ಕಾಬುಲ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕಾಬುಲ್
کابل
ಕಾಬುಲ್ ನಗರ
ಕಾಬುಲ್ ನಗರ
ರೇಖಾಂಶ: 34°30′N 69°10′E / 34.500°N 69.167°E / 34.500; 69.167
ದೇಶ Afghanistan ಅಫ್ಘಾನಿಸ್ತಾನ
ಪ್ರಾಂತ್ಯ ಕಾಬುಲ್
ಸರ್ಕಾರ
 - ಮೇಯರ್ ಎಂಜಿನಿಯರ್ ಮೀರ್ ಅಬ್ದುಲ್ ಅಹದ್ ಸಾಹೇಬಿ
ಎತ್ತರ ೧,೭೯೦ ಮೀ (೫,೮೭೩ ಅಡಿ)
ಜನಸಂಖ್ಯೆ (೨೦೦೫)
 - ಒಟ್ಟು ೨೯,೯೪,೦೦೦
  ಸಂಯುಕ್ತ ರಾಷ್ಟ್ರ ಸಂಸ್ಥೆಯ ಅಂದಾಜು

ಕಾಬುಲ್ (ಪರ್ಶಿಯನ್: کابل) ಅಫ್ಘಾನಿಸ್ತಾನ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಸುಮಾರು ೩ ದಶಲಕ್ಷ ಜನಸಂಖ್ಯೆಯುಳ್ಲ ಈ ನಗರವು ಹಿಂದೂ ಕುಶ ಪರ್ವತಶ್ರೇಣಿ ಮತ್ತು ಕಾಬುಲ್ ನದಿಯ ಮಧ್ಯದಲ್ಲಿರುವ ಕಣಿವೆಯಲ್ಲಿ ೫,೯೦೦ ಅಡಿ ಎತ್ತರದಲ್ಲಿ ಸ್ಥಿತವಾಗಿದೆ. ಇದು ಅಫ್ಘಾನಿಸ್ತಾನ ದೇಶದ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದೆ.


[೧]

  1. http://www.accuweather.com/en/af/kabul/4361/weather-forecast/4361
"https://kn.wikipedia.org/w/index.php?title=ಕಾಬುಲ್&oldid=740737" ಇಂದ ಪಡೆಯಲ್ಪಟ್ಟಿದೆ