ಸಮುದ್ರ ಮಟ್ಟದಿಂದ ೪೬೦೦ ಅಡಿ ಎತ್ತರದಲ್ಲಿ ಬೋಗುಣಿಯಾಕಾರದಲ್ಲಿ ಶಿವಪುರಿ,ಚಂದ್ರಗಿರಿ,ಫುಲ್‍ಚೋಕಿ ಮತ್ತು ನಾಗಾರ್ಜುನ ಎಂಬ ನಾಲ್ಕು ಪರ್ವತಗಳ ನಡುವೆ ಹರಡಿಕೊಂಡಿದೆ.೨೦೦೯ರ ಜನಗಣತಿಯಂತೆ ೯,೭೫,೪೫೩ ಜನಸಂಖ್ಹ್ಯೆಯನ್ನು ಹೊಂದಿದ್ದು,ಚದರ ಕಿ.ಮೀ.ಗೆ ೧೯,೨೫೦ರ ಜನಸಾಂದ್ರತೆ ಇದೆ.
೧ ಕೆಲವೊಮ್ಮೆ ಮಧ್ಯ ಏಷ್ಯಾದ ಭಾಗವೆಂದು ಪರಿಗಣಿಸಲಾಗುತ್ತದೆ. ೨ ಪೂರ್ಣ ಹೆಸರು ಶ್ರೀ ಜಯವರ್ದೇನಪುರ-ಕೊಟ್ಟೆ. ೩ ವಿಧ್ಯುಕ್ತ. ೪ ಆಡಳಿತ. ೫ ಕೆಲವೊಮ್ಮೆ ಮಧ್ಯ ಅಥವಾ ದಕ್ಷಿಣ ಏಷ್ಯಾದ ಭಾಗವೆಂದು ಪರಿಗಣಿಸಲಾಗಿತ್ತದೆ. †ಖಂಡಾಂತರ ದೇಶ. ‡ ಪೂರ್ಣವಾಗಿ ನೈರುತ್ಯ ಏಷ್ಯಾದಲ್ಲಿದ್ದರೂ ಯೂರೋಪ್ ಜೊತೆಗೆ ಸಾಮಾಜಿಕ ಹಾಗು ರಾಜಕೀಯ ಸಂಭಂದಗಳನ್ನು ಹೊಂದಿದೆ.