ವಿಷುವದ್ರೇಖೆಯ ಗಿನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
República de Guinea Ecuatorial
République de Guinée Équatoriale
República da Guiné Equatorial
ರಿಪುಬ್ಲಿಕ ದ ಗಿನಿ ಎಕ್ವಟೊರಿಯಲ್
ವಿಷುವದ್ರೇಖೆಯ ಗಿನಿ ದೇಶದ ಧ್ವಜ ವಿಷುವದ್ರೇಖೆಯ ಗಿನಿ ದೇಶದ ಲಾಂಛನ
ಧ್ವಜ ಲಾಂಛನ
ಧ್ಯೇಯ: "Unidad, Paz, Justicia"(ಸ್ಪ್ಯಾನಿಷ್)
"ಒಗ್ಗಟ್ಟು, ಶಾಂತಿ, ನ್ಯಾಯ"
ರಾಷ್ಟ್ರಗೀತೆ: Caminemos pisando la senda

Location of ವಿಷುವದ್ರೇಖೆಯ ಗಿನಿ

ರಾಜಧಾನಿ ಮಾಲಬೊ
3°21′N 8°40′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಸ್ಪ್ಯಾನಿಷ್, ಫ್ರೆಂಚ್, ಪೋರ್ಚುಗೀಯ
ಸರಕಾರ ಗಣರಾಜ್ಯ
 - ರಾಷ್ಟ್ರಪತಿ ತಿಯೊಡೊರೊ ಒಬಿಯಾಂಗ್ ನ್ಗುಎಮ ಮ್ಬಸೊಗೊ
 - ಪ್ರಧಾನ ಮಂತ್ರಿ ರಿಕಾರ್ಡೊ ಮಾನ್ಗುಎ ಒಬಾಮ ನ್ಫುಬಿಯ
ಸ್ವಾತಂತ್ರ್ಯ  
 - ಸ್ಪೇನ್ ಇಂದ ಅಕ್ಟೋಬರ್ ೧೨, ೧೯೬೮ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ ೨೮,೦೫೧ ಚದರ ಕಿಮಿ ;  (೧೧೪ನೇ)
  ೧೦,೮೨೮ ಚದರ ಮೈಲಿ 
 - ನೀರು (%) negligible
ಜನಸಂಖ್ಯೆ  
 - ಜುಲೈ ೨೦೦೫ರ ಅಂದಾಜು ೫೦೪,೦೦೦ (೧೬೬ನೇ)
 - ಸಾಂದ್ರತೆ ೧೮ /ಚದರ ಕಿಮಿ ;  (೧೮೭ನೇ)
೪೭ /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೫ರ ಅಂದಾಜು
 - ಒಟ್ಟು $೨೫.೬೯ billion (೧೧೨ನೇ)
 - ತಲಾ $೫೦,೨೦೦ (೨ನೇ)
ಮಾನವ ಅಭಿವೃದ್ಧಿ
ಸೂಚಿಕ
(೨೦೦೪)
೦.೬೫೩ (೧೨೦ನೇ) – ಮಧ್ಯಮ
ಚಲಾವಣಾ ನಾಣ್ಯ/ನೋಟು ಫ್ರಾಂಕ್ (XAF)
ಸಮಯ ವಲಯ WAT (UTC+1)
 - ಬೇಸಿಗೆ (DST) not observed (UTC+1)
ಅಂತರಜಾಲ ಸಂಕೇತ .gq
ದೂರವಾಣಿ ಸಂಕೇತ +240

ವಿಷುವದ್ರೇಖೆಯ ಗಿನಿ, ಅಧಿಕೃತವಾಗಿ ವಿಷುವದ್ರೇಖೆಯ ಗಿನಿ ಗಣರಾಜ್ಯ, ಮಧ್ಯ ಆಫ್ರಿಕಾದ ಒಂದು ದೇಶ. ಆಫ್ರಿಕಾ ಖಂಡದ ಅತಿ ಚಿಕ್ಕ ದೇಶಗಳಲ್ಲಿ ಒಂದಾದ ಇದರ ಉತ್ತರಕ್ಕೆ ಕ್ಯಾಮೆರೂನ್, ದಕ್ಷಿಣ ಮತ್ತು ಪೂರ್ವಕ್ಕೆ ಗ್ಯಾಬೊನ್, ಮತ್ತು ಪಶ್ಚಿಮಕ್ಕೆ ಗಿನಿ ಕೊಲ್ಲಿ ಇವೆ. ಮುಂಚೆ ಸ್ಪೇನ್ವಸಾಹತು ಆಗಿದ್ದ ಈ ದೇಶ ವಿಷುವದ್ರೇಖೆಯ ಮತ್ತು ಗಿನಿ ಕೊಲ್ಲಿಯ ಸಾಮೀಪತೆಯಿಂದ ತನ್ನ ಹೆಸರನ್ನು ಪಡೆದಿದೆ. ಆಫ್ರಿಕಾದಲ್ಲಿ ಸ್ಪ್ಯಾನಿಷ್ ಭಾಷೆ ಅಧಿಕೃತವಾಗಿರುವ ಏಕೈಕ ದೇಶ ಇದು.