ಮನಾಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Manama, Bahrain
المنامة al-Manāma
Manama and Bahrain.
Manama and Bahrain.
Countryಬಹ್ರೈನ್
GovernorateCapital Governorate
Government
 • GovernorHumood bin Abdullah bin Hamad Al Khalifa
Population
 (2001)
 • City೧,೬೨,೦೦೦
 • Density೫,೩೦೪/km (೧೩,೭೪೦/sq mi)
 • Metro
೩,೪೫,೦೦೦
Websitehttp://www.capital.gov.bh

ಮನಾಮ ಅರಬ್ಬಿ_ಭಾಷೆ: المنامة. ಅಥವಾ ಅಲ್-ಮನಾಮ, ಬಹ್ರೈನ್ ದೇಶದ ರಾಜಧಾನಿ ಹಾಗು ಅತಿದೊಡ್ದ ನಗರ. ಮನಾಮದ ಜನಸಂಖ್ಯೆ ಒಂದು ಅಂದಾಜಿನ ಪ್ರಕಾರ ೧,೫೫,೦೦೦. ಮನಾಮ [ಪರ್ಶಿಯನ್ನರ ಹಾಗು ಪೊರ್ತುಗಲ್ ಆಳ್ವಿಕೆಯ ಕಾಲದಲ್ಲಿ ಉನ್ನತಿ ಹೊಂದಿ ಬಹ್ರೈನ್ ದೇಶದ ರಾಜಧಾನಿ ಆಯಿತು. ಇಂದು ಮನಾಮ ಅಥ್ಯಾದುನಿಕ ನಗರ. ಇಸವಿ ೧೭೮೩ರಿಂದ ಮನಾಮ ಸೇರಿದಂತೆ ಬಹ್ರೈನ್ ದೇಶವು ಅಲ್-ಖಲಿಫಾ ರಾಜ ಮನೆತನದ ಆಡಳಿತದಲ್ಲಿದೆ. ಮನಾಮವು ೧೯೫೮ರಲ್ಲಿ ವಾಣಿಜ್ಯ ಬಂದರು ಆಯಿತು. ೧೯೭೧ನೆ ಇಸವಿಯಲ್ಲಿ ಸ್ವತಂತ್ರಬಹ್ರೈನ್ ದೇಶದ ರಾಜಧಾನಿ ಯೆಂದು ಕರೆಯಲ್ಪಟ್ಟಿತು.[೧].

ಇತಿಹಾಸ[ಬದಲಾಯಿಸಿ]

ಆರ್ಥಿಕತೆ[ಬದಲಾಯಿಸಿ]

ಮನಾಮ ಬಹ್ರೈನ್ ದೇಶದ ಮುಖ್ಯ ಆದಾಯ ತರುವ ನಗರ. ಪ್ರಮುಖ ಆದಾಯದ ಮೂಲಗಳೆಂದರೆ ಪ್ರವಾಸೋದ್ಯಮ, ಸ್ಥಿರಾಸ್ತಿ ಮಾರಾಟ ಉದ್ಯಮ ಮತ್ತು ಹಣಕಾಸು ಸೇವೆಗಳು. ಹಣಕಾಸು ಸೇವೆಗಳು ಬಹ್ರೈನ್ ದೇಶದ ಒಂದು ಪ್ರಮುಖ ಆದಾಯದ ಮೂಲಗಳಾದರೆ ದೇಶದ ಪ್ರಮುಖ ಹಣಕಾಸು ಸಂಸ್ಠೆಗಳು ಮನಾಮ ನಗರದಲ್ಲಿ ಹಾಗು ಮನಾಮ ನಗರದ ಸೆಂಟ್ರಲ್ ಬುಸಿನೆಸ್ಸ್ ಜಿಲ್ಲೆ Central Business District, Manama ಹಾಗು ದಿಪ್ಲೊಮಾಟಿಕ್ ಎರಿಯಾಗಳಲ್ಲಿವೆ. ಮನಾಮ ನಗರದ ಸೀಫ್ ಪ್ರದೇಶದಲ್ಲಿ ದೊಡ್ದ ಶೊಪ್ಪಿಂಗ್ ಮಾಲ್ಗಳು ಇವೆ.

