ಗೋಧಿ
ಗೋಧಿ | |
---|---|
Scientific classification | |
Kingdom: | plantae
|
(unranked): | |
(unranked): | |
(unranked): | |
Order: | |
Family: | |
Subfamily: | |
Tribe: | |
Genus: | Triticum |
Species | |
T. aestivum References: |
ಪ್ರಪಂಚ ಎಲ್ಲೆಡೆ ಬಳಕೆಯಲ್ಲಿರುವ ಒಂದು ಏಕದಳ ಧಾನ್ಯ. ಪ್ರಪಂಚ ಅತ್ಯಂತ ಹೆಚ್ಚು ಬೆಳೆಸುವ ದಾನ್ಯಗಳಲ್ಲಿ ಮೂರನೆಯದ್ದು. ವಾರ್ಷಿಕ ಉತ್ಪಾದನೆ ಸುಮಾರು ೬೫೧ ಮಿಲಿಯನ್ ಟನ್‍ಗಳು.(೨೦೧೦). ಜೋಳ ಮತ್ತು ಅಕ್ಕಿ ಗಿಂತ ಹೆಚ್ಚು ಪ್ರೋಟೀನ್‍ನ್ನು ಹೊಂದಿರುವ ಇದು ಜಗತ್ತಿನ ಜನರಿಗೆ ಸಸ್ಯ ಜನ್ಯ ಪ್ರೋಟೀನ್ ಒದಗಿಸುವ ಒಂದು ಮುಖ್ಯ ಬೆಳೆಯಾಗಿದೆ.