ಗಣರಾಜ್ಯ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಗಣರಾಜ್ಯವು ಯಾವುದೇ ದೇಶದಲ್ಲಿ ಪ್ರಜೆಗಳನ್ನು ಆಳುವ ಸರಕಾರವನ್ನು ನಿರ್ಧರಿಸುವ ಶಕ್ತಿ ಅಂತಿಮವಾಗಿ ಅದೇ ಪ್ರಜೆಗಳ ಕೈಯಲ್ಲಿ ಇರುವಂತಹ ಸರಕಾರದ ವಿಧ. ಗಣರಾಜ್ಯಗಳ ಸರಕಾರಗಳ ಹಲವು ವಿಧದವುಗಳಾಗಿರಬಹುದು. ಆದರೆ ಎಲ್ಲಾ ಗಣರಾಜ್ಯಗಳಲ್ಲೂ ಪ್ರಮುಖವಾಗಿ ಚಕ್ರಾಧಿಪತಿ ಅಥವ ಆ ರೀತಿಯ ವಂಶಾರ್ಜಿತ ಪಟ್ಟವನ್ನು ಹೊಂದಿರುವವರು ಪಾತ್ರವಿಲ್ಲದಿರುವುದು ಗಣನೀಯ.

"https://kn.wikipedia.org/w/index.php?title=ಗಣರಾಜ್ಯ&oldid=323400" ಇಂದ ಪಡೆಯಲ್ಪಟ್ಟಿದೆ