ವಿಷಯಕ್ಕೆ ಹೋಗು

ತುರ್ಕ್‌ಮೇನಿಸ್ತಾನ್‌ನ ಭಾಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Turkmen
Türkmençe, Türkmen dili, Түркмен дили, تورکمن ﺗﻴﻠی ,تورکمنچه
ಬಳಕೆಯಲ್ಲಿರುವ 
ಪ್ರದೇಶಗಳು:
ತುರ್ಕ್ಮೇನಿಸ್ಥಾನ್, ಇರಾನ್, ಅಫ್‍ಘಾನಿಸ್ತಾನ್, ಇರಾಕ್, ರಶಿಯಾ
ಒಟ್ಟು 
ಮಾತನಾಡುವವರು:
೭ ಮಿಲಿಯ
ಭಾಷಾ ಕುಟುಂಬ: ಟರ್ಕಿಕ್
 Oghuz
  Eastern Oghuz
   Turkmen 
ಬರವಣಿಗೆ: ಲ್ಯಾಟಿನ್ (Turkmen alphabet)
Turkmen Braille 
ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ:  ತುರ್ಕ್ಮೇನಿಸ್ಥಾನ್
ನಿಯಂತ್ರಿಸುವ
ಪ್ರಾಧಿಕಾರ:
no official regulation
ಭಾಷೆಯ ಸಂಕೇತಗಳು
ISO 639-1: tk
ISO 639-2: tuk
ISO/FDIS 639-3: tuk 


ತುರ್ಕ್‌ಮೇನಿಸ್ತಾನ್‌ನ ಭಾಷೆಯು ತುರ್ಕ್‌ಮೇನಿಸ್ತಾನ್‌ನ ರಾಷ್ಟ್ರೀಯ ಭಾಷೆ. ತುರ್ಕ್‌ಮೇನಿಸ್ತಾನ್‌ನಲ್ಲಿ ಇದು ಸರಿಸುಮಾರು ೩೪,೩೦,೦೦೦ ಜನರಿಂದ, ಮತ್ತು ಜೊತೆಗೆ, ಇರಾನ್ (೨೦,೦೦,೦೦೦), ಅಫ್ಘಾನಿಸ್ತಾನ್ (೫,೦೦,೦೦೦), ಸಿರಿಯಾ (೫,೦೦,೦೦೦), ಇರಾಕ್ (೨,೦೦,೦೦೦ - ೩,೦೦,೦೦೦), ಮತ್ತು ತುರ್ಕಿಗಳನ್ನು (೧೦,೦೦,೦೦೦) ಒಳಗೊಂಡಂತೆ, ಇತರ ರಾಷ್ಟ್ರಗಳಲ್ಲಿ ಸರಿಸುಮಾರು ೬೦,೦೦,೦೦೦ ಜನರಿಂದ ಬಳಸಲ್ಪಡುತ್ತದೆ. ತುರ್ಕ್‌ಮೇನಿಸ್ತಾನ್‌ನ ಭಾಷೆಯು ಅಲ್ಟೇಯಿಕ್ ಭಾಷಾ ಕುಟುಂಬದ ಟರ್ಕಿಕ್ ಶಾಖೆಯಲ್ಲಿದೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]