ಹಂದಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Sow with piglet.jpg

ಹಂದಿಯು ಸಮ ಕಾಲ್ಬೆರಳುಗಳಿರುವ ಗೊರಸುಳ್ಳ ಪ್ರಾಣಿಗಳ ಸೂಯಿಡಿ ಕುಟುಂಬದೊಳಗಿನ ಸೂಸ್ ಜಾತಿಯಲ್ಲಿನ ಯಾವುದೇ ಪ್ರಾಣಿ. ಹಂದಿಗಳು ದೇಶೀಯ ಹಂದಿ ಮತ್ತು ಅದರ ಪೂರ್ವಜ, ಸಾಮಾನ್ಯ ಯುರೇಶಿಯಾದ ಕಾಡು ಹಂದಿ (ಸೂಸ್ ಸ್ಕ್ರೋಫ಼ಾ) ಜೊತೆಗೆ ಇತರ ಪ್ರಜಾತಿಗಳನ್ನು ಒಳಗೊಳ್ಳುತ್ತವೆ; ಜಾತಿಯ ಹೊರಗಿನ ಸಂಬಂಧಿತ ಪ್ರಾಣಿಗಳು ಬಾಬರೂಸಾ ಮತ್ತು ವಾರ್ಟ್‍ಹಾಗ್ ಅನ್ನು ಒಳಗೊಳ್ಳುತ್ತವೆ. ಎಲ್ಲ ಸೂಯಿಡಿ ಕುಟುಂಬದ ಸದಸ್ಯರಂತೆ ಹಂದಿಗಳು ಯೂರೇಶಿಯಾ ಮತ್ತು ಆಫ್ರಿಕಾದ ಖಂಡಗಳಿಗೆ ಸ್ಥಳೀಯವಾಗಿವೆ.

"https://kn.wikipedia.org/w/index.php?title=ಹಂದಿ&oldid=367978" ಇಂದ ಪಡೆಯಲ್ಪಟ್ಟಿದೆ