ವಿಷಯಕ್ಕೆ ಹೋಗು

ಬಿಷ್ಕೆಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಿಷ್ಕೆಕ್
Бишкек
ಬಿಷ್ಕೆಕ್ ನಗರ
ಬಿಷ್ಕೆಕ್ ನಗರ
Coat of arms of ಬಿಷ್ಕೆಕ್
ದೇಶ ಕಿರ್ಗಿಸ್ಥಾನ್
ಸ್ಥಾಪನೆ೧೮೭೮
ಸರ್ಕಾರ
  ಮೇಯರ್ನರಿಮನ್ ತುಲೆಯೆವ್
ಜನಸಂಖ್ಯೆ
 (೨೦೦೭ ಅಂದಾಜು.)
  ಒಟ್ಟು೧೨,೫೦,೦೦೦
ಸಮಯದ ವಲಯ

ಬಿಷ್ಕೆಕ್ (ರಷ್ಯಾದ ಭಾಷೆ ಮತ್ತು ಕಿರ್ಗಿಜ್ ಭಾಷೆ: Бишкек) ಕಿರ್ಗಿಸ್ಥಾನ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ಹಾಗು ಪ್ರಮುಖ ನಗರ. ೧೮೭೮ರಲ್ಲಿ ಪಿಷ್ಪೆಕ್ (Пишпек), ಎಂಬ ಹೆಸರಿನಿಂದ ಸ್ಥಾಪಿತವಾದ ಈ ನಗರ, ೧೯೨೬ರಿಂದ ೧೯೯೧ರವರೆಗೆ ಫ್ರುಂಜ್ (Фрунзе) ಎಂದು ಕರೆಯಲ್ಪಡುತ್ತಿತ್ತು.


ಹೊರಗಿನ ಸಂಪರ್ಕಗಳು

[ಬದಲಾಯಿಸಿ]