ತುರ್ಕ್‌ಮೇನಿಸ್ತಾನ್‌ನ ಭಾಷೆ
ಗೋಚರ
Turkmen Türkmençe, Türkmen dili, Түркмен дили, تورکمن ﺗﻴﻠی ,تورکمنچه | ||
---|---|---|
ಬಳಕೆಯಲ್ಲಿರುವ ಪ್ರದೇಶಗಳು: |
ತುರ್ಕ್ಮೇನಿಸ್ಥಾನ್, ಇರಾನ್, ಅಫ್‍ಘಾನಿಸ್ತಾನ್, ಇರಾಕ್, ರಶಿಯಾ | |
ಒಟ್ಟು ಮಾತನಾಡುವವರು: |
೭ ಮಿಲಿಯ | |
ಭಾಷಾ ಕುಟುಂಬ: | ಟರ್ಕಿಕ್ Oghuz Eastern Oghuz Turkmen | |
ಬರವಣಿಗೆ: | ಲ್ಯಾಟಿನ್ (Turkmen alphabet) Turkmen Braille | |
ಅಧಿಕೃತ ಸ್ಥಾನಮಾನ | ||
ಅಧಿಕೃತ ಭಾಷೆ: | ತುರ್ಕ್ಮೇನಿಸ್ಥಾನ್ | |
ನಿಯಂತ್ರಿಸುವ ಪ್ರಾಧಿಕಾರ: |
no official regulation | |
ಭಾಷೆಯ ಸಂಕೇತಗಳು | ||
ISO 639-1: | tk
| |
ISO 639-2: | tuk
| |
ISO/FDIS 639-3: | tuk
| |
ಟಿಪ್ಪಣಿ: ಈ ಪುಟದಲ್ಲಿ IPA ಧ್ವನಿ ಸಂಕೇತಗಳು ಯುನಿಕೋಡ್ನಲ್ಲಿ ಇರಬಹುದು. |
ತುರ್ಕ್‌ಮೇನಿಸ್ತಾನ್‌ನ ಭಾಷೆಯು ತುರ್ಕ್‌ಮೇನಿಸ್ತಾನ್‌ನ ರಾಷ್ಟ್ರೀಯ ಭಾಷೆ. ತುರ್ಕ್‌ಮೇನಿಸ್ತಾನ್‌ನಲ್ಲಿ ಇದು ಸರಿಸುಮಾರು ೩೪,೩೦,೦೦೦ ಜನರಿಂದ, ಮತ್ತು ಜೊತೆಗೆ, ಇರಾನ್ (೨೦,೦೦,೦೦೦), ಅಫ್ಘಾನಿಸ್ತಾನ್ (೫,೦೦,೦೦೦), ಸಿರಿಯಾ (೫,೦೦,೦೦೦), ಇರಾಕ್ (೨,೦೦,೦೦೦ - ೩,೦೦,೦೦೦), ಮತ್ತು ತುರ್ಕಿಗಳನ್ನು (೧೦,೦೦,೦೦೦) ಒಳಗೊಂಡಂತೆ, ಇತರ ರಾಷ್ಟ್ರಗಳಲ್ಲಿ ಸರಿಸುಮಾರು ೬೦,೦೦,೦೦೦ ಜನರಿಂದ ಬಳಸಲ್ಪಡುತ್ತದೆ. ತುರ್ಕ್‌ಮೇನಿಸ್ತಾನ್‌ನ ಭಾಷೆಯು ಅಲ್ಟೇಯಿಕ್ ಭಾಷಾ ಕುಟುಂಬದ ಟರ್ಕಿಕ್ ಶಾಖೆಯಲ್ಲಿದೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Turkmen grammar and orthography rules (Turkmen) (in Turkmen)
- Turkmen - English Dictionary Archived 2013-05-23 ವೇಬ್ಯಾಕ್ ಮೆಷಿನ್ ನಲ್ಲಿ.
- Turkmen - English / English - Turkmen Dictionary (a) Archived 2019-08-24 ವೇಬ್ಯಾಕ್ ಮೆಷಿನ್ ನಲ್ಲಿ.
- Turkmen - English / English - Turkmen Dictionary (b) Archived 2012-09-13 ವೇಬ್ಯಾಕ್ ಮೆಷಿನ್ ನಲ್ಲಿ.
- Turkmen - English Dictionary Archived 2004-04-13 ವೇಬ್ಯಾಕ್ ಮೆಷಿನ್ ನಲ್ಲಿ.
- Turkmen - English / English - Turkmen Dictionary (Freelang)
- Omniglot page on Turkmen
- Turkmen language online transliteration Archived 2011-07-17 ವೇಬ್ಯಾಕ್ ಮೆಷಿನ್ ನಲ್ಲಿ.
- Ajapsozluk.com Ever-growing dictionary of Turkmen language
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |