ಖನಿಜ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಖನಿಜ

ಲೋಹಗಳು ಪ್ರಕೃತಿಯಲ್ಲಿ ಕಲ್ಲುಗಳ ರೂಪದಲ್ಲಿ ಯೆಥೇಚ್ಚವಾಗಿ ದೊರೆಯುತ್ತವೆ, ಇವುಗಳಲ್ಲಿ ಕೆಲವು ಬಾರಿ ಒಂದಕ್ಕಿಂತ ಹೆಚ್ಚು ಲೋಹಗಳು ಇರುತ್ತವೆ ಈ ರೀತಿಯ ಕಲ್ಲುಗಳನ್ನು ಖನಿಜಗಳು ಎನ್ನುತ್ತಾರೆ. ಖನಿಜ ನೈಸರ್ಗಿಕವಾಗಿ ಭೂಮಿಯಲ್ಲಿರುವ ರಾಸಾಯನಿಕ ಸಂಯುಕ್ತ.ಹೆಚ್ಚಾಗಿ, ಖನಿಜ ಸ್ಫಟಿಕ ಮತ್ತು ಮೂಲತಃ ಅಬಿಯೊಜೆನಿಕ್ ಆಗಿವೆ. ಖನಿಜ,ಕಲ್ಲಿನಿಂದ ಭಿನ್ನವಾಗಿದೆ.ಖನಿಜಗಳ ಅಧ್ಯಯನವನ್ನು ಖನಿಜಶಾಸ್ತ್ರ ಎಂದು ಕರೆಯಲಾಗುತ್ತದೆ.ಸುಮಾರು ೫೩೦೦ ತಿಳಿದುಬಂದಿರುವ ಖನಿಜಗಳ ತಳಿಗಳಿವೆ.ಸಿಲಿಕೇಟ್ ಖನಿಜಗಳು ಭೂಮಿಯ ಹೊರಪದರದಲ್ಲಿ ೯೦% ರಷ್ಟಿದೆ. ಚಿನ್ನ, ಬೆಳ್ಳಿ, ಕಬ್ಬಿಣ,ತಾಮ್ರ ಇತ್ಯಾದಿಗಳು ಖನಿಜ ರೂಪದಲ್ಲಿ ಪ್ರಕೃತಿಯಲ್ಲಿ ದೊರೆಯುತ್ತವೆ. ಇವುಗಳನ್ನು ಗಣಿಗಾರಿಕೆಯಿಂದ ಶುದ್ಧೀಕರಿಸಲಾಗುತ್ತದೆ.ಸಿಲಿಕಾನ್ ಮತ್ತು ಆಮ್ಲಜನಕ ಸಿಲಿಕಾನ್ ಮತ್ತು ಆಮ್ಲಜನಕ ಭೂಮಿಯ ಹೊರಪದರದಲ್ಲಿ ಸುಮಾರು ೭೫% ನಷ್ಟು ಅಂಶ ಕೂಡಿರುತ್ತದೆ.ಖಾನಿಜಗಳನ್ನು ವಿವಿಧ ರಾಸಾಯನಿಕ ಮತ್ತು ಭೌತಿಕ ಗುಣಲಕ್ಷಣಗಳಿಂಡಾ ಬೇರ್ಪಡಿಸಲಾಗುತ್ತದೆ.

ಫ್ಲೋರೀನ್ ಖನಿಜ

ಉಲ್ಲೇಖಗಳು[ಬದಲಾಯಿಸಿ]

[೧]

  1. https://en.wikipedia.org/wiki/Mineral
"https://kn.wikipedia.org/w/index.php?title=ಖನಿಜ&oldid=719667" ಇಂದ ಪಡೆಯಲ್ಪಟ್ಟಿದೆ