ನೆದರ್‍ಲ್ಯಾಂಡ್ಸ್
ವಿಕಿಪೀಡಿಯ ಇಂದ
| ಧ್ಯೇಯ: "Ik zal handhaven"'(ಡಚ್ ) "I shall stand fast" |
|
| ರಾಷ್ಟ್ರಗೀತೆ: "Het Wilhelmus" | |
| ರಾಜಧಾನಿ | ಆಮ್‌ಸ್ಟರ್‌ಡ್ಯಾಮ್ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಡಚ್ ಭಾಷೆ |
| ಸರಕಾರ | ಸಂಸದೀಯ ಪ್ರಜಾಸತ್ತೆ ಮತ್ತು ಸಾಂವಿಧಾನಿಕ ಅರಸೊತ್ತಿಗೆ |
| - ರಾಣಿ | ರಾಣಿ ಬಿಯಾಟ್ರಿಕ್ಸ್ |
| - ಪ್ರಧಾನಿ | ಯಾನ್ ಪೀಟರ್ ಬಾಲ್ಕೆನೆಂಡ್ |
| ಸ್ವಾತಂತ್ರ್ಯ | ಸ್ಪೆಯ್ನ್ ನಿಂದ |
| - ಘೋಷಣೆ | ಜುಲೈ 26 1581 |
| - ಮಾನ್ಯತೆ | ಜನವರಿ 30 1648 |
| ಯುರೋಪಿನ ಒಕ್ಕೂಟ ಸೇರಿದ ದಿನಾಂಕ |
ಮಾರ್ಚ್ 25 1957 |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 41,526 ಚದರ ಕಿಮಿ ; (134ನೆಯದು) |
| 16,033 ಚದರ ಮೈಲಿ | |
| - ನೀರು (%) | 18.41 |
| ಜನಸಂಖ್ಯೆ | |
| - 2007ರ ಅಂದಾಜು | 16,402,835 (61ನೆಯದು) |
| - ಸಾಂದ್ರತೆ | 395 /ಚದರ ಕಿಮಿ ; (15ನೆಯದು) 1,023 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | 2006ರ ಅಂದಾಜು |
| - ಒಟ್ಟು | $541 ಬಿಲಿಯನ್ (23ನೆಯದು) |
| - ತಲಾ | $35,078 (10ನೆಯದು) |
| ಮಾನವ ಅಭಿವೃದ್ಧಿ ಸೂಚಿಕ (2005) |
|
| ಕರೆನ್ಸಿ | ಯೂರೋ ( € ) (EUR) |
| ಕಾಲಮಾನ | CET (UTC+1) |
| - ಬೇಸಿಗೆ (DST) | CEST (UTC+2) |
| ಅಂತರ್ಜಾಲ TLD | .nl |
| ದೂರವಾಣಿ ಕೋಡ್ | +31 |
ನೆದರ್‌ಲ್ಯಾಂಡ್ಸ್ ಪಶ್ಚಿಮ ಯುರೋಪಿನ ಒಂದು ರಾಷ್ಟ್ರ. ನೆದರ್‌ಲ್ಯಾಂಡ್ಸ್ ರಾಜ್ಯವು ಈ ಮುಖ್ಯ ಭೂಭಾಗದ ಜೊತೆಗೆ ಕೆರಿಬ್ಬಿಯನ್ ಪ್ರದೇಶದ ನೆದರ್‌ಲ್ಯಾಂಡ್ಸ್ ಆಂಟಿಲ್ಲ್ಸ್ ಮತ್ತು ಅರೂಬಾ ಗಳನ್ನು ಸಹ ಒಳಗೊಂಡಿದೆ. ನೆದರ್‌ಲ್ಯಾಂಡ್ಸ್‌ನ ಉತ್ತರ ಮತ್ತು ಪಶ್ಚಿಮದಲ್ಲಿ ಉತ್ತರ ಸಮುದ್ರವಿದ್ದರೆ (ನಾರ್ತ್ ಸೀ) ದಕ್ಷಿಣದಲ್ಲಿ ಬೆಲ್ಜಿಯಮ್ ಹಾಗೂ ಪೂರ್ವದಲ್ಲಿ ಜರ್ಮನಿ ದೇಶಗಳಿವೆ.