ತುರ್ಕ್ಮೇನಿಸ್ಥಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Türkmenistan
ತುರ್ಕ್ಮೆನಿಸ್ತಾನ್
Turkmenistan ದೇಶದ ಧ್ವಜ Turkmenistan ದೇಶದ ಲಾಂಛನ
ಧ್ವಜ ಲಾಂಛನ
ರಾಷ್ಟ್ರಗೀತೆ: Independent, Neutral, Turkmenistan State Anthem

Location of Turkmenistan

ರಾಜಧಾನಿ ಅಶ್ಗಾಬಾತ್
37°58′N 58°20′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ತುರ್ಕ್ಮೆನ್ ಭಾಷೆ
ಸರಕಾರ ಏಕ ಪಕ್ಷೀಯ ರಾಜ್ಯ
 - ರಾಷ್ಟ್ರಾಧ್ಯಕ್ಷ ಗುರ್ಬಾಂಗುಲಿ ಬೆರ್ದಿಮುಹಮ್ಮದೊವ್
ಸ್ವಾತಂತ್ರ್ಯ ಸೋವಿಯತ್ ಒಕ್ಕೂಟದಿಂದ 
 - ಘೋಷಣೆ 1991-10-27 
 - ಮಾನ್ಯತೆ 1991-12-08 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 488,100 ಚದರ ಕಿಮಿ ;  (52ನೆಯದು)
  188,456 ಚದರ ಮೈಲಿ 
 - ನೀರು (%) 4.9
ಜನಸಂಖ್ಯೆ  
 - December 2006ರ ಅಂದಾಜು 5,110,023 (113ನೆಯದು)
 - ಸಾಂದ್ರತೆ 9.9 /ಚದರ ಕಿಮಿ ;  (208ನೆಯದು)
25.6 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2006ರ ಅಂದಾಜು
 - ಒಟ್ಟು $45.11 ಬಿಲಿಯನ್ (86ನೆಯದು)
 - ತಲಾ $8,900 (95ನೆಯದು)
ಮಾನವ ಅಭಿವೃದ್ಧಿ
ಸೂಚಿಕ
(2007)
Decrease 0.712 (109ನೆಯದು) – ಮಧ್ಯಮ
ಚಲಾವಣಾ ನಾಣ್ಯ/ನೋಟು ಮನಾಟ್ (TMM)
ಸಮಯ ವಲಯ TMT (UTC+5)
 - ಬೇಸಿಗೆ (DST) ಪರಿಗಣನೆಯಲ್ಲಿಲ್ಲ (UTC+5)
ಅಂತರಜಾಲ ಸಂಕೇತ .tm
ದೂರವಾಣಿ ಸಂಕೇತ +993

ತುರ್ಕ್‌ಮೆನಿಸ್ತಾನ್ ಗೆ ಇನ್ನೊಂದು ಹೆಸರು ತುರ್ಕ್‌ಮೇನಿಯ. ಇದು ಮಧ್ಯ ಏಷ್ಯಾದ ಒಂದು ರಾಷ್ಟ್ರವಾಗಿದೆ. ೧೯೯೧ರವರೆಗೆ ಸೋವಿಯತ್ ಒಕ್ಕೂಟದ ಭಾಗವಾಗಿದ್ದ ತುರ್ಕ್‌ಮೆನಿಸ್ತಾನ್ ಈಗ ಒಂದು ಸ್ವತಂತ್ರ ರಾಷ್ಟ್ರ. ಇದರ ಆಗ್ನೇಯದಲ್ಲಿ ಅಫ್ಘಾನಿಸ್ತಾನ್, ನೈಋತ್ಯದಲ್ಲಿ ಇರಾನ್, ಈಶಾನ್ಯದಲ್ಲಿ ಉಜ್ಬೇಕಿಸ್ತಾನ್ ಮತ್ತು ವಾಯವ್ಯದಲ್ಲಿ ಕಜಾಕ್‌ಸ್ತಾನ್ ದೇಶಗಳಿವೆ. ದೇಶದ ಪಶ್ಚಿಮದಲ್ಲಿ ಕ್ಯಾಸ್ಪಿಯನ್ ಸಮುದ್ರವಿದೆ. ನಾಡಿನ ಹೆಚ್ಚಿನ ಭಾಗವು ಕರಾಕುಮ್ ಮರುಭೂಮಿಯ ಪ್ರದೇಶ.

Central Asia - political map - 2000