ಲೆಬನನ್
![]() |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಧ್ಯೇಯ: "ನಾವೆಲ್ಲರೂ ದೇಶಕ್ಕಾಗಿ ಮತ್ತು ಧ್ವಜಕ್ಕಾಗಿ!" | |
ರಾಷ್ಟ್ರಗೀತೆ: Kulluna lil-watan lil 'ula lil-'alam | |
ರಾಜಧಾನಿ | ಬೈರೂತ್ |
ಅತ್ಯಂತ ದೊಡ್ಡ ನಗರ | ರಾಜಧಾನಿ |
ಅಧಿಕೃತ ಭಾಷೆ(ಗಳು) | ಅರಾಬಿಕ್ |
ಸರಕಾರ | ಗಣರಾಜ್ಯ |
- ರಾಷ್ಟ್ರಾಧ್ಯಕ್ಷ | |
- ಪ್ರಧಾನಿ | ಫೌವಾದ್ ಸಿನಿಯೋರ |
ಸ್ವಾತಂತ್ರ್ಯ | ಫ್ರಾನ್ಸ್ ನಿಂದ |
- ಘೋಷಣೆ | ನವೆಂಬರ್ 26, 1941 |
- ಮಾನ್ಯತೆ | ನವೆಂಬರ್ 22, 1943 |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 10,452 ಚದರ ಕಿಮಿ ; (166ನೆಯದು) |
4,035 ಚದರ ಮೈಲಿ | |
- ನೀರು (%) | 1.6 |
ಜನಸಂಖ್ಯೆ | |
- ಜುಲೈ 2007ರ ಅಂದಾಜು | 4,099,000 (128ನೆಯದು) |
- ಸಾಂದ್ರತೆ | 358 /ಚದರ ಕಿಮಿ ; (26ನೆಯದು) 948 /ಚದರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | 2006ರ ಅಂದಾಜು |
- ಒಟ್ಟು | $21.45 ಬಿಲಿಯನ್ (103ನೆಯದು) |
- ತಲಾ | $6,100 (90ನೆಯದು) |
ಮಾನವ ಅಭಿವೃದ್ಧಿ ಸೂಚಿಕ (2007) |
![]() |
ಚಲಾವಣಾ ನಾಣ್ಯ/ನೋಟು | ಲೆಬನೀಸ್ ಲಿರಾ (LBP )
|
ಸಮಯ ವಲಯ | EET (UTC+2) |
- ಬೇಸಿಗೆ (DST) | EEST (UTC+3) |
ಅಂತರಜಾಲ ಸಂಕೇತ | .lb |
ದೂರವಾಣಿ ಸಂಕೇತ | +961
|
ಲೆಬನನ್ (ಅರಾಬಿಕ್ ಲಿಪಿಯಲ್ಲಿ : لبنان ) ( ಅಧಿಕೃತವಾಗಿ ಲೆಬನನ್ ಗಣರಾಜ್ಯ ) ಪಶ್ಚಿಮ ಏಷ್ಯಾದ ಒಂದು ಚಿಕ್ಕ ಪರ್ವತಮಯ ರಾಷ್ಟ್ರ. ಲೆಬನನ್ ಮೆಡಿಟರೇನಿಯನ್ ಸಮುದ್ರದ ಪೂರ್ವದ ತೀರದಲ್ಲಿನ ದೇಶ. ಲೆಬನನ್‌ನ ಉತ್ತರ ಮತ್ತು ಪೂರ್ವದಲ್ಲಿ ಸಿರಿಯ ಮತ್ತು ದಕ್ಷಿಣಕ್ಕೆ ಇಸ್ರೇಲ್ ದೇಶಗಳಿವೆ. ನಾಡಿನ ರಾಜಧಾನಿ ಬೈರೂತ್.