ಅಬು ಧಾಬಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Abu Dhabi
أبو ظبي
—  City  —
Abu Dhabi
Clockwise, from top left: Skyline from Marina, Etihad Towers, Ferrari World, Skyline from Breakwaters Marina, Emirates Palace, Desert Ripples.
Abu Dhabi is located in ಸಂಯುಕ್ತ ಅರಬ್ ಎಮಿರೇಟ್
Abu Dhabi
Abu Dhabi
UAE
ರೇಖಾಂಶ: 24°28′N 54°22′E / 24.467°N 54.367°E / 24.467; 54.367Coordinates: 24°28′N 54°22′E / 24.467°N 54.367°E / 24.467; 54.367
Country United Arab Emirates
Emirate Abu Dhabi
ಸರ್ಕಾರ
 - ಪ್ರಕಾರ Constitutional monarchy [೧]
 - Sheikh Khalifa bin Zayed
 - Crown Prince Mohammed bin Zayed
ವಿಸ್ತೀರ್ಣ
 - ಒಟ್ಟು ೯೭೨.೪೫ ಚದರ ಕಿಮಿ (೩೭೫.೫ ಚದರ ಮೈಲಿ)
ಜನಸಂಖ್ಯೆ (2014)[೨]
 - ಒಟ್ಟು ೨.೩೩
 - ಸಾಂದ್ರತೆ ./ಚದರ ಕಿಮಿ (./ಚದರ ಮೈಲಿ)
ಕಾಲಮಾನ UAE standard time (UTC+4)
ಅಂತರ್ಜಾಲ ತಾಣ: Abu Dhabi Government Portal
Aerial view of Abu Dhabi on the coast of the Persian Gulf.

Abu Dhabi (US /ˈɑːb ˈdɑːbi/, UK /ˈæb ˈdɑːbi/; ಅರೇಬಿಕ್: أبو ظبي Abū Ẓabī Emirati pronunciation [ɐbuˈðˤɑbi])[೩]

ಅಬು ಧಾಬಿಯ ಸುಂದರ ನೋಟ

ಅಬು ಧಾಬಿ ಸಂಯುಕ್ತ ಅರಬ್ ಸಂಸ್ಥಾನ(United Arab Emirates) ದೇಶದ ರಾಜಧಾನಿ. ಸಂಯುಕ್ತ ಅರಬ್ ಸಂಸ್ಥಾನವು ಏಳು ರಾಜ್ಯಗಳ ಒಕ್ಕೂಟವಾಗಿದ್ದು ಇದರೊಳಗಿರುವ ಇದೇ ಹೆಸರಿನ ರಾಜ್ಯದ ರಾಜಧಾನಿಯೂ ಹೌದು.೧೭೬೧ರಲ್ಲಿ ಸ್ಥಾಪಿಸಲ್ಪಟ್ಟ ಈ ನಗರವು ಪರ್ಶಿಯನ್ ಖಾರಿಯ ಆಗ್ನೇಯ ದಿಕ್ಕಿನಲ್ಲಿದೆ.೧೯೬೦ರ ನಂತರ ಅತ್ಯಂತ ವೇಗವಾಗಿ ಬೆಳೆದ ಈ ನಗರ ಅತ್ಯಂತ ಸುಂದರ ನಗರಗಳಲ್ಲೊಂದು.

  1. "UAE Constitution". Helplinelaw.com. Archived from the original on 2013-02-17. Retrieved 2008-07-21. 
  2. "Middle East :: United Arab Emirates". Central Intelligence Agency. Retrieved 2013-04-05. 
  3. "How did Dubai, Abu Dhabi and other cities get their names? Experts reveal all". UAE Interact. 3 October 2007. Retrieved 2013-04-05. 
"https://kn.wikipedia.org/w/index.php?title=ಅಬು_ಧಾಬಿ&oldid=607924" ಇಂದ ಪಡೆಯಲ್ಪಟ್ಟಿದೆ