ಪೋರ್ಚುಗೀಯ ಭಾಷೆ
ವಿಕಿಪೀಡಿಯ ಇಂದ
| ಪೋರ್ಚುಗೀಸ್ Português |
||
|---|---|---|
| ಬಳಕೆಯಲ್ಲಿರುವ ಪ್ರದೇಶಗಳು: |
ಅಂಗೋಲ, ಬ್ರೆಜಿಲ್, ಕೇಪ್ ವೆರ್ದೆ, ಪೂರ್ವ ಟೀಮೊರ್, ಗಿನಿ ಬಿಸ್ಸೌ, ಮಕೌ, ಮೊಜಾಂಬಿಕ್, ಪೋರ್ಚುಗಲ್ ಮತ್ತು ಸಾವೊ ಟೊಮೆ ಮತ್ತು ಪ್ರಿನ್ಸಿಪೆ. | |
| ಒಟ್ಟು ಮಾತನಾಡುವವರು: |
ಮಾತೃಭಾಷೆಯಾಗಿ: 210 million ಒಟ್ಟು: 230 million [೧] |
|
| ಶ್ರೇಯಾಂಕ: | ೬ ಅಥವಾ ೭ (ಮಾತೃಭಾಷೆಯಾಗಿ)[೧] | |
| ಭಾಷಾ ಕುಟುಂಬ: | Indo-European ಇಟಾಲಿಕ್ ರೊಮಾನ್ಸ್ ಇಟಾಲೊ-ಪಶ್ಚಿಮ ಪಶ್ಚಿಮ ಗ್ಯಾಲೊ-ಐಬೀರಿಯನ್ ಐಬೀರೊ-ರೊಮಾನ್ಸ್ ಪಶಿಮ ಐಬೀರಿಯ ಪೋರ್ಚುಗೀಸ್-ಗ್ಯಲೀಶಿಯನ್ ಪೋರ್ಚುಗೀಸ್ |
|
| ಬರವಣಿಗೆ: | ಲ್ಯಾಟಿನ್ ಅಕ್ಷರಮಾಲೆ | |
| ಅಧಿಕೃತ ಸ್ಥಾನಮಾನ | ||
| ಅಧಿಕೃತ ಭಾಷೆ: | ೯ ದೇಶಗಳು | |
| ನಿಯಂತ್ರಿಸುವ ಪ್ರಾಧಿಕಾರ: |
ಅಂತರರಾಷ್ಟ್ರಿಯ ಪೋರ್ಚುಗೀಸ್ ಭಾಷೆ ಸಂಸ್ಥೆ | |
| ಭಾಷೆಯ ಸಂಕೇತಗಳು | ||
| ISO 639-1: | pt | |
| ISO 639-2: | por | |
| ISO/FDIS 639-3: | por | |
| ಟಿಪ್ಪಣಿ: ಈ ಪುಟದಲ್ಲಿ IPA ಧ್ವನಿ ಸಂಕೇತಗಳು ಯುನಿಕೋಡ್ನಲ್ಲಿ ಇರಬಹುದು. | ||
ಪೋರ್ಚುಗೀಯ ಭಾಷೆ (
português (help·info) ಅಥವಾ língua portuguesa) ಯುರೋಪಿನ ಗ್ಯಲೀಶಿಯ ಮತ್ತು ಪೋರ್ಚುಗಲ್ ಪ್ರದೇಶಗಳಲ್ಲಿ ಹುಟ್ಟಿದ ಒಂದು ರೊಮಾನ್ಸ್ ಭಾಷೆ. ೧೫ನೇ ಮತ್ತು ೧೬ನೇ ಶತಮಾನದಲ್ಲಿ ಪೋರ್ಚುಗಲ್ ತನ್ನ ವಸಾಹತುಗಳನ್ನು ಪ್ರಪಂಚದಾದ್ಯಂತ ಸೃಷ್ಟಿಸಿದಾಗ ಅಲ್ಲೆಲ್ಲಾ ಈ ಭಾಷೆ ಹರಡಿತು. ಇಂದು ಇದು ಪ್ರಪಂಚದ ೬ನೇ ಅತಿ ಹೆಚ್ಚು ಜನರ ಮಾತೃಭಾಷೆ.