ವಿಷಯಕ್ಕೆ ಹೋಗು

ಢಾಕಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಢಾಕಾ
Nickname(s): 
ಮಸೀದಿಗಳ ನಗರ
ದೇಶಬಾಂಗ್ಲಾದೇಶ ಬಾಂಗ್ಲಾದೇಶ
ಆಡಳಿತ ವಿಭಾಗಢಾಕಾ ಜಿಲ್ಲೆ
ಸರ್ಕಾರ
  ಮೇಯರ್ಸದೀಖ್ ಹೊಸೇನ್ ಖೊಕ
ವಿಸ್ತಾರ
  City೧೫೩.೮೪ km2 (೫೯.೪೦ sq mi)
ಜನಸಂಖ್ಯೆ
 (೨೦೦೭)[]
  City೬೭,೩೭,೭೭೪
  ಸಾಂದ್ರತೆ೪೩,೭೯೭.೩/km2 (೧೧೩೪೩೪/sq mi)
  Metro
೧,೨೨,೯೫,೭೨೮
ಸಮಯದ ವಲಯ
ಸಮಯ ವಲಯಯುಟಿಸಿ+6 (BST)

ಢಾಕಾ (ಬಾಂಗ್ಲ: ঢাকা) ನಗರವು ಬಾಂಗ್ಲಾದೇಶ ದೇಶದ ರಾಜಧಾನಿ ಮತ್ತು ಢಾಕಾ ಜಿಲ್ಲೆಯ ಪ್ರಮುಖ ನಗರ. ಢಾಕಾ ನಗರವು ದಕ್ಷಿಣ ಏಷ್ಯಾದ ಪ್ರಮುಖ ನಗರಗಳಲ್ಲೊಂದು. ಬುರಿಗಂಗಾ ನದಿಯ ದಂಡೆಯ ಮೇಲೆ ಸ್ಥಿತವಾಗಿರುವ ಈ ಊರು ೧೨ದಶಲಕ್ಷ ಜನಸಂಖ್ಯೆಯನ್ನು ಹೊಂದಿದ್ದು ಬಾಂಗ್ಲಾದೇಶದ ಅತ್ಯಂತ ದೊಡ್ಡ ನಗರವಾಗಿದೆ.[]

ಉಲ್ಲೇಖಗಳು

[ಬದಲಾಯಿಸಿ]
  1. 1 2 Bangladesh Bureau of Statistics, Statistical Pocket Book, 2007 (pdf-file) Archived 2007-09-28 ವೇಬ್ಯಾಕ್ ಮೆಷಿನ್ ನಲ್ಲಿ. ೨೦೦೭ ಜನಸಂಖ್ಯೆ ಅಂದಾಜು. Accessed on 2008-09-29.

ಹೊರಗಿನ ಸಂಪರ್ಕಗಳು

[ಬದಲಾಯಿಸಿ]
"https://kn.wikipedia.org/w/index.php?title=ಢಾಕಾ&oldid=1349404" ಇಂದ ಪಡೆಯಲ್ಪಟ್ಟಿದೆ