ಸಂಯೋಜನೆ ಪದ್ಧತಿ Collegium System
ಅಧಿಕೃತ ಗೊಳಿಸಿದ್ದು ಭಾರತದ ಸಂವಿಧಾನ
ನ್ಯಾಯಾಧೀಶರ ಅಧಿಕಾರ ಅವಧಿ 65 ವರ್ಷ ವಯಸ್ಸು
ಸ್ಥಾನಗಳ ಸಂಖ್ಯೆ 31 (30+1)
ಜಾಲತಾಣ supremecourtofindia.nic.in
ಭಾರತದ ಮುಖ್ಯ ನ್ಯಾಯಾಧೀಶರು
ಪ್ರಸ್ತುತ T S Thakur[೧]

ಭಾರತದ ಸರ್ವೋಚ್ಛ ನ್ಯಾಯಲಯವು ಭಾರತೀಯ ನ್ಯಾಯ ವ್ಯವಸ್ಥೆಯಲ್ಲಿ ಅತೀ ಹೆಚ್ಚಿನ ಅಧಿಕಾರವುಳ್ಳ ನ್ಯಾಯಾಲಯವಾಗಿದೆ. ಭಾರತದ ಸಂವಿಧಾನದ ಛೇದ ೫, ಅನುಚ್ಛೇದ ೪ರ ಮೂಲಕ ಈ ನ್ಯಾಯಾಲಯವನ್ನು ಸ್ಥಾಪಿಸಲಾಗಿದೆ. ಸರ್ವೋಚ್ಛ ನ್ಯಾಯಲಯದ ಮೂಲ ಉದ್ದೇಶವೆಂದರೆ: ಸಂವಿಧಾನದ ರಕ್ಷಣೆ, ಸಂವಿಧಾನಿಕ ಮೂಲಭೂತ ಹಕ್ಕುಗಳ ರಕ್ಷಣೆ ಮತ್ತು ಯಾವುದೇ ಖಟ್ಲೆಯ ವಾದದ ಕೊನೆಯಹಂತ.

ಭಾರತದ ಸರ್ವೋಚ್ಛ ನ್ಯಾಯಲಯವು ೨೮ನೇಯ ಜನವರಿ ೧೯೫೦ರಂದು ತನ್ನ ಮೊದಲನೆಯ ಖಟ್ಲೆಯ ವಿಚಾರಣೆಯನ್ನು ಕೈಗೆತ್ತಿಕೊಂಡಿತು.

೨೦೧೫-೨೦೧೬[ಬದಲಾಯಿಸಿ]

  • ಮುಖ್ಯ ನ್ಯಾಯಮೂರ್ತಿ ಎಚ್ ಎಲ್ ದತ್ತು 2 ಡಿಸೆಂಬರ್ 2015 ನಿವೃತ್ತಿ ಕಾರಣ, ಠಾಕೂರ್ ರವರನ್ನು ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ 18 ನವೆಂಬರ್ 2015,ರಂದು- ಪರಿಣಾಮಕಾರಿ ದಿನಾಂಕ 3 ಡಿಸೆಂಬರ್ 2015 ರಿಂದ ನೇಮಿಸಲಾಯಿತು. ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಠಾಕೂರ್ ರವರ ಪ್ರಮಾಣವಚನ ಸ್ವೀಕರಿಸಿದರು. ಅವರು 4 ಜನವರಿ 2017 ರಂದು ನಿವೃತ್ತಿ ಯಾಗುವರು. "Justice TS Thakur sworn in as Chief Justice of India". The Economic Times. 3 December 2015. [೨]