ಮೆಕ್ಸಿಕೋ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Estados Unidos Mexicanos
ಸಂಯುಕ್ತ ಮೆಕ್ಸಿಕನ್ ಸಂಸ್ಥಾನಗಳು
ಮೆಕ್ಸಿಕೋ ದೇಶದ ಧ್ವಜ ಮೆಕ್ಸಿಕೋ ದೇಶದ Coat of arms
ಧ್ವಜ Coat of arms
ರಾಷ್ಟ್ರಗೀತೆ: ಹಿಮ್ನೋ ನ್ಯಾಶನಲ್ ಮೆಕ್ಸಿಕಾನೋ

Location of ಮೆಕ್ಸಿಕೋ

ರಾಜಧಾನಿ ಮೆಕ್ಸಿಕೋ ನಗರ
19°03′N 99°22′W
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಸ್ಪಾನಿಷ್
ಸರಕಾರ ಅಧ್ಯಕ್ಷೀಯ ಒಕ್ಕೂಟ ಗಣರಾಜ್ಯ
 - ರಾಷ್ಟ್ರಾಧ್ಯಕ್ಷ ಫೆಲಿಪ್ ಕಾಲ್ಡೆರಾನ್
ಸ್ವಾತಂತ್ರ್ಯ ಸ್ಪೆಯ್ನ್ ನಿಂದ 
 - ಘೋಷಣೆಯ ದಿನಾಂಕ ಸೆಪ್ಟೆಂಬರ್ 16 1810 
 - ಮಾನ್ಯತೆ ಪಡೆದ ದಿನಾಂಕ ಸೆಪ್ಟೆಂಬರ್ 27 1821 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 1,972,550 ಚದರ ಕಿಮಿ ;  (15ನೆಯದು)
  761,606 ಚದರ ಮೈಲಿ 
 - ನೀರು (%) 2.5
ಜನಸಂಖ್ಯೆ  
 - 2007ರ ಅಂದಾಜು 108,700,891 (11ನೆಯದು)
 - 2005ರ ಜನಗಣತಿ 103,263,388
 - ಸಾಂದ್ರತೆ 55 /ಚದರ ಕಿಮಿ ;  (142ನೆಯದು)
142 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2006ರ ಅಂದಾಜು
 - ಒಟ್ಟು $1.149 trillion (12ನೆಯದು)
 - ತಲಾ $11,249 (63ನೆಯದು)
ಮಾನವ ಅಭಿವೃದ್ಧಿ
ಸೂಚಿಕ
(2004)
Green Arrow Up.svg0.821 (53ನೆಯದು) – high
ಕರೆನ್ಸಿ ಪೆಸೋ (MXN)
ಸಮಯ ವಲಯ (UTC-8 to -6)
ಅಂತರ್ಜಾಲ TLD .mx
ದೂರವಾಣಿ ಕೋಡ್ +52

ಸಂಯುಕ್ತ ಮೆಕ್ಸಿಕನ್ ಸಂಸ್ಥಾನಗಳು ಅಥವಾ ಮೆಕ್ಸಿಕೋ ಉತ್ತರ ಅಮೆರಿಕಾದ ಒಂದು ರಾಷ್ಟ್ರವಾಗಿದೆ. ಇದರ ಉತ್ತರಕ್ಕೆ ಯು.ಎಸ್.ಎ, ದಕ್ಷಿಣ ಮತ್ತು ಪಶ್ಚಿಮಕ್ಕೆ ಉತ್ತರ ಶಾಂತಸಾಗರ, ಪೂರ್ವದಲ್ಲಿ ಮೆಕ್ಸಿಕೋ ಕೊಲ್ಲಿ, ಆಗ್ನೇಯಕ್ಕೆ ಗ್ವಾಟೆಮಾಲಾ, ಬೆಲಿಝ್ ಮತ್ತು ಕೆರಿಬ್ಬಿಯನ್ ಸಮುದ್ರಗಳಿವೆ. ಮೆಕ್ಸಿಕೋ ರಾಷ್ಟ್ರವು ಮೆಕ್ಸಿಕೋ ನಗರವುಳ್ಳ ಜಿಲ್ಲೆ ಮತ್ತು ೩೧ ಸಂಸ್ಥಾನಗಳನ್ನೊಳಗೊಂಡ ಒಂದು ಸಾಂವಿಧಾನಿಕ ಒಕ್ಕೂಟ ಗಣರಾಜ್ಯವಾಗಿದೆ. ಮೆಕ್ಸಿಕೋ ನಗರವು ವಿಶ್ವದಲ್ಲಿ ಅತ್ಯಧಿಕ ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಒಂದು. ಸುಮಾರು ೨೦ ಲಕ್ಷ ಚ.ಕಿ.ಮೀ. ವಿಸ್ತಾರವಾಗಿರುವ ಮೆಕ್ಸಿಕೋ ಅಮೆರಿಕಾ ಖಂಡಗಳಲ್ಲಿ ಐದನೆಯ ದೊಡ್ಡ ದೇಶ ಮತ್ತು ವಿಶ್ವದಲ್ಲಿ ೧೪ನೆಯದು. ೧೧ ಕೋಟಿ ಜನರುಳ್ಳ ಈ ರಾಷ್ಟ್ರವು ಜಗತ್ತಿನಲ್ಲಿ ೧೧ನೆಯ ಅತಿ ಜನಬಾಹುಳ್ಯವಿರುವದಾಗಿದ್ದು ವಿಶ್ವದಲ್ಲಿಯೇ ಅತಿ ಹೆಚ್ಚು ಸ್ಪಾನಿಷ್ ಭಾಷಿಕರು ನೆಲೆಸಿರುವ ದೇಶವಾಗಿದೆ.ಮೆಕ್ಸಿಕೋ ಬೆಳ್ಳಿಯ ಕೆರೆನ್ಸಿ ಹೊಂದಿರುವ ವಿಶ್ವದ ಏಕೈಕ ರಾಷ್ಟ್ರವಾಗಿದೆ.

"https://kn.wikipedia.org/w/index.php?title=ಮೆಕ್ಸಿಕೋ&oldid=318216" ಇಂದ ಪಡೆಯಲ್ಪಟ್ಟಿದೆ