ಥೈಲ್ಯಾಂಡ್

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
ราชอาณาจักรไทย
(ರತ್ಚ ಅನಾಚಕ್ ಥಾಯ್)

ಥೈಲ್ಯಾಂಡ್ ಸಾಮ್ರಾಜ್ಯ
ಥೈಲ್ಯಾಂಡ್ ದೇಶದ ಧ್ವಜ ಥೈಲ್ಯಾಂಡ್ ದೇಶದ ರಾಜಮುದ್ರೆ
ಧ್ವಜ ರಾಜಮುದ್ರೆ
ರಾಷ್ಟ್ರಗೀತೆ: ಫ್ಲೆಂಗ್ ಚಾಟ್

Location of ಥೈಲ್ಯಾಂಡ್

ರಾಜಧಾನಿ ಬ್ಯಾಂಗ್‌ಕಾಕ್
13°44′ಉ 100°30′ಪೂ
ಅತ್ಯಂತ ದೊಡ್ಡ ನಗರ ಬ್ಯಾಂಗ್‌ಕಾಕ್
ಅಧಿಕೃತ ಭಾಷೆ(ಗಳು) ಥಾಯ್ ಭಾಷೆ
ಸರಕಾರ ಮಿಲಿಟರಿ ಶಾಸನ
 - ರಾಜ ಭೂಮಿಬೋಲ್ ಅದುಲ್ಯದೇಜ್
 - ಪ್ರಧಾನ ಮಂತ್ರಿ (ಪ್ರಸ್ತುತ) ಜೆನರಲ್ ಸೊಂಧಿ ಬೂನ್ಯಾರಟ್‌ಕಲಿನ್
ಸ್ವಾತಂತ್ರ್ಯ ಕ್ಮೇರ್ ಸಾಮ್ರಾಜ್ಯದಿಂದ
 - ಸುಕೋಥೈ ಸಾಮ್ರಾಜ್ಯ ೧೨೩೮೦ - ೧೩೬೮ 
 - ಅಯುತ್ಥಾಯ ಸಾಮ್ರಾಜ್ಯ ೧೩೫೦ - ೧೭೬೭ 
 - ಥೊನ್‌ಬುರಿ ಸಾಮ್ರಾಜ್ಯ ೧೭೬೭ - ೧೭೮೨ 
 - ಚಕ್ರಿ ಸಾಮ್ರಾಜ್ಯ ೧೭೮೨ - ಇಲ್ಲಿಯವರೆಗು 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 513,000 ಚದರ ಕಿಮಿ ;  (೪೯)
  198,000 ಚದರ ಮೈಲಿ 
 - ನೀರು (%) 0.4%
ಜನಸಂಖ್ಯೆ  
 - ಜುಲೈ ೨೦೦೫ರ ಅಂದಾಜು ೬೫,೪೪೪,೩೭೧ (೧೯)
 - ೨೦೦೦ರ ಜನಗಣತಿ ೬೦,೯೧೬,೪೪೧
 - ಸಾಂದ್ರತೆ ೧೨೬ /ಚದರ ಕಿಮಿ ;  (೮೦)
/ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೫ರ ಅಂದಾಜು
 - ಒಟ್ಟು ೫೬೦.೭ ಬಿಲಿಯನ್ ಡಾಲರ್ (೨೧ನೇ ಸ್ಥಾನ)
 - ತಲಾ ೮೩೦೦ ಡಾಲರ್ (೬೯ನೇ ಸ್ಥಾನ)
ಮಾನವ ಅಭಿವೃದ್ಧಿ
ಸೂಚಿಕ
(೨೦೦೩)
೦.೭೭೮ (೭೩ನೇ ಸ್ಥಾನ) – ಮಧ್ಯಮ ದರ್ಜೆ
ಕರೆನ್ಸಿ ฿ ಥಾಯ್ ಭಾತ್ (THB)
ಸಮಯ ವಲಯ (UTC+7)
 - ಬೇಸಿಗೆ (DST) (UTC+7)
ಅಂತರ್ಜಾಲ TLD .th
ದೂರವಾಣಿ ಕೋಡ್ +66