ಭೂಗೋಳಶಾಸ್ತ್ರ[ಬದಲಾಯಿಸಿ]

ಇತಿಹಾಸದಲ್ಲಿ ಮನಾಮ ನಗರವನ್ನು ಮನಾಮ ಸೌಖ್ಹ್ ಹಾಗು ಮನಾಮ ಫೊರ್ಟ್ ಎಂದು ವಿಂಗದಿಸಲಾಗಿತ. ಈಗ ನಗರವು ಬೆಳೆದಂತೆ ಉಪನಗರಗಳು ಬೆಳೆದವು. ಮನಾಮ ನಗರದ ಉಪನಗರಗಳು ಹಾಗು ನೆರೆಯ ನಗರಗಳು:

ಆಡಳಿತ, ನ್ಯಾಯಾಲಯ ವ್ಯವಸ್ಥೆ ಮತ್ತು ರಾಜಕೀಯ[ಬದಲಾಯಿಸಿ]

ಮನಾಮವು ಬಹ್ರೆನ್ ಆಡಳಿತ ವ್ಯವಸ್ಥೆಯ ೫ ಅಂಗಗಳಾದ ಕೆಪಿಟಲ್ ಗೊವೆರ್ನೊರೆನ ಒಂದು ಭಾಗವಾಗಿದೆ.೨೦೦೨ ನೆಯ ಇಸವಿಯ ವರೆಗೆ ಅಲ್-ಮನಾಮ ಮುನಿಸಿಪಾಲಿಟಿಯ ಒಂದು ಭಾಗವಾಗಿತು[೨].

ಸಾರಿಗೆ[ಬದಲಾಯಿಸಿ]

ರಸ್ತೆ ಸಂಪರ್ಕ[ಬದಲಾಯಿಸಿ]

ಮನಾಮ ನಗರವು ದೇಶದ ಪ್ರಮುಖ ಸಂಪರ್ಕ ಕೇಂದ್ರ. ಈಗ ದೇಶದ ಸಂಪರ್ಕ ವವಸ್ಥೆಯು ತನ್ನ ಅತುನ್ನತ ಅಭಿವ್ರದ್ಧಿ ಪಥದಲ್ಲಿದೆ.

Road Distance Year estimated
Paved 2,768 km (1,720 mi) 2003
Unpaved 730 km (454 mi) 2003
Total 3,498 km (2,174 mi) 2003

ಸಾರ್ವಜನಿಕ ಬಸ್‌ ಸಾರಿಗೆ ವ್ಯವಸ್ಥೆ[ಬದಲಾಯಿಸಿ]

ನಗರದ ಬಸ್‌ ಸಾರಿಗೆ ವ್ಯವಸ್ಥೆಯು ಉತಃಮ ಮತ್ತದ್ದಾಗಿದೆ. ಬಸ್‌ ಸಾರಿಗೆ ವ್ಯವಸ್ಥೆಯನ್ನು CARS ಸಂಸ್ತೆಯು ನೊಡಿಕೊಳುತ್ಹಿದೆ,

ರೈಲು ಸಂಪರ್ಕ[ಬದಲಾಯಿಸಿ]

ದೇಶದಲ್ಲಿ ರೈಲು ಸಂಪರ್ಕ ಇನ್ನು ಇಲ್ಲ ಆದರೆ ಇತರ ಗಲ್ಫ್ ದೇಶಗಳನ್ನು ಸಂಪರ್ಕಿಸುವ ಯೋಜನೆ ಅಭಿವ್ರದ್ಧಿಯಲ್ಲಿದೆ[೩].

ವಿಮಾನ ನಿಲ್ದಾಣ[ಬದಲಾಯಿಸಿ]

ಬಹ್ರೆನ್ ಅಂತರರಾಷ್ಟ್ರೀಯ ವಿಮಾನನಿಲ್ದಾಣವು ನಗರದ ಉಪನಗರವಾದ ಮುಹರ್ರಕ್ ದ್ವೇಪದಲ್ಲಿದೆ. ಗಲ್ಫ್ ಐರ್ ಲೈನ್ಸ್ನ ಕೆಂದ್ರ ಈ ನಿಲ್ದಾಣವಾಗಿದೆ. ಬಹ್ರೆನ್ ಅಂತರರಾಷ್ಟ್ರೀಯ ವಿಮಾನನಿಲ್ದಾಣದಿಂದ ಪ್ರಪಂಚದ ಎಲ್ಲಾ ಪ್ರಮುಖ ವಿಮಾನ ನಿಲ್ದಾಣಗಳಿಗೆ ಸಂಪರ್ಕ ವ್ಯವಸ್ಥೆಇದೆ.

