ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಶ್ಗಾಬಾತ್ (ತುರ್ಕ್ಮೇನಿಸ್ತಾನ್ನ ಭಾಷೆ :Aşgabat, ಹಳೆಯ ಹೆಸರು ಪೊಲ್ತೊರಾತ್ಸ್ಕ್ ೧೯೧೯ರಿಂದ ೧೯೨೭ರವರೆಗೆ), ಮಧ್ಯ ಏಷ್ಯಾ ದಲ್ಲಿರುವ ತುರ್ಕ್ಮೇನಿಸ್ಥಾನ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ಹಾಗು ಪ್ರಮುಖ ನಗರ. ಇದರ ಜನಸಂಖ್ಯೆ ೬೯೫,೩೦೦(೨೦೦೧ ಸೆನ್ಸಸ್) ಆಗಿದ್ದು, ಕರಾ ಕಂ ಮರುಭೂಮಿ ಮತ್ತು ಕೋಪೆತ್ ದಾಗ್ ಪರ್ವತ ಶ್ರೇಣಿಯ ಮಧ್ಯದಲ್ಲಿ ಸ್ಥಿತವಾಗಿದೆ. ಇದು ಇರಾನ್ ದೇಶದ ೨ನೆಯ ದೊಡ್ಡ ನಗರವಾಗಿರುವ ಮಶ್ಶಾದ್ ನಿಂದ ೨೫೦ ಕಿ.ಮಿ ದೂರದಲ್ಲಿದೆ.
ಮಧ್ಯ ಏಷ್ಯಾ ಪೂರ್ವ ಏಷ್ಯಾ ಉತ್ತರ ಏಷ್ಯಾ ದಕ್ಷಿಣ ಏಷ್ಯಾ ಆಗ್ನೇಯ ಏಷ್ಯಾ ಬಂದರ್ ಸೆರಿ ಬಗೆವನ್ ,
ಬ್ರುನೈ •
ನೇಪ್ಯಿಡಾವ್ ,
ಬರ್ಮಾ (ಮಯನ್ಮಾರ್) •
ನೋಮ್ ಫೆನ್ ,
ಕಾಂಬೋಡಿಯ •
ಡಿಲಿ ,
ಪೂರ್ವ ಟೀಮೊರ್ •
ಜಕಾರ್ತ ,
ಇಂಡೋನೇಷ್ಯಾ •
ವಿಯೆನ್ ಟಿಯೇನ್ ,
ಲಾವೋಸ್ •
ಕೌಲಾಲಂಪುರ್ ,
ಮಲೇಶಿಯ ೩ •
ಪುತ್ರಜಯ ,
ಮಲೇಶಿಯ ೪ •
ಮನಿಲ ,
ಫಿಲಿಪ್ಪೀನ್ಸ್ •
ಸಿಂಗಪುರ ,
ಸಿಂಗಪುರ •
ಬ್ಯಾಂಕಾಕ್ ,
ಥೈಲ್ಯಾಂಡ್ •
ಹಾನೊಯ್ ,
ವಿಯೆಟ್ನಾಮ್ ಪಶ್ಚಿಮ ಏಷ್ಯಾ ಕಾಬುಲ್ ,
ಅಫ್ಘಾನಿಸ್ಥಾನ ೫ •
ಯೆರೆವಾನ್ ,
ಅರ್ಮೇನಿಯ ‡ •
ಬಾಕು ,
ಅಜರ್ಬೈಜಾನ್ † •
ಮನಾಮ ,
ಬಹ್ರೈನ್ •
ನಿಕೋಸಿಯ ,
ಸೈಪ್ರಸ್ ‡ •
ಟಿಬಿಲಿಸಿ ,
ಜಾರ್ಜಿಯ † •
ತೆಹ್ರಾನ್ ,
ಇರಾನ್ •
ಬಾಗ್ದಾದ್ ,
ಇರಾಕ್ •
ಜೆರೂಸಲೆಮ್ ,
ಇಸ್ರೇಲ್ ೭ •
ಅಮ್ಮಾನ್ ,
ಜಾರ್ಡನ್ •
ಕುವೈತ್ ನಗರ ,
ಕುವೈತ್ •
ಬೈರುತ್ ,
ಲೆಬನನ್ •
ಮಸ್ಕಟ್ ,
ಒಮಾನ್ •
ದೋಹಾ ,
ಕಟಾರ್ •
ರಿಯಾಧ್ ,
ಸೌದಿ ಅರೆಬಿಯ •
ಡಮಾಸ್ಕಸ್ ,
ಸಿರಿಯ •
ಅಂಕಾರಾ ,
ಟರ್ಕಿ † •
ಅಬು ಧಾಬಿ ,
ಯುನೈಟೆಡ್ ಅರಬ್ ಎಮಿರೇಟ್ಸ್ •
ಸನಾ ,
ಯೆಮೆನ್ ೧ ಕೆಲವೊಮ್ಮೆ ಮಧ್ಯ ಏಷ್ಯಾದ ಭಾಗವೆಂದು ಪರಿಗಣಿಸಲಾಗುತ್ತದೆ. ೨ ಪೂರ್ಣ ಹೆಸರು ಶ್ರೀ ಜಯವರ್ದೇನಪುರ-ಕೊಟ್ಟೆ .
೩ ವಿಧ್ಯುಕ್ತ. ೪ ಆಡಳಿತ. ೫ ಕೆಲವೊಮ್ಮೆ ಮಧ್ಯ ಅಥವಾ ದಕ್ಷಿಣ ಏಷ್ಯಾದ ಭಾಗವೆಂದು ಪರಿಗಣಿಸಲಾಗಿತ್ತದೆ. † ಖಂಡಾಂತರ ದೇಶ . ‡ ಪೂರ್ಣವಾಗಿ ನೈರುತ್ಯ ಏಷ್ಯಾದಲ್ಲಿದ್ದರೂ ಯೂರೋಪ್ ಜೊತೆಗೆ ಸಾಮಾಜಿಕ ಹಾಗು ರಾಜಕೀಯ ಸಂಭಂದಗಳನ್ನು ಹೊಂದಿದೆ.