ಥೈಲ್ಯಾಂಡ್, ಆಗ್ನೇಯ ಏಷ್ಯಾದಲ್ಲಿರುವ ಒಂದು ಪ್ರಮುಖ ದೇಶ. ಈ ದೇಶವು ಪೂರ್ವದಲ್ಲಿ ಲಾಓಸ್ ಹಾಗು ಕಂಬೋಡಿಯ, ದಕ್ಷಿಣದಲ್ಲಿ ಥೈಲ್ಯಾಂಡ್ ಕೊಲ್ಲಿ ಹಾಗು ಮಲೇಶಿಯ, ಪಶ್ಚಿಮದಲ್ಲಿ ಅಂಡಮಾನ್ ಸಮುದ್ರ ಹಾಗು ಮ್ಯಾನ್‌ಮಾರ್ ದೇಶಗಳಿಂದ ಸುತ್ತುವರಿದಿದೆ. ಹಿಂದೆ ಥೈಲ್ಯಾಂಡ ದೇಶವನ್ನು ಸಿಯಾಂ ಎಂದು ಕರೆಯುತ್ತಿದ್ದರು. ಮೇ ೧೧, ೧೯೪೯ರಲ್ಲಿ ಥೈಲ್ಯಾಂಡ್ ಎಂದು ನಾಮಕರಿಸಲಾಯಿತು. ಥಾಯ್ ಭಾಷೆಯಲ್ಲಿ ಥಾಯ್ ಎಂದರೆ ಸ್ವಾತಂತ್ರ್ಯ ಎಂದು ಅರ್ಥ.[೧]


ಇತಿಹಾಸ[ಬದಲಾಯಿಸಿ]

[೨]


ಥಾಯ್ಲೆಂಡ್‌ಗೆ ಹೊಸರಾಜ[ಬದಲಾಯಿಸಿ]

  • ಥಾಯ್ಲೆಂಡ್‌ನ ಹೊಸ ರಾಜನಾಗಿ ಯುವರಾಜ ಮಹಾ ವಾಜಿರಲಾಂಗ್‌ಕೊರ್ನ್‌ ಅವರ ಹೆಸರನ್ನು ದಿ.2 Dec, 2016 ರಂದು ಘೋಷಿಸಲಾಗಿದೆ. ಈ ಮೂಲಕ ಥಾಯ್ಲೆಂಡ್ ರಾಜಪ್ರಭುತ್ವದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಅತಿಹೆಚ್ಚು ಅವಧಿಗೆ ಸಿಂಹಾಸನ ಅಲಂಕರಿಸಿದ್ದ ಹೆಗ್ಗಳಿಕೆಗೆ ಪಾತ್ರರಾಗಿದ್ದ ಥಾಯ್ಲೆಂಡ್ ರಾಜ ಭೂಮಿಬೊಲ್ ಅದುಲ್ಯದೆಜ್ ಅವರು ಇತ್ತೀಚೆಗೆ ಮೃತಪಟ್ಟಿದ್ದರು.
  • ವಾಜಿರಲಾಂಗ್‌ಕೊರ್ನ್‌ ಅವರು ಚಕ್ರಿ ವಂಶದ 10ನೇ ದೊರೆಯಾಗಿ ಅಧಿಕಾರ ವಹಿಸಿಕೊಳ್ಳುವಂತೆ ರಾಷ್ಟ್ರೀಯ ಶಾಸಕಾಂಗ ಸಭೆಯ ಮುಖ್ಯಸ್ಥ ಪ್ರಯೂತ್ ಚಾನ್ ಒ ಚಾತ್ ಅವರು ಆಹ್ವಾನ ನೀಡಿದರು. ಇದನ್ನು ವಾಜಿರಲಾಂಗ್‌ಕೊರ್ನ್‌ ಒಪ್ಪಿಕೊಂಡಿದ್ದಾರೆ.[೪]

ನೋಡಿ[ಬದಲಾಯಿಸಿ]

ಹೊರಗಿನ ಸಂಪರ್ಕಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "Thailand's new provisional constitution". Archived from the original on 2012-07-12. Retrieved 2016-12-02.
  2. http://esa.un.org/unpd/wpp/Publications/Files/Key_Findings_WPP_2015.pdf
  3. "ಆರ್ಕೈವ್ ನಕಲು". Archived from the original on 2014-12-29. Retrieved 2016-12-02.
  4. ಹೊಸರಾಜ;2 Dec, 2016[permanent dead link]