ಗ್ವಾಟೆಮಾಲ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
República de Guatemala
ರಿಪುಬ್ಲಿಕಾ ದೆ ಗ್ವಾಟೆಮಾಲ

ಗ್ವಾಟೆಮಾಲ ಗಣರಾಜ್ಯ
ಗ್ವಾಟೆಮಾಲ ದೇಶದ ಧ್ವಜ ಗ್ವಾಟೆಮಾಲ ದೇಶದ ಲಾಂಛನ
ಧ್ವಜ ಲಾಂಛನ
ಧ್ಯೇಯ: "Libre Crezca Fecundo"
"ಸ್ವತಂತ್ರವಾಗಿ ಮತ್ತು ಫಲವತ್ತಾಗಿ ಬೆಳೆ"
ರಾಷ್ಟ್ರಗೀತೆ: Himno Nacional de Guatemala

Location of ಗ್ವಾಟೆಮಾಲ

ರಾಜಧಾನಿ ಗ್ವಾಟೆಮಾಲ ನಗರ
14°38′N 90°30′W
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಸ್ಪ್ಯಾನಿಷ್
ಸರಕಾರ ರಾಷ್ಟ್ರಪತಿ ಆಡಳಿತ ಗಣರಾಜ್ಯ
 - ರಾಷ್ಟ್ರಪತಿ ಆಸ್ಕರ್ ಬೆರ್ಗೆರ್
 - ಮುಂದಿನ ರಾಷ್ಟ್ರಪತಿ ಆಲ್ವಾರೊ ಕೊಲೊಮ್
ಸ್ವಾತಂತ್ರ್ಯ ಸ್ಪೇನ್ ಇಂದ 
 - ದಿನಾಂಕ ಸೆಪ್ಟೆಂಬರ್ ೧೫, ೧೮೨೧ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 108,890 ಚದರ ಕಿಮಿ ;  (106th)
  42,042 ಚದರ ಮೈಲಿ 
 - ನೀರು (%) 0.4
ಜನಸಂಖ್ಯೆ  
 - ಜುಲೈ ೨೦೦೫ರ ಅಂದಾಜು 13,000,000 (70th)
 - ಜುಲೈ ೨೦೦೭ರ ಜನಗಣತಿ 12,728,111
 - ಸಾಂದ್ರತೆ 134.6 /ಚದರ ಕಿಮಿ ;  (85th)
348.6 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೫ರ ಅಂದಾಜು
 - ಒಟ್ಟು $63.78 billion (71st)
 - ತಲಾ $4,155 (116th)
ಮಾನವ ಅಭಿವೃದ್ಧಿ
ಸೂಚಿಕ
(೨೦೦೪)
0.673 (117th) – ಮಧ್ಯಮ
ಕರೆನ್ಸಿ ಕ್ವೆಟ್ಜಾಲ್ (GTQ)
ಕಾಲಮಾನ (UTC-6)
ಅಂತರ್ಜಾಲ TLD .gt
ದೂರವಾಣಿ ಕೋಡ್ +502

ಗ್ವಾಟೆಮಾಲ ಗಣರಾಜ್ಯ (República de Guatemala), ಮಧ್ಯ ಅಮೇರಿಕದ ಒಂದು ದೇಶ. ವಾಯುವ್ಯಕ್ಕೆ ಮೆಕ್ಸಿಕೊ, ನೈರುತ್ಯಕ್ಕೆ ಶಾಂತ ಮಹಾಸಾಗರ, ಈಶಾನ್ಯಕ್ಕೆ ಬೆಲೀಝ್ ಮತ್ತು ಕೆರಿಬ್ಬಿಯನ್ ಸಮುದ್ರ ಹಾಗು ಆಗ್ನೇಯಕ್ಕೆ ಹೊಂಡುರಾಸ್ ಮತ್ತು ಎಲ್ ಸಾಲ್ವಡಾರ್ಗಳನ್ನು ಈ ದೇಶ ಹೊಂದಿದೆ.

ಮಧ್ಯ ಅಮೇರಿಕದ ಅತ್ಯಂತ ಹೆಚ್ಚು ಜನಸಂಖ್ಯೆ ಉಳ್ಳ ದೇಶವಾದ ಇದು ಪ್ರಜಾತಂತ್ರವಾಗಿದೆ. ಇದರ ರಾಜಧಾನಿ ಗ್ವಾಟೆಮಾಲ ನಗರ.