ಸನಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸನಾ

صنعاء Ṣan‘ā’
ಸನಾ
ಸನಾ
Motto(s): 
ಅರ್ಧ ಭೂತ, ಅರ್ಧ ಭವಿಷ್ಯ
ದೇಶಯೆಮೆನ್ ಯೆಮೆನ್
ಆಡಳಿತ ವಿಭಾಗಸನಾ ಪ್ರಾಂತ್ಯ
ಸರ್ಕಾರ
 • ಪ್ರಕಾರಗಳುಪ್ರಾದೇಶಿಕ
 • ಮೇಯರ್ಅಹ್ಮದ್ ಅಲ್-ದಾವುದ್
Elevation
೭,೨೦೦ ft (೨,೨೦೦ m)
ಜನಸಂಖ್ಯೆ
 (೨೦೦೪)
 • ನಗರ೧೭,೪೭,೬೨೭
 • Metro
೨,೧೬೭,೯೬೧
ಸಮಯ ವಲಯGMT
 • Summer (DST)3+

ಸನಾ (ಅರೇಬಿಕ್: صنعاء) ಯೆಮೆನ್ ದೇಶದ ರಾಜಧಾನಿ ಮತ್ತು ಸನಾ ಪ್ರಾಂತ್ಯದ ಕೇಂದ್ರ. ಇದು ಯೆಮನ್‌ನ ಅತ್ಯಂತ ದೊಡ್ಡ ನಗರ. ೨೦೦೪ರ ಜನಗಣತಿಯ ಪ್ರಕಾರ ಇಲ್ಲಿನ ಜನಸಂಖ್ಯೆ ೧,೭೪೭,೬೨೭.

ಸನಾದ ಹಳೆಯ ನಗರ*
UNESCO ವಿಶ್ವ ಪರಂಪರೆಯ ತಾಣ

ರಾಷ್ಟ್ರ ಯೆಮೆನ್ ಯೆಮೆನ್
ತಾಣದ ವರ್ಗ ಐತಿಹಾಸಿಕ, ಸಾಂಸ್ಕೃತಿಕ
ಆಯ್ಕೆಯ ಮಾನದಂಡಗಳು IV, V, VI
ಆಕರ 385
ವಲಯ** ಅರಬ್ ಪ್ರದೇಶ
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ
ಘೋಷಿತ ವರ್ಷ 1986  (10ನೆಯ ಅಧಿವೇಶನ)
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ.
** UNESCO ರಚಿಸಿರುವ ವಲಯಗಳು.
"https://kn.wikipedia.org/w/index.php?title=ಸನಾ&oldid=795187" ಇಂದ ಪಡೆಯಲ್ಪಟ್ಟಿದೆ