ಪ್ಯೊನ್ಗ್ಯಾಂಗ್
ಗೋಚರ
ಪ್ಯೊನ್ಗ್ಯಾಂಗ್
평양 직할시 | |
|---|---|
ಪ್ಯೊನ್ಗ್ಯಾಂಗ್ ನಗರ | |
ಉತ್ತರ ಕೊರಿಯಾದ ಭೂಪಟದಲ್ಲಿ ಪ್ಯೊನ್ಗ್ಯಾಂಗ್ | |
| ದೇಶ | |
| ಸ್ಥಾಪನೆ | ೨೩೩೩ ಬಿ.ಸಿ |
| ವಿಸ್ತಾರ | |
| • ಒಟ್ಟು | ೩,೧೯೪.೦ km2 (೧೨೩೩.೨ sq mi) |
| Elevation | ೨೭ m (೮೯ ft) |
| ಜನಸಂಖ್ಯೆ (೧೯೯೩) | |
| • ಒಟ್ಟು | ೨೭,೪೧,೨೬೦ |
| ಸಮಯದ ವಲಯ | |
ಪ್ಯೊನ್ಗ್ಯಾಂಗ್ ಉತ್ತರ ಕೊರಿಯಾ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ತೇಡೊಂಗ್ ನದಿಯ ತಟದಲ್ಲಿ ಸ್ಥಿತವಾಗಿರುವ ಈ ನಗರದ ಅಧಿಕೃತ ಜನಸಂಖ್ಯೆಯನ್ನು ಸರ್ಕಾರವು ಬಹಿರಂಗ ಮಾಡಿಲ್ಲವಾದರೂ ಚೊಂಗ್ರಿಯಾನ್ ಎಂಬ ಸಂಸ್ಥೆಯ ಪ್ರಕಾರ ೨೦೦೩ರಲ್ಲಿ ೩.೮ ದಶಲಕ್ಷವಾಗಿತ್ತು. ದಂತಕಥೆಗಳ ಪ್ರಕಾರ ಈ ನಗರವನ್ನು ೨೩೩೩ ಬಿ.ಸಿ ಯಲ್ಲಿ ವ್ಯಾಂಗ್ಗೊಮ್ಸೊಂನ್ಗ್ ಎಂಬ ಹೆಸರಿನಲ್ಲಿ ಸ್ಥಾಪಿಸಲಾಗಿತ್ತು.
ಪ್ರಮುಖ ಸ್ಥಳಗಳು
[ಬದಲಾಯಿಸಿ]- ಆರ್ಚ್ ಆಫ್ ಟ್ರೈಯಮ್ಫ್ (ಗೆಲುವಿನ ಕಮಾನು)
- ಆರ್ಚ್ ಆಫ್ ರೀ-ಯುನಿಫಿಕೇಷನ್ (ಪುನರೇಕೀಕರಣದ ಕಮಾನು)
- ರುಂಗ್ರಾಡೊ ಮೇ ಡೇ ಕ್ರೀಡಾಂಗಣ
- ಕುಂಸುಸಾನ್ ಸ್ಮಾರಕ ಅರಮನೆ
- ರಾಜ ಟೊಂಗ್ಮ್ಯೊಂಗ್ನ ಸಮಾಧಿ
ಹೊರಗಿನ ಸಂಪರ್ಕಗಳು
[ಬದಲಾಯಿಸಿ]ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |