ವಿಕ್ಟೋರಿಯಾ ಮರುಭೂಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗ್ರೇಟ್ ವಿಕ್ಟೋರಿಯ
Desert
[[Image:| 256px|none
]]
Kintra ಆಸ್ಟ್ರೇಲಿಯಾ
States Western Australia, South Australia
Width ೭೦೦ km (೪೩೫ mi), E/W
Area ೩,೪೮,೭೫೦ km² (೧,೩೪,೬೫೩ sq mi)
Biome Desert
Serpentine Lakes, South Australia, 2011

ವಿಕ್ಟೋರಿಯಾ ಮರುಭೂಮಿಆಸ್ಟ್ರೇಲಿಯಾದಲ್ಲಿರುವ ವಿಕ್ಟೋರಿಯಾ ಮರುಭೂಮಿ ವಿಸ್ತೀರ್ಣಕ್ಕೆ ಅನುಸಾರ ಪ್ರಪಂಚದ ಎಂಟನೆಯ ದೊಡ್ಡ ಮರುಭೂಮಿ. ಇದರ ವಿಸ್ತೀರ್ಣ ೬,೪೭,೦೦೦ ಚದರ ಕಿ,ಮೀ.ಗಳು.ಇದು ಮರಳು ದಿಬ್ಬಗಳು,ಹುಲ್ಲುಗಾವಲು,ಉಪ್ಪು ನೀರಿನ ಸರೋವರಗಳನ್ನು ಒಳಗೊಂಡಿದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]