ರಿಯಾಧ್
ಗೋಚರ
ರಿಯಾದ್
الرياض | |
|---|---|
| Nickname(s): ರಿಯಾದ್ | |
ರಿಯಾಧ್‌ನ ಸ್ಥಾನ | |
| ದೇಶ | |
| ಪ್ರಾಂತ್ಯ | ರಿಯಾಧ್ ಪ್ರಾಂತ |
| ೨ನೆಯ ಸೌದಿ ರಾಜ್ಯದ ರಾಜಧಾನಿ | ೧೮೨೪-೧೮೯೧ |
| ಸೌದಿ ಅರೇಬಿಯದ ರಾಜಧಾನಿ | ೧೯೦೨, ೧೯೩೨ (ಅಧಿಕೃತವಾಗಿ) |
| ಸರ್ಕಾರ | |
| • ಮೇಯರ್ | ಅಬ್ದುಲ್ ಅಜೀಜ್ ಇಬ್ನ್ ಅಯ್ಯಫ್ ಅಲ್ ಮಿಗ್ರಿನ್ |
| • ರಾಜ್ಯಪಾಲ | ಪ್ರಿನ್ಸ್ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ |
| ವಿಸ್ತಾರ | |
| • ನಗರ | 1,000 km2 (390 sq mi) |
| • ಮೆಟ್ರೋ | 1,554 km2 (600 sq mi) |
| ಜನಸಂಖ್ಯೆ (೨೦೦೭) | |
| • City | ೪೭,೦೦,೦೦೦ |
| • ಸಾಂದ್ರತೆ | 3,024/km2 (7,830/sq mi) |
| • Urban | ೪೮,೫೩,೯೧೨ |
| • Metro | ೫೧,೮೮,೦೦೦ |
| ರಿಯಾಧ್ ಅಭಿವೃಧಿ ಪ್ರಾಧಿಕಾರದ ಅಂದಾಜು | |
| ಸಮಯದ ವಲಯ | |
| ಸಮಯ ವಲಯ | ಯುಟಿಸಿ+3 (EAT) |
| • Summer (DST) | ಯುಟಿಸಿ+3 (EAT) |
| Area code(s) | +966-1 |
| ಜಾಲತಾಣ | www.arriyadh.com |
ರಿಯಾಧ್ (ಅರೇಬಿಕ್: الرياض) ಸೌದಿ ಅರೇಬಿಯ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಇದು ರಿಯಾಧ್ ಪ್ರಾಂತ್ಯದ ರಾಜಧಾನಿ ಕೂಡ ಆಗಿದ್ದು, ಸೌದಿ ಅರೇಬಿಯದ ಐತಿಹಾಸಿಕ ಪ್ರದೇಶಗಳಾಗಿರುವ ನೆಜ್ದ್ ಮತ್ತು ಅಲ್-ಯಮಾಮಗಳಿಗೆ ಸೇರ್ಪಡೆಯಾಗುತ್ತದೆ. ಇದು ಅರೇಬಿಯನ್ ದ್ವೀಪಕಲ್ಪದಲ್ಲಿ ಸ್ಥಿತವಾಗಿದ್ದು, ಸುಮಾರು ೪,೨೬೦,೦೦೦ ಜನರ ವಾಸಸ್ಥಳವಾಗಿದೆ.[೧]
ಉಲ್ಲೇಖಗಳು
[ಬದಲಾಯಿಸಿ]- ↑ The Saudi Arabian Information Resource
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ರಿಯಾಧ್ ನಗರ Archived 2008-03-28 ವೇಬ್ಯಾಕ್ ಮೆಷಿನ್ ನಲ್ಲಿ., ಸುದ್ದಿ, ಇತಿಹಾಸ ಮತ್ತು ಚಿತ್ರಗಳನ್ನು ಒಳಗೊಂಡಿರುವ ಅಧಿಕೃತ ತಾಣ
- ರಿಯಾಧ್, ಸೌದಿ ಅರೇಬಿಯ Archived 2007-12-08 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಕಿಟ್ರಾವೆಲ್ನಲ್ಲಿ ರಿಯಾಧ್
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. |