ಬಹ್ರೆನ್ ಅಂತರರಾಷ್ಟ್ರೀಯ ವಿಮಾನನಿಲ್ದಾಣ.

ಶಿಕ್ಷಣ[ಬದಲಾಯಿಸಿ]

ಮನಾಮದಲ್ಲಿ ಬಹಳ ಶಿಕ್ಷಣಕೆಂದ್ರಗಳು ಸ್ಥಾಪಿತವಾಗಿವೆ.

ಹವಾಗುಣ[ಬದಲಾಯಿಸಿ]

ಮನಾಮದ ಹವಾಗುಣ ಶಾಖದಿಂದ ಕೂಡಿರುವ ಹಾಗೂ ಶುಷ್ಕ ಹವಾಗುಣವನ್ನು ಹೊಂದಿದೆ. ಮನಾಮದ ಬೇಸಿಗೆ ಕಾಲವು ವಿಪರೀತ ಬೇಗೆಯದಾಗಿದ್ದು ಸುಮಾರು ೪೮ °Cನಷ್ಟು ಎರಿಕೆಯಾಗುವುದು ಇದೆ ಹಾಗು ಹಠಾತ್ತಾಗಿ ೩೦°C ಗೆ ಇಳಿಕೆಯಾಗುವುದೂ ಇದೆ. . ಚಳಿಗಾಲವೂ ಅಲ್ಪಾವಧಿಯದಾಗಿದ್ದು ಸುಮಾರು ೩೫°C ಯಿಂದ ೧೪°C ವರೆಗಿನ ತಾಪಮಾನವಿರುವುದು.

Manamaದ ಹವಾಮಾನ ದತ್ತಾಂಶ
ತಿಂಗಳು ಫೆ ಮಾ ಮೇ ಜೂ ಜು ಸೆ ಆಕ್ಟೋ ಡಿ ವರ್ಷ
ಅಧಿಕ ಸರಾಸರಿ °C (°F) 20.0
(68)
21.2
(70.2)
24.7
(76.5)
29.2
(84.6)
34.1
(93.4)
36.4
(97.5)
37.9
(100.2)
38.0
(100.4)
36.5
(97.7)
33.1
(91.6)
27.8
(82)
22.3
(72.1)
30.1
(86.2)
ಕಡಮೆ ಸರಾಸರಿ °C (°F) 14.1
(57.4)
14.9
(58.8)
17.8
(64)
21.5
(70.7)
26.0
(78.8)
28.8
(83.8)
30.4
(86.7)
30.5
(86.9)
28.6
(83.5)
25.5
(77.9)
21.2
(70.2)
16.2
(61.2)
23.0
(73.4)
Average precipitation mm (inches) 14.6
(0.575)
16.0
(0.63)
13.9
(0.547)
10.0
(0.394)
1.1
(0.043)
0
(0)
0
(0)
0
(0)
0
(0)
0.5
(0.02)
3.8
(0.15)
10.9
(0.429)
70.8
(2.787)
Average precipitation days 2.0 1.9 1.9 1.4 0.2 0 0 0 0 0.1 0.7 1.7 9.9
Source: [[೨]] (UN) [೪]

ಉಲ್ಲೇಖಗಳು[ಬದಲಾಯಿಸಿ]

  1. Tore Kjeilen (2008-08-10). "Encyclopaedia of the Orient - Manama (retrieved 25 November 2006)". Lexicorient.com. Archived from the original on 2019-11-13. Retrieved 2010-06-28.
  2. Development Team at BNA. "Bahrain News Agency - ELECTION 2006 (retrieved 2 December 2006)". Archived from the original on 2010-07-03. Retrieved 2010-06-28.
  3. [[೧]] January 2009 p21 with Map
  4. "World Weather Information Service - Bahrain/Manama". Archived from the original on 2019-02-12. Retrieved 2010-11-01.
"https://kn.wikipedia.org/w/index.php?title=ಮನಾಮ&oldid=1215164" ಇಂದ ಪಡೆಯಲ್ಪಟ್ಟಿದೆ