ಎಕ್ವಡಾರ್

ವಿಕಿಪೀಡಿಯ ಇಂದ
Jump to navigation Jump to search
República del Ecuador
ಎಕ್ವಡಾರ್ ಗಣರಾಜ್ಯ
ಎಕ್ವಡಾರ್ ದೇಶದ ಧ್ವಜ [[Image:{{{image_coat}}}|85px|ಎಕ್ವಡಾರ್ ದೇಶದ ಲಾಂಛನ]]
ಧ್ವಜ ಲಾಂಛನ
ಧ್ಯೇಯ: "Dios, patria y libertad"(ಸ್ಪ್ಯಾನಿಷ್)
"Pro Deo, Patria et Libertas"(ಲ್ಯಾಟಿನ್)
"ದೇವರು, ಪಿತೃಭೂಮಿ ಮತ್ತು ಸ್ವಾತಂತ್ರ್ಯ"
ರಾಷ್ಟ್ರಗೀತೆ: Salve, Oh Patria
ನಮ್ಮ ಪ್ರಣಾಮಗಳು, ಓ ಪಿತೃಭೂಮಿಯೆ

Location of ಎಕ್ವಡಾರ್

ರಾಜಧಾನಿ ಕ್ವಿಟೊ
00°9′S 78°21′W
ಅತ್ಯಂತ ದೊಡ್ಡ ನಗರ ಗುಅಯಖಿಲ್
ಅಧಿಕೃತ ಭಾಷೆ(ಗಳು) ಸ್ಪ್ಯಾನಿಷ್
ಸರಕಾರ ಗಣರಾಜ್ಯ
 - ರಾಷ್ಟ್ರಪತಿ ರಾಫಎಲ್ ಕೊರ್ರಿಯ
 - ಉಪ ರಾಷ್ಟ್ರಪತಿ ಲೆನೀನ್ ಮೊರೆನೊ
ಸ್ವಾತಂತ್ರ್ಯ  
 - ಸ್ಪೇನ್ ಇಂದ ಮೇ ೨೪ ೧೮೨೨ 
 - ಗ್ರಾನ್ ಕೊಲಂಬಿಯದಿಂದ ಮೇ ೧೩ ೧೮೩೦ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 256,370 ಚದರ ಕಿಮಿ ;  (೭೩ನೇ)
  98,985 ಚದರ ಮೈಲಿ 
 - ನೀರು (%) ೮.೮
ಜನಸಂಖ್ಯೆ  
 - ೨೦೦೭ರ ಅಂದಾಜು 13,810,000 (೬೫ನೇ)
 - ಸಾಂದ್ರತೆ ೫೩.೮ /ಚದರ ಕಿಮಿ ;  (೧೪೭ನೇ)
೧೩೯.೪ /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೬ರ ಅಂದಾಜು
 - ಒಟ್ಟು $61.7 billion (೭೦ನೇ)
 - ತಲಾ $4,776 (111th)
ಮಾನವ ಅಭಿವೃದ್ಧಿ
ಸೂಚಿಕ
(೨೦೦೩)
0.765 (೮೩ನೇ) – ಮಧ್ಯಮ
ಕರೆನ್ಸಿ ಡಾಲರ್2 (USD)
ಸಮಯ ವಲಯ (UTC-5 (-63))
ಅಂತರ್ಜಾಲ TLD .ec
ದೂರವಾಣಿ ಕೋಡ್ +593

ಎಕ್ವಡಾರ್, ಅಧಿಕೃತವಾಗಿ ಎಕ್ವಡಾರ್ ಗಣರಾಜ್ಯ (Lua error in package.lua at line 80: module 'Module:Exponential search' not found.), ದಕ್ಷಿಣ ಅಮೇರಿಕದ ಒಂದು ಪ್ರಾತಿನಿಧಿತ್ವ ಪ್ರಜಾತಾಂತ್ರಿಕ ಗಣರಾಜ್ಯ. ಉತ್ತರಕ್ಕೆ ಕೊಲಂಬಿಯ, ಪೂರ್ವ ಮತ್ತು ದಕ್ಷಿಣಕ್ಕೆ ಪೆರು ಮತ್ತು ಪಶ್ಚಿಮಕ್ಕೆ ಶಾಂತ ಮಹಾಸಾಗರಗಳನ್ನು ಎಕ್ವಡಾರ್ ಹೊಂದಿದೆ. ಸಮಭಾಜ ರೇಖೆಯ (ಸ್ಪ್ಯಾನಿಷ್ ಭಾಷೆಯಲ್ಲಿ "ecuador") ಎರಡೂ ಬದಿಗಳಿಗಿರುವ ಈ ದೇಶವು ಅದಕ್ಕಾಗಿ ಹಾಗೆ ನೇಮಿತವಾಗಿದೆ. ಇದರ ರಾಜಧಾನಿ ಕ್ವಿಟೊ ಮತ್ತು ಅತಿ ದೊಡ್ಡ ನಗರ ಗುಅಯಖಿಲ್ ಆಗಿವೆ. ಖಂಡ ಭಾಗದ ಪ್ರದೇಶದಿಂದ ಸುಮಾರು ೯೬೫ ಕಿ.ಮಿ. ದೂರದಲ್ಲಿರುವ ಗ್ಯಾಲಪಗೊಸ್ ದ್ವೀಪಗಳು ಕೂಡ ಈ ದೇಶಕ್ಕೆ ಸೇರಿವೆ.