ಜಕಾರ್ತ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಜಕಾರ್ತ
Daerah Khusus Ibukota Jakarta
ಜಕಾರ್ತ ವಿಶೇಷ ರಾಜಧಾನಿ ಪ್ರದೇಶ
ಜಕಾರ್ತ ಬಾವುಟ
ಬಾವುಟ
ಅಡ್ಡಹೆಸರು(ಗಳು): ಬಿಗ್ ದುರಿಯಾನ್
ಧ್ಯೇಯಸೂತ್ರ: Jaya Raya
(ಕನ್ನಡ): "ಸಮೃದ್ಧ ಮತ್ತು ಉನ್ನತ"
ರೇಖಾಂಶ: 6°16′0″S 106°48′0″E / 6.26667°S 106.80000°E / -6.26667; 106.80000
ದೇಶ Indonesia ಇಂಡೋನೇಷ್ಯಾ
ಪ್ರಾಂತ್ಯ ಜಕಾರ್ತ
ಸರ್ಕಾರ
 - ಪ್ರಕಾರ ವಿಶೇಷ ಆಡಳಿತ ಪ್ರದೇಶ
 - ರಾಜ್ಯಪಾಲ ಫೌಜಿ ಬೋವೊ
ವಿಸ್ತೀರ್ಣ
 - ಒಟ್ಟು ೭೫೦.೨೮ ಚದರ ಕಿಮಿ (೨೮೯.೭ ಚದರ ಮೈಲಿ)
ಎತ್ತರ ೪ ಮೀ (೧೩ ಅಡಿ)
ಜನಸಂಖ್ಯೆ (೨೦೦೮)
 - ಒಟ್ಟು
 - ಸಾಂದ್ರತೆ ೧೧,೩೧೫.೭/ಚದರ ಕಿಮಿ (೨೯,೩೦೭.೫/ಚದರ ಮೈಲಿ)
 - ಮಹಾನಗರ ೧೩
  [೧]
ಕಾಲಮಾನ WIB (UTC+7)
ದೂರವಾಣಿ ಕೋಡ್ +6221
ಅಂತರ್ಜಾಲ ತಾಣ: www.jakarta.go.id

ಜಕಾರ್ತ ನಗರವು ಇಂಡೋನೇಷ್ಯಾ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಇದು ದಕ್ಷಿಣ ಏಷ್ಯಾದಲ್ಲಿ ಅತ್ಯಂತ ಹೆಚ್ಚು ಜನಸಂಖ್ಯೆಯುಳ್ಳ ನಗರ ಕೂಡ ಆಗಿದೆ. ಜಕಾರ್ತ ನಗರದ ಹಳೆಯ ಹೆಸರುಗಳು ಇಂತಿವೆ: ಸುಂದಾ ಕೆಲಪ (೩೯೭-೧೫೨೭), ಜಯಕರ್ತ (೧೫೨೭-೧೬೧೯), ಬೆಟಾವಿಯಾ (೧೬೧೯-೧೯೪೨), ಮತ್ತು ಡ್ಜಕಾರ್ತ(Djakarta) (೧೯೪೨-೧೯೭೨). ಜಾವಾ ದ್ವೀಪದ ವಾಯುವ್ಯ ಭಾಗದಲ್ಲಿ ಸ್ಥಿತವಾಗಿರುವ ಈ ನಗರದ ವಿಸ್ತೀರ್ಣ ೬೬೧.೫೨ ಚದರ ಕಿ.ಮಿ ಮತ್ತು ಜನಸಂಖ್ಯೆ ೮,೪೮೯,೯೧೦[೧] ಆಗಿದೆ. ಜಕಾರ್ತ ನಗರವು ಇಂಡೋನೇಷ್ಯಾದ ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಕೇಂದ್ರವಾಗಿದೆ. ಪ್ರಸ್ತುತ ಇದು ವಿಶ್ವದ ೧೨ನೆಯ ಅತ್ಯಂತ ದೊಡ್ಡ ನಗರವಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ Penduduk Provinsi DKI Jakarta: Penduduk Provinsi DKI Jakarta Januari 2008 (Demographics and Civil Records Service: Population of the Province of Jakarta January 2008

ಹೊರಗಿನ ಸಂಪರ್ಕಗಳು[ಬದಲಾಯಿಸಿ]


"https://kn.wikipedia.org/w/index.php?title=ಜಕಾರ್ತ&oldid=576439" ಇಂದ ಪಡೆಯಲ್ಪಟ್ಟಿದೆ