ಬೀಜಿಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೀಜಿಂಗ್ ಮಹಾನಗರ
北京市 ಬೀಜಿಂಗ್-ಶಿ
ಮೇಲಿನಿಂದ: ಟಿಯಾನೆನ್ಮೇನ್, ದಿ ಬರ್ಡ್ಸ್ ನೆಸ್ಟ್ ಸ್ಟೇಡಿಯಂ, ಸ್ವರ್ಗದ ದೇವಸ್ಥಾನ(ಟೆಂಪಲ್ ಆಫ್ ಹೆವನ್), ಬೀಜಿಂಗ್ ಸಿ.ಬಿ.ಡಿ ಮತ್ತು ಸಿ.ಸಿ.ಟಿ.ವಿ ಕಟ್ಟಡ
ಮೇಲಿನಿಂದ: ಟಿಯಾನೆನ್ಮೇನ್, ದಿ ಬರ್ಡ್ಸ್ ನೆಸ್ಟ್ ಸ್ಟೇಡಿಯಂ, ಸ್ವರ್ಗದ ದೇವಸ್ಥಾನ(ಟೆಂಪಲ್ ಆಫ್ ಹೆವನ್), ಬೀಜಿಂಗ್ ಸಿ.ಬಿ.ಡಿ ಮತ್ತು ಸಿ.ಸಿ.ಟಿ.ವಿ ಕಟ್ಟಡ
ಚೀನಾದ ಭೂಪಟದಲ್ಲಿ ಬೀಜಿಂಗ್‌ನ ಸ್ಥಳ
ಚೀನಾದ ಭೂಪಟದಲ್ಲಿ ಬೀಜಿಂಗ್‌ನ ಸ್ಥಳ
ದೇಶFlag of the People's Republic of China.svg ಚೀನ
ಸ್ಥಾಪನೆ೪೭೩ ಬಿ.ಸಿ
ವಿಭಾಗಗಳು[೧]
 - ಕೌಂಟಿ ಮಟ್ಟ
 - ಪಟ್ಟಣದ ಮಟ್ಟದಲ್ಲಿ

೧೬ ಜಿಲ್ಲೆಗಳು, ೨ ಕೌಂಟಿಗಳು
೨೮೯ ಪಟ್ಟಣ ಮತ್ತು ಗ್ರಾಮಗಳು
ಸರ್ಕಾರ
 • ಮಾದರಿಪುರಸಭೆ
 • ಸಿ.ಪಿ.ಸಿ (ಕಮ್ಯುನಿಸ್ಟ್ ಪಕ್ಷ) ಕಾರ್ಯದರ್ಶಿಲಿಯು ಕ್ವಿ
 • ಮೇಯರ್ಗುಓ ಜಿನ್ಲಾಂಗ್
Area
(೨೯ನೆಯ ಸ್ಥಾನ)
 • ಪೌರಶಾಸನ೧೬,೮೦೧.೨೫ km (೬,೪೮೭�೦೦ sq mi)
Elevation
೪೩.೫ m (೧೪೩ ft)
Population
 (೨೦೦೭)
 • ಪೌರಶಾಸನ೧,೭೪,೩೦,೦೦೦
 • Metro
೧,೧೯,೪೦,೦೦೦
 • ಸಾಂದ್ರತೆ
(೪ನೆಯ)
 • ಪ್ರಮುಖ ಬುಡಕಟ್ಟು ಜನಾಂಗ
ಹಾನ್: ೯೬%
ಮಂಚು: ೨%
ಹುಯಿ: ೨%
ಮಂಗೋಲರು: ೦.೩%
 (೨೬ನೆಯ ಸ್ಥಾನ)
ಸಮಯ ವಲಯಯುಟಿಸಿ+8 (China Standard Time)
ಅಂಚೆ ಕೋಡ್
೧೦೦೦೦೦ - ೧೦೨೬೨೯
Area code(s)೧೦
ರಾಷ್ಟ್ರೀಯ ಉತ್ಪನ್ನ(೨೦೦೭ ಅಂದಾಜು)
 - ಒಟ್ಟುCNY ೯೦೦.೬೨ ಬಿಲಿಯನ್ (೧೦ನೆಯ)
 - ತಲಾCNY ೫೭,೪೩೧ (೨ನೆಯ)
ಮಾನವ ಅಭಿವೃದ್ಧಿ ಸೂಚ್ಯಂಕ (೨೦೦೫)೦.೮೮೨ (೨ನೆಯ)
ಜಾಲತಾಣwww.beijing.gov.cn

ಬೀಜಿಂಗ್  (ಚೀನಿ ಭಾಷೆ:北京) ನಗರವು ಚೀನ ದೇಶದ ರಾಜಧಾನಿ. ಇದು ಚೀನದ ಉತ್ತರ ಭಾಗದಲ್ಲಿ ಸ್ಥಿತವಾಗಿದೆ. ಬೀಜಿಂಗ್ ನಗರವು ಚೀನಾದ ೪ ಪ್ರಾಚೀನ ರಾಜಧಾನಿಗಳಲ್ಲಿ ಒಂದು.[೨] ಶಾಂಗೈ ನಂತರ ಬೀಜಿಂಗ್ ನಗರವು ಚೀನಾದ ೨ನೆಯ ಅತ್ಯಂತ ದೊಡ್ಡ ನಗರವಾಗಿದೆ. ಬೀಜಿಂಗ್ ನಗರವು ಚೀನಾದ ರಾಜಕೀಯ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕೇಂದ್ರವಾದರೆ, ಶಾಂಗೈ ಮತ್ತು ಹಾಂಗ್ ಕಾಂಗ್ ಆರ್ಥಿಕ ಕೇಂದ್ರಗಳಾಗಿವೆ.[೩][೪][೫] ಬೀಜಿಂಗ್ ನಗರವು ೨೦೦೮ರಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದ ಆತಿಥೇಯ ನಗರವಾಗಿತ್ತು.

ಉಲ್ಲೇಖಗಳು[ಬದಲಾಯಿಸಿ]

  1. "ಪಟ್ಟಣದ ವಿಭಾಗಗಳು". ಬೀಜಿಂಗ್ ಸರ್ಕಾರದ ಅಧಿಕೃತ ತಾಣ. Archived from the original on 2018-12-25. Retrieved 2008-12-20.
  2. "Beijing airport beefs up security for Olympics". MSNBC. Associated Press. 2008-02-22. Archived from the original on 2008-02-28. Retrieved 2008-03-15.
  3. "Hong Kong and Shanghai as Twin Engines for China's Economic Development, says TDC Executive Director". Hong Kong Trade Development Council. 1996-12-18. Archived from the original on 2016-03-04. Retrieved 2008-10-03.
  4. "Hong Kong and Shanghai vie to be China's financial center". International Herald Tribune. 2007-01-15. Archived from the original on 2007-01-15. Retrieved 2008-10-03. {{cite web}}: Italic or bold markup not allowed in: |publisher= (help)
  5. "Hong Kong and Shanghai Duel for Financial Capital". New York Times. 2007-01-16. Retrieved 2008-10-03. {{cite web}}: Italic or bold markup not allowed in: |publisher= (help)

ಹೊರಗಿನ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಬೀಜಿಂಗ್&oldid=1073810" ಇಂದ ಪಡೆಯಲ್ಪಟ್ಟಿದೆ