ಕಾಂಬೋಡಿಯ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Cambodia5-trans.png
ಪ್ರಿಆಹ್ ರೀಅಚೇಅನಚಾಕ್ರ್ ಕಾಂಪೂಚಿಯ

ಕಾಂಬೋಡಿಯ ರಾಜ್ಯ
ಕಾಂಬೋಡಿಯ ದೇಶದ ಧ್ವಜ ಕಾಂಬೋಡಿಯ ದೇಶದ ರಾಜಮನೆತನದ ಲಾಂಛನ
ಧ್ವಜ ರಾಜಮನೆತನದ ಲಾಂಛನ
ಧ್ಯೇಯ: Kh-motto-trans.png
"ದೇಶ, ಧರ್ಮ, ರಾಜ"
ರಾಷ್ಟ್ರಗೀತೆ: Nokoreach

Location of ಕಾಂಬೋಡಿಯ

ರಾಜಧಾನಿ ಫ್ನೊಮ್ ಪೆನ್
11°33′N 104°55′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಖಮೇರ್
ಸರಕಾರ ಪ್ರಜಾತಾಂತ್ರಿಕ ಸಾಂವಿಧಾನಿಕ ದೊರೆತನ
 - ರಾಜ ನರೊಡೊಮ್ ಸಿಹಮೊನಿ
 - ಪ್ರಧಾನ ಮಂತ್ರಿ ಹುನ್ ಸೇನ್
ಸ್ವಾತಂತ್ರ್ಯ  
 - ಫ್ರಾನ್ಸ್ನಿಂದ ೧೯೫೩ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 181,035 ಚದರ ಕಿಮಿ ;  (೮೯ನೇ)
  69,898 ಚದರ ಮೈಲಿ 
 - ನೀರು (%) ೨.೫
ಜನಸಂಖ್ಯೆ  
 - ಜುಲೈ ೨೦೦೬ರ ಅಂದಾಜು 13,971,000 (63rd)
 - ೧೯೯೮ರ ಜನಗಣತಿ 11,437,656
 - ಸಾಂದ್ರತೆ 78 /ಚದರ ಕಿಮಿ ;  (೧೧೨ನೇ)
201 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೬ರ ಅಂದಾಜು
 - ಒಟ್ಟು $36.82 billion (೮೯ನೇ)
 - ತಲಾ $2,600 (೧೩೩ನೇ)
ಮಾನವ ಅಭಿವೃದ್ಧಿ
ಸೂಚಿಕ
(೨೦೦೪)
Increase0.583 (೧೨೯ನೇ) – ಮಧ್ಯಮ
ಕರೆನ್ಸಿ ರಿಎಲ್ (៛)1 (KHR)
ಸಮಯ ವಲಯ (UTC+7)
 - ಬೇಸಿಗೆ (DST) (UTC+7)
ಅಂತರ್ಜಾಲ TLD .kh
ದೂರವಾಣಿ ಕೋಡ್ +855ಪೋಲ್ ಪೋಟ್ ಕಾಂಬೋಡಿಯ ರಾಜ್ಯ (ಮುಂಚೆ ಕಾಂಪೂಚಿಯ ಎಂದು ಕರೆಯಲ್ಪಡುತ್ತಿತ್ತು, ಖಮೇರ್ ಭಾಷೆಯಲ್ಲಿ: Official name of Cambodia.png ಪ್ರಿಆಹ್ ರೀಅಚೇಅನಚಾಕ್ರ್ ಕಾಂಪೂಚಿಯ) ಆಗ್ನೇಯ ಏಷ್ಯಾದ ಒಂದು ದೇಶ. ಫ್ನೊಮ್ ಪೆನ್ ಇದರ ರಾಜಧಾನಿ. ೧೧ರಿಂದ ೧೪ನೇ ಶತಮಾನದ ಮಧ್ಯದಲ್ಲಿ ಇಂಡೋಚೀನ ಪ್ರದೇಶವನ್ನು ಆಳುತ್ತಿದ್ದ ಪ್ರಬಲ ಹಿಂದೂ ಮತ್ತು ಭೌದ್ಧ ಧಾರ್ಮಿಕ ಖಮೇರ್ ಸಾಮ್ರಾಜ್ಯದ ಉತ್ತರಾಧಿಕಾರಿ ರಾಷ್ಟ್ರ ಇದು.

"https://kn.wikipedia.org/w/index.php?title=ಕಾಂಬೋಡಿಯ&oldid=812654" ಇಂದ ಪಡೆಯಲ್ಪಟ್ಟಿದೆ