ಸಿರಿಯಾ
ಗೋಚರ
<san style="line-height:1.33em;">ಸಿರಿಯಾ ಅರಬ್ ಗಣರಾಜ್ಯ</span الجمهورية العربية السورية ಅಲ್-ಜುಮ್ಹುರಿಯ್ಯಃ ಅಲ್-ಅರಬಿಯ್ಯಃ ಅಸ್-ಸುರಿಯ್ಯಃ | |
---|---|
Anthem: ಹೊಮಾತ್ ಎಲ್ ದಿಯಾರ್ ಭೂಮಿಯ ರಕ್ಷಕರು | |
Capital | ಡಮಾಸ್ಕಸ್ |
Largest city | ರಾಜಧಾನಿ |
Official languages | ಅರಬಿಕ್ |
Demonym(s) | Syrian |
Government | ಗಣರಾಜ್ಯ, ೧೯೬೩ರಿಂದ ತುರ್ತುಪರಿಸ್ಥಿತಿ ಕಾಯ್ದೆಯಲ್ಲಿದೆ |
ಬಶರ್ ಅಲ್-ಅಸ್ಸಾದ್ | |
ಮಹಮ್ಮದ್ ನಜಿ ಅಲ್-ಒತಾರಿ | |
ಸ್ವಾತಂತ್ರ್ಯ ಫ್ರಾನ್ಸ್ನಿಂದ | |
• ಪ್ರಥಮ ಘೋಷಣೆ | ಸೆಪ್ಟೆಂಬರ್ ೧೯೩೬1 |
• ದ್ವಿತೀಯ ಘೋಷಣೆ | ಜನವರಿ ೧ ೧೯೪೪ |
• ಮಾನ್ಯತೆ | ಏಪ್ರಿಲ್ 17 1946 |
• Water (%) | 0.06 |
Population | |
• 2007 estimate | lllll919,405,000 (54ನೆಯ) |
GDP (PPP) | 2007 estimate |
• Total | $87.163 ಶತಕೋಟಿ[೧] (63rd) |
• Per capita | $4,491 (111th) |
GDP (nominal) | 2007 estimate |
• Total | $38.970 billion (73rd) |
• Per capita | $2,008 (113th) |
HDI (2007) | 0.724 Error: Invalid HDI value · 109ನೆಯ |
Currency | ಸಿರಿಯಾದ ಪೌಂಡ್ (SYP) |
Time zone | UTC+2 (EET) |
• Summer (DST) | UTC+3 (EEST) |
Driving side | right |
Calling code | 963 |
Internet TLD | .sy |
|
ಸಿರಿಯಾ (ಅರೇಬಿಕ್: سورية), ಅಧಿಕೃತವಾಗಿ ಸಿರಿಯಾ ಅರಬ್ ಗಣರಾಜ್ಯ (الجمهورية العربية السورية), ನೈಋತ್ಯ ಏಷ್ಯಾದಲ್ಲಿರುವ ಒಂದು ಅರಬ್ ದೇಶ. ಇದರ ಪಶ್ಚಿಮದಲ್ಲಿ ಲೆಬನನ್ ಮತ್ತು ಮೆಡಿಟರೇನಿಯನ್ ಸಮುದ್ರ; ನೈಋತ್ಯದಲ್ಲಿ ಇಸ್ರೇಲ್; ದಕ್ಷಿಣದಲ್ಲಿ ಜೋರ್ಡನ್; ಪೂರ್ವದಲ್ಲಿ ಇರಾಕ್ ಮತ್ತು ಉತ್ತರದಲ್ಲಿ ಟರ್ಕಿ ದೇಶಗಳು ಇವೆ. ಇದು ಏಪ್ರಿಲ್ ೧೯೪೬ರಲ್ಲಿ ಫ್ರಾನ್ಸ್ ದೇಶದಿಂದ ಸ್ವಾತಂತ್ರ್ಯ ಪಡೆದುಕೊಂಡಿತು. ವಿಧ್ಯುಕ್ತವಾಗಿ ಗಣರಾಜ್ಯವಾದರೂ, ೧೯೬೩ರಿಂದ ತುರ್ತುಪರಿಸ್ಥಿತಿಯ ಕಾಯ್ದೆಯಡಿ ಇದ್ದು ಬಾತ್ ಪಾರ್ಟಿ ದೇಶವನ್ನು ಆಳುತ್ತಿದೆ. ಇದರ ರಾಜಧಾನಿ ಡಮಾಸ್ಕಸ್.
ನೋಡಿ
[ಬದಲಾಯಿಸಿ]ಹೊರ ಸಂಪರ್ಕ
[ಬದಲಾಯಿಸಿ]- ಸಿರಿಯನ್ ಅಂತರ್ಯುದ್ಧ:ಸುಧೀಂದ್ರ ಬುಧ್ಯ;ದುಷ್ಟ ದೊರೆ ದುರುಳ ಪಡೆ ದಯೆಗೆ ತಾವೆಲ್ಲಿ?;21 Apr, 2017 Archived 2017-04-21 ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖ
[ಬದಲಾಯಿಸಿ]