ವಿಷಯಕ್ಕೆ ಹೋಗು

ಸರಕಾರದ ವಿಧಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸರ್ಕಾರದ ವಿಧಗಳು ಇಂದ ಪುನರ್ನಿರ್ದೇಶಿತ)

ಸರಕಾರಗಳು ದೇಶಗಳನ್ನು ಹಲವು ವಿಧಗಳಲ್ಲಿ ಆಳಬಹುದು. ಈ ಆಳ್ವಿಕೆಯ ರೂಪುರೇಖೆಗಳನ್ನು ಸರಕಾರದ ವಿಧಗಳೆಂದು ಕರೆಯಬಹುದು. ಈ ಹಲವು ವಿಧಗಳನ್ನು ಮುಖ್ಯವಾಗಿ ಈ ಕೆಳಗಿನ ಆಧಾರಗಳ ಮೇಲೆ ವಿಂಗಡಿಸಬಹುದು:

  • ಪ್ರಾಂತ್ಯಗಳ ಸ್ವಾಯತ್ತತೆ
  • ಪ್ರತಿನಿಧಿಗಳ ಆಯ್ಕೆಯ ಹಕ್ಕು ಹೊಂದಿರುವವರು

ಅನೇಕ ದೇಶಗಳು ತಮ್ಮ ಅಧಿಕೃತ ಹೆಸರಿನಲ್ಲಿ ತಮ್ಮ ಸರಕಾರದ ವಿಧಿಯನ್ನೂ ಅಳವಡಿಸಿಕೊಂಡಿರುತ್ತವೆ.

ಪ್ರಪಂಚದ ಪ್ರಮುಖ ಸರಕಾರಗಳ ವಿಧಗಳು

[ಬದಲಾಯಿಸಿ]
ನವೆಂಬರ್ ೨೦೨೧ರಲ್ಲಿ ಪ್ರಪಂಚದ ದೇಶಗಳು ಮತ್ತವುಗಳ ಸರಕಾರದ ವಿಧಗಳು.
  ರಾಷ್ಟ್ರಪತಿ ಆಳ್ವಿಕೆ ಆಧಾರಿತ ಗಣರಾಜ್ಯಗಳು - ಸಂಪೂರ್ಣವಾಗಿ ರಾಷ್ಟ್ರಪತಿ ಆಳ್ವಿಕೆ
  ರಾಷ್ಟ್ರಪತಿ ಆಳ್ವಿಕೆ ಆಧಾರಿತ ಗಣರಾಜ್ಯಗಳು - ಸಂಸದೀಯ ಪದ್ಧತಿಯೊಂದಿಗೆ ಕಾರ್ಯಾಂಗದ ಅಧ್ಯಕ್ಷನಾಗಿರುವೆ ರಾಷ್ಟ್ರಪತಿ
  ರಾಷ್ಟ್ರಪತಿ ಆಳ್ವಿಕೆ ಆಧಾರಿತ ಗಣರಾಜ್ಯಗಳು - ಅರೆ-ರಾಷ್ಟ್ರಪತಿ ಆಳ್ವಿಕೆ
  ಸಂಸದೀಯ ಪದ್ಧತಿಯ ಗಣರಾಜ್ಯಗಳು
  ಸಾಂವಿಧಾನಿಕ ಚಕ್ರಾಧಿಪತ್ಯದ ಪ್ರಾಮುಖ್ಯತೆ ಮತ್ತು ಸಾಂಕೇತಿಕ ಸಂಸದೀಯ ಪದ್ಧತಿ
  ಸಂಪೂರ್ಣ ಚಕ್ರಾಧಿಪತ್ಯ