ವಿಷಯಕ್ಕೆ ಹೋಗು

ತೆಹ್ರಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತೆಹ್ರಾನ್
تهران ತೆಹ್ರಾನ್
ತೆಹ್ರಾನ್ ನಗರ
ತೆಹ್ರಾನ್ ನಗರ
Nickname(s): 
೭೨ ದೇಶಗಳ ನಗರ
ದೇಶಇರಾನ್ ಇರಾನ್
ಪ್ರಾಂತ್ಯತೆಹ್ರಾನ್
ಸರ್ಕಾರ
 • ಮೇಯರ್ಮೊಹಮ್ಮದ್ ಬಾಘೇರ್ ಘಲಿಬಫ್
Area
 • City೬೮೬ km (೨೬೫ sq mi)
 • ಮೆಟ್ರೋ
೧೮,೮೧೪ km (೭,೨೬೪ sq mi)
Elevation
೧,೨೦೦ m (೩,೯೦೦ ft)
Population
 (೨೦೦೬)
 • ಸಾಂದ್ರತೆ೧೧,೩೬೦.೯/km (೨೯,೪೨೪.೬/sq mi)
 • Urban
೭೭,೦೫,೦೩೬
 • Metro
೧,೩೪,೧೩,೩೪೮
 • ಇರಾನ್‌ನ ಜನಸಂಖ್ಯೆಯಲ್ಲಿ ಸ್ಥಾನ
೧ನೆಯ
 ಜನಸಂಖ್ಯಾ ಅಂಕಿಅಂಶಗಳು ತೆಹ್ರಾನ್ ಪುರಸಭೆ ಮತ್ತು ೨೦೦೬ರ ಸೆನ್ಸಸ್‍ನಿಂದ.[೧][೨]
ಸಮಯ ವಲಯಯುಟಿಸಿ+3:30 (IRST)
 • Summer (DST)ಯುಟಿಸಿ+4:30 (IRDT)
ಜಾಲತಾಣwww.tehran.ir

ತೆಹ್ರಾನ್ (ಅಥವಾ ತೆಹೆರಾನ್) (ಪರ್ಶಿಯನ್ ಭಾಷೆ:تهران) ನಗರವು ಇರಾನ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರವಾಗಿದ್ದು, ತೆಹ್ರಾನ್ ಪ್ರಾಂತ್ಯದ ಆಡಳಿತ ಕೇಂದ್ರವಾಗಿದೆ. ಮಧ್ಯ ಪ್ರಾಚ್ಯದ ಅತೀ ಎತ್ತರ ಪ್ರದೇಶವಾಗಿರುವ ಅಲ್ಬೊರ್ಜ್ ಪರ್ವತಶ್ರೇಣಿಯ(೧,೧೯೧ ಮೀ, ೩೯೦೦ಅಡಿ) ಅಡಿಯಲ್ಲಿರುವ ತೆಹ್ರಾನ್ ನಗರವು ಮಧ್ಯ ಪ್ರಾಚ್ಯದ ಪ್ರಮುಖ ನಗರಗಳಲ್ಲಿ ಒಂದಾಗಿದೆ. ತೆಹ್ರಾನ್ ನಗರವು ಸ್ಕೀ ರೆಸಾರ್ಟ್ಗಳು, ದೊಡ್ಡ ವಸ್ತುಸಂಗ್ರಹಾಲಯಗಳು, ಕಲಾಕೇಂದ್ರಗಳು ಮತ್ತು ಅರಮನೆಗಳಿಗೆ ಪ್ರಸ್ಸಿದ್ದವಾಗಿದೆ. ಇದರ ಜನಸಂಖ್ಯೆಯು ೭,೪೦೪,೫೧೫ ಆಗಿದ್ದು, ಬೃಹತ್ ತೆಹ್ರಾನ್‌ನ ಜನಸಂಖ್ಯೆಯು ೧೫ ದಶಲಕ್ಷಕಿಂತಲೂ ಹೆಚ್ಚ್ಚಾಗಿದೆ.

ತೆಹ್ರಾನ್‌ನ ಕಟ್ಟಡಗಳು

[ಬದಲಾಯಿಸಿ]

ಸಹೋದರಿ ನಗರಗಳು

[ಬದಲಾಯಿಸಿ]

ಚಿತ್ರಗಳು

[ಬದಲಾಯಿಸಿ]

ಪಕ್ಷಿನೋಟ

[ಬದಲಾಯಿಸಿ]

ತೆಹ್ರಾನ್ ನಗರದ ಪಕ್ಷಿನೋಟ.

ರಾತ್ರಿಯಲ್ಲಿ ತೆಹ್ರಾನ್ ನಗರದ ಪಕ್ಷಿನೋಟ.

ಉಲ್ಲೇಖಗಳು

[ಬದಲಾಯಿಸಿ]
  1. Statistical Center of Iran 2006 Census website
  2. Tehran Municipality, Atlas of Tehran Metropolis

ಹೊರಗಿನ ಸಂಪರ್ಕಗಳು

[ಬದಲಾಯಿಸಿ]