ಕತ್ತೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Donkey 1 arp 750px.jpg

ಕತ್ತೆ ಅಥವಾ ಗಾರ್ದಭ (ಎಕೂಸ್ ಆಫ಼್ರಿಕಾನಸ್ ಆಸಿನೂಸ್) ಎಕ್ವಿಡೈ ಅಥವಾ ಕುದುರೆ ಕುಟುಂಬದ ಒಂದು ಪಳಗಿಸಿದ ಸದಸ್ಯ. ಆಫ಼್ರಿಕಾದ ಕಾಡು ಕತ್ತೆ, ಎಕೂಸ್ ಆಫ಼್ರಿಕಾನಸ್ ಕತ್ತೆಯ ಕಾಡು ಪೂರ್ವಜವಾಗಿದೆ. ಕತ್ತೆಯನ್ನು ಕನಿಷ್ಠ ೫೦೦೦ ವರ್ಷಗಳಿಂದ ಒಂದು ಕೆಲಸದ ಪ್ರಾಣಿಯಾಗಿ ಬಳಸಲಾಗಿದೆ.

"https://kn.wikipedia.org/w/index.php?title=ಕತ್ತೆ&oldid=367148" ಇಂದ ಪಡೆಯಲ್ಪಟ್ಟಿದೆ