ಸ್ಪ್ಯಾನಿಷ್ ಭಾಷೆ
ಗೋಚರ
Lua error in package.lua at line 80: module 'Module:Yesno' not found. ಸ್ಪ್ಯಾನಿಷ್ (Audio file "español.ogg" not foundLua error in package.lua at line 80: module 'Module:Yesno' not found.) ಅಥವಾ ಕ್ಯಾಸ್ಟಿಲಿಯನ್ (castellano) ಸ್ಪೇನ್ನ ಉತ್ತರ ಭಾಗದ ಮೂಲದ ಒಂದು ರೊಮಾನ್ಸ್ ಭಾಷೆ. ಇಂದು ಇದು ಸ್ಪೇನ್ ಮತ್ತು ೨೧ ಇತರ ದೇಶಗಳ ಅಧಿಕೃತ ಭಾಷೆ. ಸಂಯುಕ್ತ ರಾಷ್ಟ್ರಗಳ ಸಂಸ್ಥೆಯ ೬ ಅಧಿಕೃತ ಭಾಷೆಗಳಲ್ಲಿ ಇದೂ ಒಂದು.
