ಪ್ಲೇಟೊ

ವಿಕಿಪೀಡಿಯ ಇಂದ
Jump to navigation Jump to search
ಪ್ಲೇಟೊ
Plato Silanion Musei Capitolini MC1377.jpg
Plato: copy of portrait bust by Silanion
ಜನನ428/427 or 424/423 BCE
Athens
ಮರಣ348/347 BCE (aged c. 80)
Athens
ರಾಷ್ಟ್ರೀಯತೆಗ್ರೀಕ್
ಕಾಲಮಾನAncient philosophy
ಪ್ರದೇಶWestern philosophy
ಪರಂಪರೆPlatonism
ಮುಖ್ಯ  ಹವ್ಯಾಸಗಳುRhetoric, art, literature, epistemology, justice, virtue, politics, education, family, militarism
ಗಮನಾರ್ಹ ಚಿಂತನೆಗಳುTheory of Forms, Platonic idealism, Platonic realism, hyperuranion, metaxy, khôra

ಪ್ಲೇಟೊ (೪೨೭-೩೪೭ ಕ್ರಿ.ಪೂ) ಪಾಶ್ಚಿಮಾತ್ಯ ತತ್ವಜ್ಞಾನದ ಸ್ಥಾಪಕರಲ್ಲಿ ಒಬ್ಬ.ಗ್ರೀಸ್ ದೇಶದ ಈ ಚಿಂತಕ ಪ್ರಸಿದ್ಧ ಚಿಂತಕ ಸಾಕ್ರಟೀಸ್ ರ ಶಿಷ್ಯ ಹಾಗೂ ಇನ್ನೊಬ್ಬ ಸಮಕಾಲೀನ ಚಿಂತಕ ಅರಿಸ್ಟಾಟಲ್ ನ ಗುರು.

ಜೀವನ ಚರಿತ್ರೆ[ಬದಲಾಯಿಸಿ]

ಗ್ರೀಕ್ ತತ್ವಜ್ಞಾನಿ ಪ್ಲೇಟೋ ಅಥೆನ್ಸನ 'ಎಜಿನಾ ' ಎಂಬಲ್ಲಿ ಕ್ರಿ.ಪೂ ೪೨೭. ರಲ್ಲಿ ಜನಿಸಿದನು. ಅವನ ತಂದೆ ಅರಿಸ್ಟಾನ್ ತಾಯಿ ಪೆರಿಕ್ವಿಯೋನ. ಪ್ಲೇಟೋ ಶ್ರೀಮಂತ ಮತ್ತು ಪ್ರತಿಷ್ಠಿತ ಮನೆತನದಿಂದ ಬಂದವನಾಗಿದ್ದನು. ಅವನು ಸ್ಫುರದ್ರೂಪಿಯೂ, ದೃಡಕಾಯನೂ ಆದುದರಿಂದ ಅವನಿಗೆ 'ಪ್ಲೇಟೋ' ಎಂದು ಹೆಸರಾಯಿತು.

ಪ್ಲೇಟೋನ ಕೃತಿಗಳು[ಬದಲಾಯಿಸಿ]

  1. ದಿ ರಿಪಬ್ಲಿಕ್
  2. ಸ್ಟೇಟ್ಸಮನ್
  3. ದಿ ಲಾಸ್
  4. ಡಯಲಗ್
  5. ಅಪಾಲಜಿ.

ಪ್ಲೇಟೋನಿಂದ ರಚಿತವಾದ ಈ ಗ್ರಂಥಗಳಲ್ಲಿ 'ದಿ ರಿಪಬ್ಲಿಕ್' ಒಂದು ರಾಜಕೀಯ ಮತ್ತು ನೈತಿಕ ಉದ್ಗ್ರಂಥ. ಈ ಗ್ರಂಥವು ಪ್ಲೇಟೋನ ಹೆಸರನ್ನು ಶಾಶ್ವತಗೊಳಿಸಿದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ಪ್ಲೇಟೊ]]
  • Other resources:
  1. REDIRECT Template:Cite Catholic Encyclopedia
"https://kn.wikipedia.org/w/index.php?title=ಪ್ಲೇಟೊ&oldid=861164" ಇಂದ ಪಡೆಯಲ್ಪಟ್ಟಿದೆ