ಇಂಡೋನೇಷ್ಯಾ
ಧ್ಯೇಯ: ಭಿನ್ನೆಕ ತುಂಗ್ಗಲ್ ಇಕಾ (ಹಳೆಯ ಜಾವ ಭಾಷೆಯಲ್ಲಿ: ವೈವಿಧ್ಯತೆಯಲ್ಲಿ ಏಕತೆ) ರಾಷ್ಟ್ರೀಯ ತತ್ವ: ಪಂಚಸಿಲ | |
ರಾಷ್ಟ್ರಗೀತೆ: ಇಂಡೋನೆಶಿಯ ರಾಯ | |
ರಾಜಧಾನಿ | ಜಕಾರ್ತ |
ಅತ್ಯಂತ ದೊಡ್ಡ ನಗರ | ಜಕಾರ್ತ |
ಅಧಿಕೃತ ಭಾಷೆ(ಗಳು) | ಇಂಡೋನೇಷ್ಯಾದ ಭಾಷೆ |
ಸರಕಾರ | ಗಣತಂತ್ರ |
- ರಾಷ್ಟ್ರಪತಿ | ಜೋಕೋ ವಿಡೋಡೋ |
- ಉಪರಾಷ್ಟ್ರಪತಿ | ಮಾರುಫ್ ಅಮೀನ್ |
ಸ್ವಾತಂತ್ರ್ಯ | ನೆದರ್‍ಲ್ಯಾಂಡ್ಸ್ನಿಂದ |
- ಘೋಷಿತ | ಆಗಷ್ಟ್ ೧೭ ೧೯೪೫ |
- ಮನ್ನಿತ | ಡಿಸೆಂಬರ್ ೨೭ ೧೯೪೯ |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 1,904,569 ಚದರ ಕಿಮಿ ; (16th) |
735,355 ಚದರ ಮೈಲಿ | |
- ನೀರು (%) | 4.85% |
ಜನಸಂಖ್ಯೆ | |
- 2005ರ ಅಂದಾಜು | 222,781,000 (4th) |
- 2000ರ ಜನಗಣತಿ | 206,264,595 |
- ಸಾಂದ್ರತೆ | 117 /ಚದರ ಕಿಮಿ ; (84th) 303 /ಚದರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | 2005ರ ಅಂದಾಜು |
- ಒಟ್ಟು | $977.4 ಬಿಲಿಯನ್ (15th) |
- ತಲಾ | $4,458[೧] (110th) |
ಮಾನವ ಅಭಿವೃದ್ಧಿ ಸೂಚಿಕ (2003) |
0.697 (110th) – medium |
ಚಲಾವಣಾ ನಾಣ್ಯ/ನೋಟು | ರುಪಯ (IDR )
|
ಸಮಯ ವಲಯ | various (UTC+7 to +9) |
- ಬೇಸಿಗೆ (DST) | not observed (UTC+7 to +9) |
ಅಂತರಜಾಲ ಸಂಕೇತ | .id |
ದೂರವಾಣಿ ಸಂಕೇತ | +62
|
ಇಂಡೋನೇಷ್ಯಾ ಆಗ್ನೇಯ ಏಷ್ಯಾದಲ್ಲಿ ೧೮,೧೧೦ ದ್ವೀಪಗಳ ದೇಶ. ೨೦೦ ಮಿಲಿಯನ್ ಗಿಂತ ಅಧಿಕ ಪ್ರಜೆಗಳನ್ನು ಹೊಂದಿರುವ ಪ್ರಪಂಚದ ೪ನೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ದೇಶ.
Album[ಬದಲಾಯಿಸಿ]
- Indonesia
National Museum of Indonesia in Central Jakarta
Wisma 46, Indonesia's tallest office building, located in the middle of Jakarta skyscraper.
A train at Gambir station in Central Jakarta
The Bung Karno Stadium is capable of hosting 100,000 spectators
A selection of Indonesian food, including Soto Ayam (chicken soup), sate kerang (shellfish kebabs), telor pindang (preserved eggs), perkedel (fritter), and es teh manis (sweet iced tea)
GE U20C in Indonesia, #CC201-05
ಮೂಲಗಳು[ಬದಲಾಯಿಸಿ]
- ↑ Estimate "World Economic Outlook Database" (Press release). International Monetary Fund. April 2006. Retrieved 2006-10-05.
{{cite press release}}
: Check|url=
value (help)