ವಿಷಯಕ್ಕೆ ಹೋಗು

ಅಮ್ಮಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಮ್ಮಾನ್
عمّان ʿAmmān
ನಗರ
Country ಜಾರ್ಡನ್
GovernorateCapital Governorate
Founded7000 BC
Municipality1909
Government
 • MayorAbdul Halim Kilani
Area
 • ನಗರ೧,೬೮೦ km (೬೫೦ sq mi)
Highest elevation
೧,೧೦೦ m (೩,೬೦೦ ft)
Lowest elevation
೭೦೦ m (೨,೩೦೦ ft)
Population
 (2010)
 • Urban
೧೯,೧೯,೦೦೦
 • Metro
೨೧,೨೫,೦೦೦
Time zoneGMT +3
 • Summer (DST)+3 Arabic Standard Time
Postal code
11110-17198
Area code+962(6)
WebsiteAmman City

ಅಮ್ಮಾನ್ ಇದು ಜೋರ್ಡಾನ್ ದೇಶದ ರಾಜಧಾನಿ.ಇದು ಜಗತ್ತಿನಲ್ಲಿ ಪ್ರಾಚೀನ ಕಾಲದಿಂದಲೂ ಜನವಾಸವಿರುವ ನಗರಗಳಲ್ಲೊಂದು. ಇದರ ಜನಸಂಖ್ಯೆ ೪೦ ಲಕ್ಷ,ಹಾಗೂ ವಿಸ್ತ್ರೀರ್ಣ ೧೬೮೦ ಚದರ ಕಿ.ಮೀ[].ಇದು ಜೋರ್ಡಾನಿನ ವಾಣಿಜ್ಯ,ಆರ್ಥಿಕ ಹಾಗೂ ರಾಜಕೀಯ ಕೇಂದ್ರ[].

ವಾಣಿಜ್ಯ

[ಬದಲಾಯಿಸಿ]

ಅರಬ್ಬೀ ಗಣರಾಜ್ಯದ ಚಿಕ್ಕ ಭಾಗವಾದ ಜೋರ್ಡಾನಿನ ರಾಜಧಾನಿ . ಬಹು ಹಳೆಯ ಊರು. ಹಿಂದೆ ಇದಕ್ಕೆ ರಬ್ಬತ್ ಎಂಬ ಹೆಸರಿತ್ತು. ಚಾರಿತ್ರಿಕ ಕಟ್ಟಡಗಳಿವೆಯಾಗಿ ಮುಖ್ಯ ಪ್ರವಾಸೀ ಕೇಂದ್ರ[]. ವಿಮಾನ ಮತ್ತು ರೈಲು ಕೇಂದ್ರವೂ ಹೌದು, ಕೈಗಾರಿಕೆಗಳು ಹೆಚ್ಚು. ಹೊಗೆಸೊಪ್ಪು, ಚರ್ಮ, ಬಟ್ಟೆ, ಹೆಂಚು, ಸಿಮೆಂಟ್ ಮೊದಲಾದವು ತಯಾರಾಗುತ್ತವೆ.

ಛಾಯಾಂಕಣ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Population stands at around 9.5 million, including 2.9 million guests". The Jordan Times. The Jordan News. 2016-01-22. Retrieved 2016-01-22.
  2. "Revealed: the 20 cities UAE residents visit most". Arabian Business Publishing Ltd. 2015-05-01. Retrieved 2015-09-21.
  3. "Number of tourists dropped by 14% in 2013 — official report". The Jordan Times. The Jordan News. 2014-02-08. Retrieved 2015-09-21.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಅಮ್ಮಾನ್&oldid=1151313" ಇಂದ ಪಡೆಯಲ್ಪಟ್ಟಿದೆ